Ingia
Ingia
Ingia
Chagua Lugha

Al-Maidah 5:63 لولا ينهاهم الربانيون والاحبار عن قولهم الاثم واكلهم السحت لبيس ما كانوا يصنعون ٦٣

Ukurasa 118 · Juzuu 6

لَوۡلَا
يَنۡهَىٰهُمُ
ٱلرَّبَّٰنِيُّونَ
وَٱلۡأَحۡبَارُ
عَن
قَوۡلِهِمُ
ٱلۡإِثۡمَ
وَأَكۡلِهِمُ
ٱلسُّحۡتَۚ
لَبِئۡسَ
مَا
كَانُواْ
يَصۡنَعُونَ
٦٣
ಅವರು ಪಾಪದ ಮಾತುಗಳನ್ನಾಡುವುದರಿಂದಲೂ ಮತ್ತು ನಿಷಿದ್ಧವಾದುದನ್ನು ತಿನ್ನುವುದ ರಿಂದಲೂ ಅವರ ಆಧ್ಯಾತ್ಮ ಗುರುಗಳೂ, ವಿದ್ವಾಂಸರೂ ತಡೆಯುವುದಿಲ್ಲವೇಕೆ? ಅವರು ಮಾಡುತ್ತಿರುವ ಕೃತ್ಯವು ನಿಜಕ್ಕೂ ಅತ್ಯಂತ ನಿಕೃಷ್ಟ1.
Endelea Kusoma

Soma Tafsir

Ibn Kathir (Abridged)

The People of the Book are Enraged at the Believers Because of their Faith in Allah

Allah commands: Say, O Muhammad, to those who mock and jest about your religion from among the People of the Scriptures,

هَلْ تَنقِمُونَ مِنَّآ إِلاَّ أَنْ ءَامَنَّا بِاللَّهِ وَمَآ أُنزِلَ إِلَيْنَا وَمَآ أُنزِلَ مِن

…

The People of the Book are Enraged at the Believers Because of their Faith in Allah

Allah commands: Say, O Muhammad, to those who mock and jest about y

…
Tazama Tafsir

Soma katika Muktadha

61. ಅವರು ನಿಮ್ಮ ಬಳಿಗೆ ಬಂದರೆ `ನಾವು ವಿಶ್ವಾಸ ವಿಟ್ಟಿದ್ದೇವೆ’ ಎನ್ನುತ್ತಾರೆ. ವಾಸ್ತವದಲ್ಲಿ ಅವರು ಸತ್ಯನಿಷೇಧದೊಂದಿಗೇ ಬಂದಿದ್ದರು ಮತ್ತು ಸತ್ಯನಿಷೇಧದೊಂದಿಗೇ ಮರಳಿ ಹೋದರು. ಅವರು ತಮ್ಮ ಹೃದಯಗಳಲ್ಲಿ ಬಚ್ಚಿಟ್ಟು ಕೊಂಡಿರುವುದನ್ನೂ ಅಲ್ಲಾಹು ಚೆನ್ನಾಗಿ ಬಲ್ಲನು. 62. ಅವರಲ್ಲಿ ಹೆಚ್ಚಿನವರು ಪಾಪ ಹಾಗೂ ಅತಿಕ್ರಮ ಕಾರ್ಯಗಳಲ್ಲಿ ಮತ್ತು ನಿಷಿದ್ಧ ವಸ್ತುಗಳ ಭೋಜನದಲ್ಲಿ ಸ್ಪರ್ಧಿಸುತ್ತಿರುವುದನ್ನು ನೀವು ಕಾಣುತ್ತೀರಿ . ಅವರು ಮಾಡುತ್ತಿರುವ ಕೃತ್ಯಗಳು ಅತ್ಯಂತ ನೀಚ. 63. ಅವರು ಪಾಪದ ಮಾತುಗಳನ್ನಾಡುವುದರಿಂದಲೂ ಮತ್ತು ನಿಷಿದ್ಧವಾದುದನ್ನು ತಿನ್ನುವುದ ರಿಂದಲೂ ಅವರ ಆಧ್ಯಾತ್ಮ ಗುರುಗಳೂ, ವಿದ್ವಾಂಸರೂ ತಡೆಯುವುದಿಲ್ಲವೇಕೆ? ಅವರು ಮಾಡುತ್ತಿರುವ ಕೃತ್ಯವು ನಿಜಕ್ಕೂ ಅತ್ಯಂತ ನಿಕೃಷ್ಟ. 64. ‘ಅಲ್ಲಾಹನ ಕೈಗಳಿಗೆ ಬೇಡಿ ತೊಡಿಸಲ್ಪಟ್ಟಿವೆ’ ಎಂದು ಯಹೂದಿಯರು ಹೇಳುತ್ತಾರೆ. ಬೇಡಿ ತೊಡಿಸಲ್ಪಟ್ಟುದು ಅವರ ಕೈಗಳು. ಅವರ ಹೇಳಿಕೆಯ ಕಾರಣದಿಂದಾಗಿ ಅವರು ಶಪಿತರಾದರು. ಅಲ್ಲಾಹನ ಕೊಡುಗೈ (ದಾನವು) ಅತಿ ವಿಶಾಲವಿದ್ದು ಅವನು ತನ್ನಿಚ್ಛೆ ಪ್ರಕಾರ ವ್ಯಯಿಸುತ್ತಾನೆ . ನಿಮ್ಮ ಪಾಲಕ ಪ್ರಭುವಿನ ಕಡೆಯಿಂದ ನಿಮ್ಮ ಮೇಲೆ ಅವತೀರ್ಣಗೊಂಡಿರುವ ವಾಣಿಯು ಅವರ ಪೈಕಿ ಹೆಚ್ಚಿನವರ ಅಕ್ರಮ ಹಾಗೂ ಸತ್ಯನಿಷೇಧವನ್ನು ಹೆಚ್ಚಿಸುತ್ತಿವೆ. ನಾವು ಅವರ ನಡುವೆ ಲೋಕಾಂತ್ಯದವರೆಗೆ ವೈರ ಹಾಗೂ ವಿದ್ವೇಷಗಳನ್ನಿರಿಸಿದ್ದೇವೆ. ಅವರು ಯುದ್ಧದ ಕಿಡಿಯನ್ನು ಹೊತ್ತಿಸಿದಾಗಲೆಲ್ಲ ಅಲ್ಲಾಹು ಅದನ್ನು ನಂದಿಸಿಬಿಡುತ್ತಾನೆ. ಅವರು ಭೂಮಿಯಲ್ಲಿ ಕ್ಷೋಭೆ ಹಬ್ಬಿಸಲು ತೀವ್ರ ಯತ್ನಿಸುತ್ತಾರೆ. ಅಲ್ಲಾಹನು ಗೊಂದಲಕಾರಿಗಳನ್ನು ಮೆಚ್ಚುವುದಿಲ್ಲ. 65. ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಹಾಗೂ ಸೂಕ್ಷ್ಮತೆ ಪಾಲಿಸುತ್ತಿದ್ದರೆ, ನಾವು ಅವರ ಕೆಡುಕುಗಳನ್ನು ಅಳಿಸಿ ಹಾಕುತ್ತಿದ್ದೆವು. ಮತ್ತು ಅವರಿಗೆ ಅನುಗ್ರಹ ಪೂರ್ಣವಾದ ಸ್ವರ್ಗೋದ್ಯಾನಗಳಿಗೆ ಪ್ರವೇಶ ಕೊಡುತ್ತಿದ್ದೆವು. 66. ಅವರು ತೌರಾತ್, ಇಂಜೀಲ್ ಮತ್ತು ಅವರ ಪ್ರಭುವಿನ ಕಡೆಯಿಂದ ಅವರಿಗೆ ಇಳಿಸಿಕೊಡ ಲಾದ ಇತರ ಆಜ್ಞೆಗಳನ್ನು ಅವರು ಯಥಾಸ್ಥಿತಿ ಅನುಸರಿಸಿದ್ದರೆ ಅವರಿಗಾಗಿ ಆಹಾರವು ತಮ್ಮ ಮೇಲ್ಭಾಗದಿಂದಲೂ ಕಾಲಡಿಗಳಿಂದಲೂ ಉಕ್ಕಿ ಬರುತ್ತಿತ್ತು. ಅವರಲ್ಲಿ ಕೆಲವರು ನೀತಿವಂತರೂ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಮಹಾ ದುಷ್ಕರ್ಮಿಗಳಾಗಿದ್ದಾರೆ.

- Kannada Translation

Endelea Kusoma

Maelezo na Tafakari

Huna maelezo au tafakari yoyote kuhusu aya hii.

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia