Войти
Войти
Войти
Выберите язык

Al-Qasas 28:27 قال اني اريد ان انكحك احدى ابنتي هاتين على ان تاجرني ثماني حجج فان اتممت عشرا فمن عندك وما اريد ان اشق عليك ستجدني ان شاء الله من الصالحين ٢٧

Страница 388 · Джуз 20

قَالَ
إِنِّيٓ
أُرِيدُ
أَنۡ
أُنكِحَكَ
إِحۡدَى
ٱبۡنَتَيَّ
هَٰتَيۡنِ
عَلَىٰٓ
أَن
تَأۡجُرَنِي
ثَمَٰنِيَ
حِجَجٖۖ
فَإِنۡ
أَتۡمَمۡتَ
عَشۡرٗا
فَمِنۡ
عِندِكَۖ
وَمَآ
أُرِيدُ
أَنۡ
أَشُقَّ
عَلَيۡكَۚ
سَتَجِدُنِيٓ
إِن
شَآءَ
ٱللَّهُ
مِنَ
ٱلصَّٰلِحِينَ
٢٧
ಅವಳ ತಂದೆಯು ನೀವು ಎಂಟು ವರ್ಷಗಳವರೆಗೆ ನನ್ನಲ್ಲಿ ನೌಕರಿ ಮಾಡಬೇಕೆಂಬ ಶರತ್ತಿನ ಮೇಲೆ ನಾನು ನನ್ನ ಈ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನು ನಿಮಗೆ ವಿವಾಹ ಮಾಡಲಿಚ್ಛಿಸುತ್ತೇನೆ. ಇನ್ನು ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಇಚ್ಚೆ. ನಾನು ನಿಮಗೆ ಕಷ್ಟ ಕೊಡಲಿಚ್ಛಿಸು ವುದಿಲ್ಲ. ಅಲ್ಲಾಹನಿಚ್ಚಿಸಿದರೆ ನೀವು ನನ್ನನ್ನು ಸಜ್ಜನರಲ್ಲಿ ಒಬ್ಬನಾಗಿ ಕಾಣುವಿರಿ’ ಎಂದರು.
reading-goal:continue-reading

Читать q-and-a.tafsir

Russian Tafseer Al Saddi

Я хочу сочетать тебя браком с одной из моих дочерей на том условии, что ты будешь работать на меня восемь лет. Ты выполнишь свои обязательства, если отработаешь восемь лет; но если пожелаешь, то можешь работать на меня в течение десяти лет. Я не хочу принуждать тебя к десяти годам найма и не хочу об…
Я хочу сочетать тебя браком с одной из моих дочерей на том условии, что ты будешь работать на меня восемь лет. Ты выполнишь свои обязательства, если о…
Вид tafsirs

Читать related-content

22. ಮೂಸಾ ಮದ್‍ಯನಿನ ಕಡೆಗೆ ಮುಖ ಮಾಡಿ ದಾಗ ಅವರು, ‘ನನ್ನ ಪ್ರಭು ನನ್ನನ್ನು ಸರಿಯಾದ ಮಾರ್ಗಕ್ಕೆ ಮುನ್ನಡೆಸುವನು’ ಎಂದರು. 23. ಅವರು ಮದ್‍ಯನಿನ ನೀರಿನ ಬಳಿಗೆ ತಲುಪಿದಾಗ ಅದರ ಹತ್ತಿರ ಜನರ ಗುಂಪೊಂದು ತಮ್ಮ ಆಡುಗಳಿಗೆ ನೀರು ಕುಡಿಸುತ್ತಿರುವುದನ್ನೂ ಅವರಿಂದ ದೂರ ಒಂದೆಡೆ ಇಬ್ಬರು ಮಹಿಳೆಯರು ತಮ್ಮ ಆಡುಗಳನ್ನು ತಡೆದು ನಿಲ್ಲಿಸುತ್ತಿರುವುದ ನ್ನೂ ಕಂಡರು. ಮೂಸಾ, ಆ ಮಹಿಳೆಯರೊಡನೆ, ‘ನಿಮ್ಮ ಸಮಾಚಾರವೇನು?’ ಎಂದು ಕೇಳಿದರು. ಆಗ ಅವರು ‘ಈ ಕುರುಬರು ತಮ್ಮ ಆಡುಗಳಿಗೆ ನೀರು ಕುಡಿಸಿ ಮರಳಿ ಹೋಗುವವರೆಗೂ ನಾವು ನಮ್ಮ ಆಡುಗಳಿಗೆ ನೀರು ಕುಡಿಸುವಂತಿಲ್ಲ. ನಮ್ಮ ತಂದೆ ಓರ್ವ ಅತಿ ವೃದ್ಧರಾಗಿದ್ದಾರೆ’ ಎಂದರು. 24. ಆಗ ಮೂಸಾ, ಆ ಇಬ್ಬರು ಸ್ತ್ರೀಯರಿಗಾಗಿ ಅವರ ಆಡುಗಳಿಗೆ ನೀರು ಕುಡಿಸಿದರು. ತರುವಾಯ ಒಂದು (ಮರದ) ನೆರಳಿರುವ ಜಾಗಕ್ಕೆ ಹೋಗಿ ಕುಳಿತು ಹೀಗೆ ಹೇಳಿದರು. ‘ಪ್ರಭೂ, ನನಗೆ ನೀನು ಇಳಿಸಿ ಕೊಡುವ ಯಾವುದೇ ಒಳಿತಿಗೂ ನಾನು ಅಪೇಕ್ಷಕನಾಗಿದ್ದೇನೆ’. 25. ಹಾಗೆ ಆ ಇಬ್ಬರು ಮಹಿಳೆಯರಲ್ಲಿ ಒಬ್ಬಳು ನಡೆಯುತ್ತಾ ಲಜ್ಜೆಯೊಂದಿಗೆ ಅವರ ಬಳಿಗೆ ಬಂದು `ನೀವು ನಮಗಾಗಿ ಆಡುಗಳಿಗೆ ನೀರು ಕುಡಿಸಿದುದರ ಪ್ರತಿಫಲವನ್ನು ನಿಮಗೆ ಕೊಡಲಿ ಕ್ಕಾಗಿ ನನ್ನ ತಂದೆ ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದಳು. ಹಾಗೆ ಮೂಸಾ ಅವರ ಬಳಿಗೆ ತಲುಪಿ ತಮ್ಮ ಸಂಪೂರ್ಣ ವೃತ್ತಾಂತವನ್ನು ಅವರಿಗೆ ವಿವರಿಸಿ ಹೇಳಿದಾಗ ಅವರು, ‘ನೀವು ಹೆದರ ಬೇಡಿರಿ. ನೀವು ಅಕ್ರಮಿಗಳಿಂದ ಪಾರಾಗಿದ್ದೀರಿ’ ಎಂದರು. 26. ಆ ಇಬ್ಬರು ಮಹಿಳೆಯರಲ್ಲಿ ಒಬ್ಬಳು ‘ಅಪ್ಪಾ! ಇವರನ್ನು ನೌಕರನಾಗಿ ಇರಿಸಿಕೊಳ್ಳಿರಿ. ನೀವು ನೌಕರನಾಗಿ ಇರಿಸಿಕೊಳ್ಳುವವರ ಪೈಕಿ ಬಲಿಷ್ಠನೂ ಪ್ರಾಮಾಣಿಕನೂ ಆದವನೇ ಉತ್ತಮನು’ ಎಂದಳು . 27. ಅವಳ ತಂದೆಯು ನೀವು ಎಂಟು ವರ್ಷಗಳವರೆಗೆ ನನ್ನಲ್ಲಿ ನೌಕರಿ ಮಾಡಬೇಕೆಂಬ ಶರತ್ತಿನ ಮೇಲೆ ನಾನು ನನ್ನ ಈ ಇಬ್ಬರು ಪುತ್ರಿಯರಲ್ಲಿ ಒಬ್ಬಳನ್ನು ನಿಮಗೆ ವಿವಾಹ ಮಾಡಲಿಚ್ಛಿಸುತ್ತೇನೆ. ಇನ್ನು ನೀವು ಹತ್ತು ವರ್ಷ ಪೂರ್ತಿಗೊಳಿಸಿದರೆ ಅದು ನಿಮ್ಮ ಇಚ್ಚೆ. ನಾನು ನಿಮಗೆ ಕಷ್ಟ ಕೊಡಲಿಚ್ಛಿಸು ವುದಿಲ್ಲ. ಅಲ್ಲಾಹನಿಚ್ಚಿಸಿದರೆ ನೀವು ನನ್ನನ್ನು ಸಜ್ಜನರಲ್ಲಿ ಒಬ್ಬನಾಗಿ ಕಾಣುವಿರಿ’ ಎಂದರು. 28. ಆಗ ಮೂಸಾ, ‘ಇದು ನನ್ನ ಮತ್ತು ನಿಮ್ಮ ನಡುವೆ ಇರುವ ತೀರ್ಮಾನವಾಗಿದ್ದು ನಾನು ಈ ಎರಡು ಅವಧಿಗಳಲ್ಲಿ ಯಾವುದನ್ನೇ ಪೂರ್ತಿ ಗೊಳಿಸಿದರೂ ನಂತರ ನನ್ನ ಮೇಲೆ ಹೆಚ್ಚಿನ ಹೊರೆ ಹೊರಿಸಬಾರದು. ನಾವು ಹೇಳುತ್ತಿರುವ ವಿಷಯದ ಮೇಲೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ’ ಎಂದು ಉತ್ತರಿಸಿದರು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать