Iniciar sesión
Iniciar sesión
Iniciar sesión
Seleccionar idioma

Al-Qásas 28:77 وابتغ فيما اتاك الله الدار الاخرة ولا تنس نصيبك من الدنيا واحسن كما احسن الله اليك ولا تبغ الفساد في الارض ان الله لا يحب المفسدين ٧٧

Página 394 · Juz 20

وَٱبۡتَغِ
فِيمَآ
ءَاتَىٰكَ
ٱللَّهُ
ٱلدَّارَ
ٱلۡأٓخِرَةَۖ
وَلَا
تَنسَ
نَصِيبَكَ
مِنَ
ٱلدُّنۡيَاۖ
وَأَحۡسِن
كَمَآ
أَحۡسَنَ
ٱللَّهُ
إِلَيۡكَۖ
وَلَا
تَبۡغِ
ٱلۡفَسَادَ
فِي
ٱلۡأَرۡضِۖ
إِنَّ
ٱللَّهَ
لَا
يُحِبُّ
ٱلۡمُفۡسِدِينَ
٧٧
ಅಲ್ಲಾಹನು ನಿನಗೆ ನೀಡಿರುವ ಸಂಪತ್ತಿನಿಂದ ನೀನು ಪರಲೋಕ ಗುಣವನ್ನು ಹುಡುಕು. ಇಹ ಲೋಕದಿಂದಿರುವ ನಿನ್ನ ಪಾಲನ್ನು ಮರೆಯದಿರು 1. ಅಲ್ಲಾಹು ನಿನಗೆ ಒಳಿತು ಮಾಡಿದಂತೆ ನೀನೂ (ಇತರರಿಗೆ) ಒಳಿತು ಮಾಡು. ಭೂಮಿಯಲ್ಲಿ ಕ್ಷೋಭೆ ಸೃಷ್ಟಿಸಲು ಹೆಣಗಬೇಡ. ಅಲ್ಲಾಹು ಕ್ಷೋಭೆ ಸೃಷ್ಟಿಸುವವರನ್ನು ಮೆಚ್ಚುವುದಿಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Qarun and His People's exhortation

It was recorded that Ibn `Abbas said:

إِنَّ قَرُونَ كَانَ مِن قَوْمِ مُوسَى

(Verily, Qarun was of Musa's people,) "He was the son of his paternal uncle." This was also the view of Ibrahim An-Nakha`i, `Abdullah bin Al-Harith bin Nawfal, Sammak bin Harb, Qatadah, Malik

…

Qarun and His People's exhortation

It was recorded that Ibn `Abbas said:

إِنَّ قَرُونَ كَانَ مِن قَوْمِ مُوسَى

(Verily, Qarun was of Musa's people,) "He

…
Ver tafsirs

Leer related-content

76. ಖಾರೂನನು, ಮೂಸಾರ ಜನಾಂಗಕ್ಕೆ ಸೇರಿದ ಒಬ್ಬ ವ್ಯಕ್ತಿಯಾಗಿದ್ದನು. ನಂತರ ಅವನು ತನ್ನ ಜನಾಂಗದ ಮೇಲೆ ದಿಕ್ಕಾರ ತೋರಿದನು. ನಾವು ಅವನಿಗೆ ದಾರಾಳ ಧನ ಭಂಡಾರಗಳನ್ನು ನೀಡಿದೆವು. ಅದರ ಬೀಗದ ಕೈಗಳೇ ಬಲಶಾಲಿಗಳ ಒಂದು ತಂಡಕ್ಕೆ ಭಾರವಾಗುವಷ್ಟಿದ್ದುವು. ಒಮ್ಮೆ ಅವನ ಜನಾಂಗದವರು ಅವನೊಡನೆ ಹೇಳಿದರು, ‘ಹಿರಿಹಿಗ್ಗದಿರು. ಹಿರಿಹಿಗ್ಗುವವರನ್ನು ಅಲ್ಲಾಹು ಮೆಚ್ಚುವುದಿಲ್ಲ’. 77. ಅಲ್ಲಾಹನು ನಿನಗೆ ನೀಡಿರುವ ಸಂಪತ್ತಿನಿಂದ ನೀನು ಪರಲೋಕ ಗುಣವನ್ನು ಹುಡುಕು. ಇಹ ಲೋಕದಿಂದಿರುವ ನಿನ್ನ ಪಾಲನ್ನು ಮರೆಯದಿರು . ಅಲ್ಲಾಹು ನಿನಗೆ ಒಳಿತು ಮಾಡಿದಂತೆ ನೀನೂ (ಇತರರಿಗೆ) ಒಳಿತು ಮಾಡು. ಭೂಮಿಯಲ್ಲಿ ಕ್ಷೋಭೆ ಸೃಷ್ಟಿಸಲು ಹೆಣಗಬೇಡ. ಅಲ್ಲಾಹು ಕ್ಷೋಭೆ ಸೃಷ್ಟಿಸುವವರನ್ನು ಮೆಚ್ಚುವುದಿಲ್ಲ. 78. ಅದಕ್ಕೆ ಅವನು, ‘ಇದು ನನ್ನ ಬಳಿಯಿರುವ ಜ್ಞಾನ ದಿಂದಾಗಿ ನನಗೆ ಒದಗಿದೆ’ ಎಂದನು. ಇದಕ್ಕಿಂತ ಮುಂಚೆ ಅವನಿಗಿಂತಲೂ ಹೆಚ್ಚು ಶಕ್ತಿ ಹಾಗೂ ಜನಬಲವನ್ನು ಹೊಂದಿದ್ದ ತಲೆಮಾರುಗಳನ್ನು ಅಲ್ಲಾಹನು ನಾಶಗೊಳಿಸಿದ್ದನ್ನು ಅವನು ತಿಳಿದಿಲ್ಲವೇ? ಅಪರಾಧಿಗಳನ್ನು (ಶಿಕ್ಷಿಸಲು) ಅವರ ಪಾಪಗಳ ಕುರಿತು ಕೇಳಿ ತಿಳಿಯಬೇಕಿಲ್ಲ . 79. ಹಾಗೆ ಅವನು ತನ್ನ ಜನಾಂಗದ ಮುಂದೆ ತನ್ನ ಸೊಬಗಿನೊಂದಿಗೆ ಹೊರಟನು. ಲೌಕಿಕ ಜೀವನ ವನ್ನು ಬಯಸುವವರು `ಹಾ, ಖಾರೂನನಿಗೆ ದೊರೆತದ್ದು ನಮಗೂ ಸಿಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇವನು ಮಹಾ ಭಾಗ್ಯಶಾಲಿ ಎಂದರು. 80. ಆದರೆ ಜ್ಞಾನವಿದ್ದವರು, “(ಹಾಗೆ ಹೇಳದಿರಿ). ಅಯ್ಯೋ ನಿಮ್ಮ ನಾಶವೇ! ಸತ್ಯವಿಶ್ವಾಸವನ್ನು ಸ್ವೀಕರಿಸಿ, ಸತ್ಕರ್ಮವೆಸಗಿದವರಿಗೆ ಸಿಗುವ ಅಲ್ಲಾಹನ ಪ್ರತಿಫಲವೇ ಉತ್ತಮ. ಕ್ಷಮಾ ಶೀಲರಿಗಲ್ಲದೆ ಬೇರಾರಿಗೂ ಅದನ್ನು ಕೊಡಲಾಗುವುದಿಲ್ಲ” ಎಂದು ಹೇಳಿದರು. 81. ಕೊನೆಗೆ ನಾವು ಅವನನ್ನೂ ಅವನ ಮನೆಯನ್ನೂ ಭೂಮಿಯ ಆಳಕ್ಕೆ ಇಳಿಸಿದೆವು. ಆಗ ಅಲ್ಲಾಹ ನನ್ನು ಬಿಟ್ಟು ಅವನ ನೆರವಿಗೆ ಬರಲು ಅವನಿಗೆ ಯಾವ ತಂಡವೂ ಇರಲಿಲ್ಲ. ಸ್ವಯಂ ರಕ್ಷಣೆ ಪಡೆಯಲಿಕ್ಕೂ ಅವನಿಂದಾಗಲಿಲ್ಲ. 82. ನಿನ್ನೆಯವರೆಗೆ ಅವನ ಸ್ಥಾನಮಾನಕ್ಕೆ ಆಶೆಪಡು ತ್ತಿದ್ದವರು ಇಂದು ಬೆಳಿಗ್ಗೆ, “ಅಯ್ಯೋ! ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಚಿಸಿದವರಿಗೆ ಆಹಾರ ವನ್ನು ಸಮೃದ್ಧವಾಗಿ ನೀಡುತ್ತಾನೆ. ಅದನ್ನು ಪರಿ ಮಿತವಾಗಿಯೂ ಕೊಡುತ್ತಾನೆ. ಅಲ್ಲಾಹು ನಮ್ಮ ಮೇಲೆ ದಯೆ ತೋರದಿರುತ್ತಿದ್ದರೆ ನಮ್ಮನ್ನೂ ಪಾತಾಳಕ್ಕೆ ಇಳಿಸಿಬಿಡುತ್ತಿದ್ದನು. ಅಯ್ಯೋ, ಸತ್ಯನಿಷೇಧಿಗಳು ಜಯಿಸುವುದಿಲ್ಲ” ಎಂದರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir