Aanmelden
Aanmelden
Aanmelden
Taal selecteren
075

Al-Qiyamah 75:33 ثم ذهب الى اهله يتمطى ٣٣

75:33
ثُمَّ
ذَهَبَ
إِلَىٰٓ
أَهۡلِهِۦ
يَتَمَطَّىٰٓ
٣٣
ಮಾತ್ರವಲ್ಲ, ಅವನು ದುರಭಿಮಾನ ತೋರಿಕೊಂಡು ತನ್ನ ಕುಟುಂಬದ ಕಡೆಗೆ ನಡೆದುಬಿಟ್ಟನು.
Lees verder

Lees Tafsir

Ibn Kathir (Abridged)

Certainty will Occur at the Time of Death. Allah Informs of the Condition at the Time of Death and What Terrors it Contains.

May Allah make us firm at that time with the Firm Statement. Allah says,

كَلاَّ إِذَا بَلَغَتِ التَّرَاقِىَ

(Nay, when it reaches to the collarbones.) If we make the word "Kalla"

…

Certainty will Occur at the Time of Death. Allah Informs of the Condition at the Time of Death and What Terrors it Contains.

May Allah make us firm at

…
Meer Tafsirs

Lees in context

Hoofdstuk 75, Pagina 578, Juz 29

26. ತಿಳಿಯಿರಿ, ಪ್ರಾಣವು ಗಂಟಲಿಗೆ ತಲಪಿದಾಗ, 27. ``ಯಾರಾದರೂ ಮಂತ್ರಿಸುವವನು ಇದ್ದಾನೆಯೇ?’’ ಎಂದು ಕೇಳಲಾದಾಗ, 28. ಇದು ತನ್ನ ಅಗಲುವ ಸಮಯವೆಂದು ಅವನು ಖಚಿತಪಡಿಸಿಕೊಂಡಾಗ, 29. ಮತ್ತು ಮೊಣಕಾಲು ಮೊಣಕಾಲಿನೊಂದಿಗೆ ಸೇರಿಕೊಂಡಾಗ, 30. ಅಂದು ತಮ್ಮ ಪ್ರಭುವಿನ ಕಡೆಗೆ (ಅವನನ್ನು) ಕೊಂಡುಹೋಗಲಾಗುವುದು. 31. ಆದರೆ, ಅವನಾಗ ಸತ್ಯವನ್ನು ಅಂಗೀಕರಿಸಲೂ ಇಲ್ಲ, ನಮಾಝ್ ನಿರ್ವಹಿಸಲೂ ಇಲ್ಲ. 32. ವಾಸ್ತವದಲ್ಲಿ, ಅವನು (ಸತ್ಯವನ್ನು) ಸುಳ್ಳಾಗಿಸಿ ದನು ಮತ್ತು ವಿಮುಖನಾದನು. 33. ಮಾತ್ರವಲ್ಲ, ಅವನು ದುರಭಿಮಾನ ತೋರಿಕೊಂಡು ತನ್ನ ಕುಟುಂಬದ ಕಡೆಗೆ ನಡೆದುಬಿಟ್ಟನು. 34. (ಓ ಮಾನವ ನೀನು ಅನಿಷ್ಟಪಡುವಂತಹುದು) ನಿನಗೆ ಒದಗಿ ಬಂದಿದೆ. ಅದು ನಿನಗೆ ತಕ್ಕುದಾಗಿಯೇ ಇದೆ. 35. ಪುನಃ ಅದು ನಿನಗೆ ಒದಗಿ ಬಂದಿದೆ. ಅದು ನಿನಗೆ ತಕ್ಕುದಾಗಿಯೇ ಇದೆ. 36. ತನ್ನನ್ನು ಸುಮ್ಮನೆ ಬಿಟ್ಟು ಬಿಡಬಹುದೆಂದು ಮಾನವನು ಭಾವಿಸಿಕೊಂಡಿರುವನೇ? 37. ಅವನು (ಮಾತೆಯ ಗರ್ಭಾಶಯದೊಳಗೆ) ಸುರಿಯಲ್ಪಡುವ ಒಂದು ಶುಕ್ಲ ಬಿಂದು ಮಾತ್ರವಾಗಿರಲಿಲ್ಲವೇ? 38. ನಂತರ ಅವನು ಒಂದು ರಕ್ತ ಪಿಂಡವಾದನು. (ಭ್ರೂಣವಾದನು) ಅನಂತರ ಅಲ್ಲಾಹನು ಅವನನ್ನು (ಒಂದು ಮನುಷ್ಯನಾಗಿ) ಸೃಷ್ಟಿಸಿ ರೂಪುಗೊಳಿಸಿದನು. 39. ಆ ರೀತಿಯಲ್ಲಿ ಅವನು ಅದರಿಂದ ಪುರುಷ ಮತ್ತು ಸ್ತ್ರೀ ಎಂಬೆರಡು ವರ್ಗವನ್ನು ಮಾಡಿದನು. 40. (ಅಂತಹ) ಅಲ್ಲಾಹನು ಮೃತರನ್ನು ಪುನಃ ಜೀವಂತಗೊಳಿಸಲು ಶಕ್ತನಲ್ಲವೇ?

- Kannada Translation

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen