Iniciar sesión
Iniciar sesión
Iniciar sesión
Seleccionar idioma

Al-Qásas 28:69 وربك يعلم ما تكن صدورهم وما يعلنون ٦٩

Página 393 · Juz 20

وَرَبُّكَ
يَعۡلَمُ
مَا
تُكِنُّ
صُدُورُهُمۡ
وَمَا
يُعۡلِنُونَ
٦٩
ತಮ್ಮ ಪ್ರಭು, ಇವರು ತಮ್ಮ ಹೃದಯಗಳಲ್ಲಿ ಬಚ್ಚಿಟ್ಟಿರುವುದನ್ನೂ ಪ್ರಕಟಗೊಳಿಸುವುದನ್ನೂ ತಿಳಿಯುವನು.
reading-goal:continue-reading

Leer q-and-a.tafsir

Ibn Kathir (Abridged)

Allah Alone is the One Who has the Power of Creation, Knowledge and Choice

Allah tells us that He is the only One Who has the power to create and make decisions, and there is no one who can dispute with Him in that or reverse His judgement. His saying:

وَرَبُّكَ يَخْلُقُ مَا يَشَآءُ وَيَخْتَارُ

(And yo

…

Allah Alone is the One Who has the Power of Creation, Knowledge and Choice

Allah tells us that He is the only One Who has the power to create and make

…
Ver tafsirs

Leer related-content

68. ನಿಮ್ಮ ಪ್ರಭು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ, ತಾನಿಚ್ಛಿಸಿದ್ದನ್ನು ಆರಿಸಿಕೊಳ್ಳುತ್ತಾನೆ. ಆಯ್ಕೆ ಮಾಡುವ ಅಧಿಕಾರ ಇವರಿಗಿಲ್ಲ. ಅಲ್ಲಾಹು ಪರಮ ಪಾವನನು. ಇವರು ಪಾಲುಗೊಳಿಸುತ್ತಿರುವ ದೇವ ಸಹಭಾಗಿತ್ವದಿಂದ ಮುಕ್ತನಾದ ಪರಮೋನ್ನತನು. 69. ತಮ್ಮ ಪ್ರಭು, ಇವರು ತಮ್ಮ ಹೃದಯಗಳಲ್ಲಿ ಬಚ್ಚಿಟ್ಟಿರುವುದನ್ನೂ ಪ್ರಕಟಗೊಳಿಸುವುದನ್ನೂ ತಿಳಿಯುವನು. 70. ಅವನೇ ಅಲ್ಲಾಹು, ಅವನ ಹೊರತು ಆರಾಧ್ಯನಿಲ್ಲ. ಇಹದಲ್ಲೂ - ಪರದಲ್ಲೂ ಸಕಲ ಸ್ತುತಿಯು ಅವನಿಗೇ ಮೀಸಲು. ಆಜ್ಞಾಧಿಕಾರವೂ ಅವನದ್ದು. ನೀವು ಅವನ ಕಡೆಗೇ ಮರಳಿ ಸಲ್ಪಡುವಿರಿ. 71. (ಪ್ರವಾದಿವರ್ಯರೇ,) ಹೇಳಿರಿ, ಅಲ್ಲಾಹನು ಅಂತ್ಯ ದಿನದವರೆಗೂ ನಿಮ್ಮ ಮೇಲೆ ಶಾಶ್ವತವಾಗಿ ರಾತ್ರಿಯನ್ನೇ ನೆಲೆನಿಲ್ಲಿಸುತ್ತಿದ್ದರೆ ನಿಮಗೆ ಪ್ರಕಾಶವನ್ನು ತಂದು ಕೊಡಲು ಅಲ್ಲಾಹನ ಹೊರತು ಬೇರಾವ ದೇವನು ಇದ್ದಾನೆಂದು ನೀವು ಹೇಳಿಕೊಡುವಿರಾ ? ಹೀಗಿದ್ದು ನೀವಿದನ್ನು ಕೇಳಿ ಅರ್ಥ ಮಾಡುವುದಿಲ್ಲವೇ? 72. ಹೇಳಿರಿ, ಅಲ್ಲಾಹನು ನಿಮ್ಮ ಮೇಲೆ ಅಂತ್ಯ ದಿನದವರೆಗೆ ಶಾಶ್ವತವಾಗಿ ಹಗಲನ್ನೇ ನೆಲೆನಿಲ್ಲಿಸುತ್ತಿದ್ದರೆ ನೀವು ಶಾಂತರಾಗುವ ರಾತ್ರಿಯನ್ನು ನಿಮಗೆ ತಂದು ಕೊಡಲು ಅಲ್ಲಾಹನ ಹೊರತು ಬೇರಾವ ದೇವನು ಇದ್ದಾನೆಂದು ನೀವೊಮ್ಮೆ ಹೇಳಿಕೊಡುವಿರಾ? ಹೀಗಿದ್ದು ನೀವಿದನ್ನು ಕಂಡರಿಯುವುದಿಲ್ಲವೇ? 73. ಅಲ್ಲಾಹನ ಕಾರುಣ್ಯದಿಂದ ಅವನು ನಿಮಗೆ ರಾತ್ರಿಯನ್ನೂ, ಹಗಲನ್ನೂ ಉಂಟುಮಾಡಿರುವನು. ನೀವು ರಾತ್ರಿ ಕಾಲದಲ್ಲಿ ವಿಶ್ರಾಂತಿ ಪಡೆಯಲಿಕ್ಕೂ, ಹಗಲು ಹೊತ್ತಿನಲ್ಲಿ ಅವನ ಅನುಗ್ರಹವನ್ನು ಅರಸಲಿಕ್ಕೂ, ನೀವು ಕೃತಜ್ಞರಾಗಲಿಕ್ಕೂ . 74. ಅಲ್ಲಾಹು ಅವರನ್ನು ಕರೆದು, ‘ನೀವು ದುರ್ವಾದ ಹೂಡುತ್ತಿದ್ದ ನನ್ನ ಸಹಭಾಗಿಗಳು ಎಲ್ಲಿದ್ದಾರೆ? ಎಂದು ಕೇಳುವ ಆ ದಿನವನ್ನು ನೆನಪಿಡಿರಿ. 75. ನಾವು ಪ್ರತಿಯೊಂದು ಸಮುದಾಯದಿಂದ ಒಬ್ಬ ಸಾಕ್ಷಿಯನ್ನು ಹೊರತರುತ್ತೇವೆ. ಆಮೇಲೆ ನಿಮ್ಮ ಪುರಾವೆ ತನ್ನಿರಿ ಎಂದು (ಸತ್ಯ ನಿಷೇಧಿಗಳಲ್ಲಿ) ಹೇಳುತ್ತೇವೆ. ಆಗ (ದೇವತ್ವದ) ಹಕ್ಕು ಅಲ್ಲಾಹನಿಗೆಂದು ಅವರಿಗೆ ತಿಳಿದು ಬರುವುದು. ಅವರು ಸೃಷ್ಟಿಸಿಕೊಂಡಿರುವ ಎಲ್ಲ ಮಿಥ್ಯಗಳೂ ಅವರನ್ನು ಬಿಟ್ಟು ಮಾಯವಾಗುವುದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir