Iniciar sesión
Iniciar sesión
Iniciar sesión
Seleccionar idioma

Al-Qásas 28:83 تلك الدار الاخرة نجعلها للذين لا يريدون علوا في الارض ولا فسادا والعاقبة للمتقين ٨٣

Página 395 · Juz 20

تِلۡكَ
ٱلدَّارُ
ٱلۡأٓخِرَةُ
نَجۡعَلُهَا
لِلَّذِينَ
لَا
يُرِيدُونَ
عُلُوّٗا
فِي
ٱلۡأَرۡضِ
وَلَا
فَسَادٗاۚ
وَٱلۡعَٰقِبَةُ
لِلۡمُتَّقِينَ
٨٣
ಪರಲೋಕದ ಭವನವನ್ನು ಭೂಮಿಯಲ್ಲಿ ಮೇಲ್ಮೆಯನ್ನಾಗಲಿ, ಗೊಂದಲವನ್ನಾಗಲಿ ಬಯಸದವರಿಗಾಗಿ ನಾವು ಕಾದಿರಿಸಿದ್ದೇವೆ. ಅಂತಿಮ ವಿಜಯವು ಧರ್ಮನಿಷ್ಠರದ್ದು.
reading-goal:continue-reading

Leer q-and-a.tafsir

Ibn Kathir (Abridged)

The Blessings of the Hereafter for the humble Believers

Allah tells us that He has made the home of the Hereafter, and its eternal delights which will never change or fade away, for His believing, humble servants who do not rebel against the truth with pride and oppression in the land. They do not ex

…

The Blessings of the Hereafter for the humble Believers

Allah tells us that He has made the home of the Hereafter, and its eternal delights which will

…
Ver tafsirs

Leer related-content

83. ಪರಲೋಕದ ಭವನವನ್ನು ಭೂಮಿಯಲ್ಲಿ ಮೇಲ್ಮೆಯನ್ನಾಗಲಿ, ಗೊಂದಲವನ್ನಾಗಲಿ ಬಯಸದವರಿಗಾಗಿ ನಾವು ಕಾದಿರಿಸಿದ್ದೇವೆ. ಅಂತಿಮ ವಿಜಯವು ಧರ್ಮನಿಷ್ಠರದ್ದು. 84. ಯಾರು ಒಳಿತಿನೊಂದಿಗೆ ಬರುತ್ತಾನೋ ಅವನಿಗೆ ಅವನು ಮಾಡಿದುದಕ್ಕಿಂತಲೂ ಉತ್ತಮ ಪ್ರತಿಫಲವಿದೆ. ಇನ್ನು ಯಾರು ಕೆಡುಕಿನೊಂದಿಗೆ ಬರುತ್ತಾನೋ ಕೆಡುಕುಗಳನ್ನು ಮಾಡಿದವರಿಗೆ, ಅವರು ಎಸಗುತ್ತಿದ್ದುದರ ಪ್ರತಿಫಲವನ್ನಲ್ಲದೆ ಹೆಚ್ಚಿಗೆ ಕೊಡಲಾಗುವುದಿಲ್ಲ. 85. (ಪೈಗಂಬರರೇ,) ತಮ್ಮ ಮೇಲೆ ಈ ಖುರ್‍ಆ ನನ್ನು ಕಡ್ಡಾಯಗೊಳಿಸಿದವನು ತಮ್ಮನ್ನು ಖಂಡಿತ ಒಂದು ನಿರ್ಗಮನ ಸ್ಥಾನಕ್ಕೆ ಮರಳಿಸಲಿರುವನು. ತಾವು ಹೇಳಿರಿ, ‘ಸನ್ಮಾರ್ಗದೊಂದಿಗೆ ಬಂದವನು ಯಾರೆಂದೂ ಸುವ್ಯಕ್ತ ದುರ್ಮಾರ್ಗದಲ್ಲಿ ಇರುವವನು ಯಾರೆಂದೂ ನನ್ನ ಪ್ರಭು ಚೆನ್ನಾಗಿ ಬಲ್ಲನು’. 86. (ಪೈಗಂಬರರೇ) ನಿಮಗೆ ವೇದಗ್ರಂಥವನ್ನು ಕೊಡಲಾಗುವುದೆಂದು ನೀವು ಖಂಡಿತ ಆಗ್ರಹಿಸಿರಲಿಲ್ಲ. ಆದರೆ ಕೇವಲ ನಿಮ್ಮ ಪ್ರಭುವಿನ ಕೃಪೆಯಿಂದ ಇದು ನಿಮಗೆ ಬಂದಿದೆ. ಆದುದರಿಂದ ಸತ್ಯನಿಷೇಧಿಗಳಿಗೆ ಖಂಡಿತ ಸಹಾಯಕ ರಾಗದಿರಿ. 87. ಅಲ್ಲಾಹನ ಸೂಕ್ತಗಳು ನಿಮ್ಮ ಮೇಲೆ ಅವತೀರ್ಣಗೊಂಡ ನಂತರ ಸತ್ಯನಿಷೇಧಿಗಳು ನಿಮ್ಮನ್ನು ಅವುಗಳಿಂದ ತಡೆಯದಿರಲಿ. ನಿಮ್ಮ ಪ್ರಭುವಿನ ಕಡೆಗೆ ಜನರನ್ನು ಅಹ್ವಾನಿಸಿರಿ . ಬಹುದೇವವಿಶ್ವಾಸಿಗಳಲ್ಲಿ ನೀವು ಸೇರಬೇಡಿರಿ. 88. ಅಲ್ಲಾಹನೊಂದಿಗೆ ಬೇರೆ ಯಾವುದೇ ದೇವರನ್ನು ಆರಾಧಿಸಬೇಡಿರಿ. ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನ ಸತ್ತೆಯ ಹೊರತು ಎಲ್ಲ ವಸ್ತುಗಳೂ ನಾಶ ಹೊಂದಲಿವೆ. ಆಜ್ಞಾಧಿಕಾರ ಅವನಿಗೇ ಮೀಸಲು. ನೀವೆಲ್ಲರೂ ಅವನ ಕಡೆಗೇ ಮರಳಲಿರುವಿರಿ .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir