Sign in
Sign in
Sign in
Select Language
028

Al-Qasas 28:58 وكم اهلكنا من قرية بطرت معيشتها فتلك مساكنهم لم تسكن من بعدهم الا قليلا وكنا نحن الوارثين ٥٨

28:58
وَكَمۡ
أَهۡلَكۡنَا
مِن
قَرۡيَةِۭ
بَطِرَتۡ
مَعِيشَتَهَاۖ
فَتِلۡكَ
مَسَٰكِنُهُمۡ
لَمۡ
تُسۡكَن
مِّنۢ
بَعۡدِهِمۡ
إِلَّا
قَلِيلٗاۖ
وَكُنَّا
نَحۡنُ
ٱلۡوَٰرِثِينَ
٥٨
ತಮಗೆ ಲಭಿಸಿದ ಜೀವನ ವೈಭವಗಳ ಬಗೆಗೆ ಅಹಂಭಾವ ಹೊಂದಿದ್ದ ಎಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ. ಅವರ ಆ ನಿವಾಸಗಳು ಪಾಳು ಬಿದ್ದಿರುವುದನ್ನು ನೋಡಿರಿ. ಅವರ ನಂತರ ಅಪರೂಪದಲ್ಲೇ ಹೊರತು ಅಲ್ಲಿ ಜನವಾಸವಿರಲಿಲ್ಲ. ಕೊನೆಗೆ ನಾವೇ ಅದರ ವಾರೀಸುದಾರರಾದೆವು 1.
Continue Reading

Read Tafsir

Ibn Kathir (Abridged)

The Destruction of Towns, which are not destroyed until Evidence is established against Them

Referring to the people of Makkah, Allah says:

وَكَمْ أَهْلَكْنَا مِن قَرْيَةٍ بَطِرَتْ مَعِيشَتَهَا

(And how many a town have We destroyed, which was thankless for its means of livelihood!) They were arrogant

…

The Destruction of Towns, which are not destroyed until Evidence is established against Them

Referring to the people of Makkah, Allah says:

وَكَمْ أَهْل
…
More Tafsirs

Read in Context

Chapter 28, Page 392, Juz 20

56. (ಪ್ರವಾದಿಯರೇ,) ನೀವಿಷ್ಟಪಟ್ಟವರನ್ನು ಸನ್ಮಾರ್ಗಕ್ಕೆ ಸೇರಿಸಲಾರಿರಿ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ. ಸನ್ಮಾರ್ಗ ಪ್ರಾಪ್ತರನ್ನು ಅವನು ಚೆನ್ನಾಗಿ ಬಲ್ಲನು. 57. “ನಾವು ನಿಮ್ಮೊಂದಿಗೆ ಈ ಸನ್ಮಾರ್ಗವನ್ನು ಅನು ಸರಿಸಿದರೆ, ನಾವು ನಮ್ಮ ನಾಡಿನಿಂದ ಅಪಹೃತರಾ ಗುತ್ತೇವೆ” ಎಂದು ಅವರು ಹೇಳುತ್ತಾರೆ. (ಅಲ್ಲಾ ಹು ಕೇಳುತ್ತಾನೆ;) ಎಲ್ಲ ತರದ ಹಣ್ಣು ಹಂಪಲುಗಳು ನಮ್ಮ ಕಡೆಯಿಂದ ಜೀವನಾಧಾರವಾಗಿ ಹರಿದು ಬರುವಂತಹ ಒಂದು ನಿರ್ಭಯದ ಹರಮನ್ನು (ಪವಿತ್ರ ಸ್ಥಳವನ್ನು) ನಾವು ಅವರಿಗೆ ಅನುಕೂಲ ಮಾಡಿಕೊಟ್ಟಿಲ್ಲವೇ? ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. 58. ತಮಗೆ ಲಭಿಸಿದ ಜೀವನ ವೈಭವಗಳ ಬಗೆಗೆ ಅಹಂಭಾವ ಹೊಂದಿದ್ದ ಎಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ. ಅವರ ಆ ನಿವಾಸಗಳು ಪಾಳು ಬಿದ್ದಿರುವುದನ್ನು ನೋಡಿರಿ. ಅವರ ನಂತರ ಅಪರೂಪದಲ್ಲೇ ಹೊರತು ಅಲ್ಲಿ ಜನವಾಸವಿರಲಿಲ್ಲ. ಕೊನೆಗೆ ನಾವೇ ಅದರ ವಾರೀಸುದಾರರಾದೆವು . 59. ತಮ್ಮ ಪ್ರಭು, ನಾಡುಗಳ ಕೇಂದ್ರದಲ್ಲಿ, ಅವರಿಗೆ ನಮ್ಮ ಸೂಕ್ತಗಳನ್ನು ಓದಿ ಹೇಳುವ ಓರ್ವ ದೂತರನ್ನು ನಿಯೋಗಿಸುವವರೆಗೂ ಆ ನಾಡುಗಳನ್ನು ನಾಶಗೊಳಿಸುವವನಾಗಲಿಲ್ಲ. ಊರಿನವರು ಅಕ್ರಮಿಗಳಾಗಿ ಬಿಡುವಾಗಲೇ ಹೊರತು ನಾವು ಅವರನ್ನು ನಾಶಗೊಳಿಸುವವರಾಗಲಿಲ್ಲ . 60. ಸುಖ ಸವಲತ್ತುಗಳಾಗಿ ನಿಮಗೆ ಏನಾದರೂ ಕೊಡಲಾಗಿದ್ದರೆ ಅದು ಕೇವಲ ಲೌಕಿಕ ಜೀವನದ ಭೋಗ ಸಾಧನ ಹಾಗೂ ಅದರ ಅಲಂಕಾರವಾ ಗಿದೆ. ಆದರೆ ಅಲ್ಲಾಹನ ಬಳಿಯಲ್ಲಿರುವುದೇ ಇದಕ್ಕಿಂತ ಉತ್ತಮ ಹಾಗೂ ಅನಶ್ವರ. ನೀವು ಚಿಂತಿಸುವುದಿಲ್ಲವೇ?

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute