Ingia
Ingia
Ingia
Chagua Lugha

Aali-Imran 3:153 ۞ اذ تصعدون ولا تلوون على احد والرسول يدعوكم في اخراكم فاثابكم غما بغم لكيلا تحزنوا على ما فاتكم ولا ما اصابكم والله خبير بما تعملون ١٥٣

Ukurasa 69 · Juzuu 4

۞ إِذۡ
تُصۡعِدُونَ
وَلَا
تَلۡوُۥنَ
عَلَىٰٓ
أَحَدٖ
وَٱلرَّسُولُ
يَدۡعُوكُمۡ
فِيٓ
أُخۡرَىٰكُمۡ
فَأَثَٰبَكُمۡ
غَمَّۢا
بِغَمّٖ
لِّكَيۡلَا
تَحۡزَنُواْ
عَلَىٰ
مَا
فَاتَكُمۡ
وَلَا
مَآ
أَصَٰبَكُمۡۗ
وَٱللَّهُ
خَبِيرُۢ
بِمَا
تَعۡمَلُونَ
١٥٣
ಯಾರತ್ತಲೂ ತಿರುಗಿ ನೋಡದೆ ನೀವು ಓಡಿ ಹೋದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹನ ದೂತರು ನಿಮ್ಮನ್ನು ಹಿಂದಿನಿಂದ ಕರೆಯುತ್ತಿದ್ದರು. ಆದ್ದರಿಂದ ಮೇಲಿಂದ ಮೇಲೆ ದುಃಖವನ್ನು ನಿಮಗವನು ಪ್ರತಿಫಲವಾಗಿ ಕೊಟ್ಟನು 1. (ಆದರೆ) ವಿಪತ್ತು ಸಂಭವಿಸಿದುದಕ್ಕೂ ವಸ್ತುಗಳು ನಷ್ಟವಾದುದಕ್ಕೂ ನೀವು ದುಃಖಿತರಾಗದಿರಲೆಂದು (ಅವನು ನಿಮಗೆ ಕ್ಷಮಿಸಿದನು). ಅಲ್ಲಾಹನು ನೀವು ಮಾಡುತ್ತಿದ್ದುದನ್ನು ಸೂಕ್ಷ್ಮವಾಗಿ ಅರಿಯುವವನಾಗಿರುತ್ತಾನೆ.
reading-goal:continue-reading

Soma q-and-a.tafsir

Ibn Kathir (Abridged)

The Prohibition of Obeying the Disbelievers; the Cause of Defeat at Uhud

Allah warns His believing servants against obeying the disbelievers and hypocrites, because such obedience leads to utter destruction in this life and the Hereafter. This is why Allah said,

إِن تُطِيعُواْ الَّذِينَ كَفَرُواْ يَرُ

…

The Prohibition of Obeying the Disbelievers; the Cause of Defeat at Uhud

Allah warns His believing servants against obeying the disbelievers and hypocr

…
Tazama tafsirs

Soma related-content

152. ಅಲ್ಲಾಹನ ಅನುಮತಿ ಪ್ರಕಾರ ಅವರೊಂದಿಗೆ ನೀವು ಹೋರಾಡುತ್ತಿರುವಾಗ ಆತನು ತನ್ನ ಸಹಾಯದ ವಾಗ್ದಾನವನ್ನು ಚೆನ್ನಾಗಿ ಪಾಲಿಸಿದನು. ಹಾಗಿದ್ದೂ ನಿಮಗೆ ಇಷ್ಟವಾದುದನ್ನು ಅಲ್ಲಾಹನು ನಿಮಗೆ ತೋರಿಸಿಕೊಟ್ಟ ನಂತರವೂ ನೀವು ಭೀರುತ್ವ ತೋರಿದಿರಿ. (ಪ್ರವಾದಿಯವರ) ಆದೇಶದ ವಿಷಯದಲ್ಲಿ ಭಿನ್ನರಾದಿರಿ ಹಾಗೂ ಆದೇಶಕ್ಕೆ ವಿರೋಧವಾಗಿ ವರ್ತಿಸಿದಿರಿ. (ಆದ್ದರಿಂದ ಅವನು ತನ್ನ ಸಹಾಯವನ್ನು ಹಿಂತೆಗೆದುಕೊಂಡನು.) ನಿಮ್ಮ ಕೂಟದಲ್ಲಿ ಇಹಲೋಕವನ್ನು ಬಯಸುವವರೂ ಪರಲೋಕವನ್ನು ಬಯಸುವವರೂ ಇದ್ದಾರೆ. ತರುವಾಯ ನಿಮ್ಮನ್ನು ಪರೀಕ್ಷಿ ಸಲೋಸುಗ ನಿಮ್ಮನ್ನು ಅವನು ಶತ್ರುಗಳಿಂದ ಹಿಂಜರಿಸಿದನು. ಖಂಡಿತ ವಾಗಿಯೂ ಅಲ್ಲಾಹನು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹನು ಸತ್ಯ ವಿಶ್ವಾಸಿಗಳ ಮೇಲೆ ಬಹಳ ಔದಾರ್ಯವುಳ್ಳವನಾಗಿರುವನು. 153. ಯಾರತ್ತಲೂ ತಿರುಗಿ ನೋಡದೆ ನೀವು ಓಡಿ ಹೋದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹನ ದೂತರು ನಿಮ್ಮನ್ನು ಹಿಂದಿನಿಂದ ಕರೆಯುತ್ತಿದ್ದರು. ಆದ್ದರಿಂದ ಮೇಲಿಂದ ಮೇಲೆ ದುಃಖವನ್ನು ನಿಮಗವನು ಪ್ರತಿಫಲವಾಗಿ ಕೊಟ್ಟನು . (ಆದರೆ) ವಿಪತ್ತು ಸಂಭವಿಸಿದುದಕ್ಕೂ ವಸ್ತುಗಳು ನಷ್ಟವಾದುದಕ್ಕೂ ನೀವು ದುಃಖಿತರಾಗದಿರಲೆಂದು (ಅವನು ನಿಮಗೆ ಕ್ಷಮಿಸಿದನು). ಅಲ್ಲಾಹನು ನೀವು ಮಾಡುತ್ತಿದ್ದುದನ್ನು ಸೂಕ್ಷ್ಮವಾಗಿ ಅರಿಯುವವನಾಗಿರುತ್ತಾನೆ.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia