Sign in
Sign in
Sign in
Select Language
016

An-Nahl 16:118 وعلى الذين هادوا حرمنا ما قصصنا عليك من قبل وما ظلمناهم ولاكن كانوا انفسهم يظلمون ١١٨

16:118
وَعَلَى
ٱلَّذِينَ
هَادُواْ
حَرَّمۡنَا
مَا
قَصَصۡنَا
عَلَيۡكَ
مِن
قَبۡلُۖ
وَمَا
ظَلَمۡنَٰهُمۡ
وَلَٰكِن
كَانُوٓاْ
أَنفُسَهُمۡ
يَظۡلِمُونَ
١١٨
ಮುಂಚೆ ನಾವು ನಿಮಗೆ ವಿವರಿಸಿದ ವಸ್ತುಗಳನ್ನು ಯಹೂದಿಯರಿಗೆ ನಿಷಿದ್ಧಗೊಳಿಸಿದ್ದೆವು. ನಾವು ಅವರ ಮೇಲೆ ಅಕ್ರಮಮಾಡಿರಲಿಲ್ಲ. ಆದರೆ ಅವರೇ ಸ್ವತಃ ತಮ್ಮ ಮೇಲೆ ಅಕ್ರಮ ವೆಸಗಿಕೊಂಡರು.
Continue Reading

Read Tafsir

Ibn Kathir (Abridged)

Some Good Things were Forbidden for the Jews

After mentioning that He has forbidden us to eat dead meat, blood, the flesh of swine, and any animal which is slaughtered as a sacrifice for others than Allah, and after making allowances for cases of necessity - which is part of making things easy for th

…

Some Good Things were Forbidden for the Jews

After mentioning that He has forbidden us to eat dead meat, blood, the flesh of swine, and any animal whic

…
More Tafsirs

Read in Context

Chapter 16, Page 280, Juz 14

111. ಪ್ರತಿಯೊಬ್ಬರೂ ತನಗಾಗಿ ವಾದಿಸುತ್ತಾ ಬರುವ ಹಾಗೂ ಪ್ರತಿಯೊಬ್ಬರಿಗೂ ಕರ್ಮಫಲವನ್ನು ಕೊಡುವ ದಿನದಂದು ಯಾರ ಮೇಲೂ ಅಕ್ರಮವಿಲ್ಲ. 112. ಸುರಕ್ಷಿತ ಹಾಗೂ ಶಾಂತವಾದ ಒಂದು ನಗರ ವನ್ನು ಅಲ್ಲಾಹು ಉದಾಹರಣೆ ಮಾಡುತ್ತಾನೆ. ಎಲ್ಲಾ ಕಡೆಗಳಿಂದಲೂ ಅದಕ್ಕೆ ಹೇರಳ ಜೀವ ನಾಧಾರ ದೊರಕುತ್ತಿದೆ. ಆಮೇಲೆ ಅದು ಅಲ್ಲಾಹನ ಅನುಗ್ರಹಗಳಿಗೆ ದ್ರೋಹ ಬಗೆಯಿತು. ಆಗ ಅಲ್ಲಾಹನು ಅದರ ನಿವಾಸಿಗಳಿಗೆ ಅವರ ದುಷ್ಕøತ್ಯಗಳ ಫಲವಾಗಿ ಹಸಿವೆ ಮತ್ತು ಭಯದ ವಸ್ತ್ರವನ್ನು ತೊಡಿಸಿದನು. 113. ನಿಜವಾಗಿಯೂ ಅವರ ಕೂಟದಿಂದಲೇ ಓರ್ವ ದೂತರು ಅವರ ಬಳಿಗೆ ಬಂದರು. ಆದರೆ, ಅವರು ಅವರನ್ನು ಸುಳ್ಳಾಗಿಸಿದರು. ಕೊನೆಗೆ ಅವರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಶಿಕ್ಷೆಯು ಅವರನ್ನು ಹಿಡಿಯಿತು. 114. ಆದುದರಿಂದ ಅಲ್ಲಾಹನು ನಿಮಗೆ ದಯ ಪಾಲಿಸಿರುವ ಧರ್ಮಬದ್ಧ ಹಾಗೂ ಶುದ್ಧವಾದ ಆಹಾರವನ್ನು ಭುಜಿಸಿರಿ. ಮತ್ತು ಅಲ್ಲಾಹನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿರಿ. ನೀವು ಅವನನ್ನೇ ಆರಾಧಿಸುವವರಾಗಿದ್ದರೆ. 115. ನಿಜವಾಗಿಯೂ ಅಲ್ಲಾಹನು ನಿಮಗೆ ನಿಷಿದ್ಧ ಗೊಳಿಸಿರುವುದು ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹು ಅಲ್ಲದವರ ನಾಮ ಉಚ್ಛರಿಸಲ್ಪಟ್ಟದ್ದನ್ನು. ಆದರೆ ಯಾರಾದರೂ (ತಿನ್ನಲು) ನಿರ್ಭಂಧಿತನಾದರೆ, ಅವನು ಅದರ ಅಪೇಕ್ಷೆ ಇಲ್ಲದವನೂ ಮೇರೆ ಮೀರದವನೂ ಆಗಿದ್ದರೆ, ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ. 116. ಅಲ್ಲಾಹನ ಮೇಲೆ ಸುಳ್ಳಾರೋಪದ ಪ್ರೇರಣೆಯಿಂದ ನಿಮ್ಮ ನಾಲಗೆಗಳು ಸುಳ್ಳನ್ನು ಬಣ್ಣಿಸುತ್ತಿರುವ ದೆಸೆಯಿಂದಾಗಿ ‘ಇದು ಹಲಾಲ್, ಇದು ಹರಾಮ್’ ಎಂದು ನೀವು ಹೇಳದಿರಿ. ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸುವವರು ಯಶಸ್ವಿಯಾಗುವುದಿಲ್ಲ. 117. ಅವರ ಸುಖ ಭೋಗ ಕೇವಲ ಅಲ್ಪಾವಧಿಯದು. ಅವರಿಗೆ (ಪರಲೋಕದಲ್ಲಿ) ಯಾತನಾಮಯ ಶಿಕ್ಷೆ ಇದೆ. 118. ಮುಂಚೆ ನಾವು ನಿಮಗೆ ವಿವರಿಸಿದ ವಸ್ತುಗಳನ್ನು ಯಹೂದಿಯರಿಗೆ ನಿಷಿದ್ಧಗೊಳಿಸಿದ್ದೆವು. ನಾವು ಅವರ ಮೇಲೆ ಅಕ್ರಮಮಾಡಿರಲಿಲ್ಲ. ಆದರೆ ಅವರೇ ಸ್ವತಃ ತಮ್ಮ ಮೇಲೆ ಅಕ್ರಮ ವೆಸಗಿಕೊಂಡರು. 119. ಮತ್ತೆ ನಿನ್ನ ಪ್ರಭುವು ಅಜ್ಞಾನದಿಂದಾಗಿ ದುಷ್ಕ ರ್ಮಗಳನ್ನು ಮಾಡಿ ಅನಂತರ ಪಶ್ಚಾತ್ತಾಪಪಟ್ಟು ಮರಳಿ ಕರ್ಮಗಳನ್ನು ಸರಿಪಡಿಸಿಕೊಂಡವರಿಗೆ ನಿಶ್ಚಯವಾಗಿಯೂ ನಿನ್ನ ಪ್ರಭು ಅದರ ನಂತರ (ಅಜ್ಞಾನ ಮತ್ತು ಪಶ್ಚಾತ್ತಾಪದ ಅನಂತರ) ಕ್ಷಮಾಶೀಲನೂ ದಯಾನಿಧಿಯೂ ಆಗಿರುತ್ತಾನೆ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute