Iniciar sesión
Iniciar sesión
Iniciar sesión
Seleccionar idioma
005

Al-Máida 5:43 وكيف يحكمونك وعندهم التوراة فيها حكم الله ثم يتولون من بعد ذالك وما اولايك بالمومنين ٤٣

5:43
وَكَيۡفَ
يُحَكِّمُونَكَ
وَعِندَهُمُ
ٱلتَّوۡرَىٰةُ
فِيهَا
حُكۡمُ
ٱللَّهِ
ثُمَّ
يَتَوَلَّوۡنَ
مِنۢ
بَعۡدِ
ذَٰلِكَۚ
وَمَآ
أُوْلَٰٓئِكَ
بِٱلۡمُؤۡمِنِينَ
٤٣
ಅಲ್ಲಾಹನ ತೀರ್ಪು ಇರುವ `ತೌರಾತ್' ಅವರ ಬಳಿಯಲ್ಲಿದ್ದೂ ಕೂಡಾ ನಂತರ ಅವರು ಆ ತೀರ್ಪನ್ನು ಕಡೆಗಣಿಸುತ್ತಿರುವಾಗ (ಅದೇ ತೀರ್ಪನ್ನು ಕೊಡುವ) ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದು ಅವರಿಗೆ ಹೇಗೆ ಸಾಧ್ಯವಾದೀತು? ನಿಜದಲ್ಲಿ ಅವರು ವಿಶ್ವಾಸಿಗಳೇ ಅಲ್ಲ1.
Continuar leyendo

Lee Tafsir

Ibn Kathir (Abridged)

Do Not Feel Sad Because of the Behavior of the Jews and Hypocrites

These honorable Ayat were revealed about those who rush into disbelief, deviating from the obedience of Allah, His Messenger, prefering their opinions and lusts to what Allah has legislated,

مِنَ الَّذِينَ قَالُواْ ءَامَنَّا بِأَفْوَهِ

…

Do Not Feel Sad Because of the Behavior of the Jews and Hypocrites

These honorable Ayat were revealed about those who rush into disbelief, deviating fr

…
Más Tafsires

Leer en contexto

Capítulo 5, Página 115, Juz 6

41. ಓ ರಸೂಲರೇ, ನಾವು ವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಹಾಗೂ ಯಹೂದಿಗಳ ಪೈಕಿ ಒಂದು ವಿಭಾಗದವರು ಸತ್ಯನಿಷೇಧಕ್ಕೆ ಧಾವಿಸುತ್ತಿರುವ ಅವಸ್ಥೆ ನಿಮ್ಮನ್ನು ದುಃಖ ಕ್ಕೀಡುಮಾಡದಿರಲಿ . ಅವರು ಸುಳ್ಳು ವಾರ್ತೆಗಳಿಗೆ ಅತಿಯಾಗಿ ಕಿವಿಗೊಡುತ್ತಾರೆ. ನಿಮ್ಮ ಬಳಿಗೆ ಬಾರದಿರುವ ಇನ್ನೊಂದು ವಿಭಾಗದವರ ಪರವಾಗಿ ನಿಮ್ಮಿಂದಲೂ ಅತಿಯಾಗಿ ಕಿವಿಗೊಡುತ್ತಾರೆ. ಅವರು, ದೇವಗ್ರಂಥದ ವಚನಗಳನ್ನು ಸ್ಥಾನಪಲ್ಲಟಗೊಳಿಸುತ್ತಾರೆ. ಮತ್ತು ಜನರೊಡನೆ ‘ನಿಮಗೆ ಇಂತದೇ ಆಜ್ಞೆ ದೊರೆತರೆ ಒಪ್ಪಿಕೊಳ್ಳಿರಿ, ಇಲ್ಲವಾದರೆ ಅದರ ಬಗ್ಗೆ ಜಾಗ್ರತೆ ವಹಿಸಿರಿ’ ಎಂದು ಹೇಳುತ್ತಾರೆ. ಯಾರನ್ನು ಅಲ್ಲಾಹನು ದಾರಿ ತಪ್ಪಿಸಲಿಚ್ಚಿಸು ವನೋ, ಅದನ್ನು ಅವನಿಂದ ತಡೆಯುವ ಶಕ್ತಿ ಯನ್ನು ನೀವು ಅಲ್ಲಾಹ ನಿಂದ ಪಡೆಯಲಾರಿರಿ . ಅಲ್ಲಾಹನು ಇಂತಹವರ ಹೃದಯಗಳನ್ನು ಶುದ್ಧಗೊಳಿಸಲು ಇಚ್ಚಿಸಿಲ್ಲ. ಇವರಿಗೆ ಇಹಲೋಕ ದಲ್ಲಿ ಅವಮಾನ ಮತ್ತು ಪರಲೋಕದಲ್ಲಿ ಘೋರ ಶಿಕ್ಷೆ ಕಾದಿದೆ. 42. ಇವರು ಸುಳ್ಳು ವಾರ್ತೆಗಳನ್ನು ಧಾರಾಳ ಆಲಿಸು ವವರು ಮತ್ತು ನಿಷಿದ್ಧ ಆಹಾರವನ್ನು ಯಥೇಚ್ಛ ತಿನ್ನುವವರಾಗಿದ್ದಾರೆ. ಆದುದರಿಂದ (ಮೊಕದ್ದಮೆ ಸಹಿತ) ಇವರು ನಿಮ್ಮ ಮುಂದೆ ಬಂದರೆ, ಅವರ ಮಧ್ಯೆ ವಿಧಿ ನೀಡಿರಿ ಇಲ್ಲವೇ ಅವರನ್ನು ಅವಗಣಿಸಿರಿ. (ಈ ಎರಡು ಅಧಿಕಾರವನ್ನು ನಿಮಗೆ ಕೊಡ ಲಾಗುತ್ತದೆ.) ನೀವು ಅವಗಣಿಸಿದರೆ ಇವರು ನಿಮಗೆ ಯಾವ ಕೇಡನ್ನೂ ತರಲಾರರು ಮತ್ತು ನೀವು ತೀರ್ಪು ನೀಡುವುದಿದ್ದರೆ, ನ್ಯಾಯ ನಿಷ್ಠೆಯಿಂದಲೇ ತೀರ್ಪು ನೀಡಿರಿ. ಅಲ್ಲಾಹು ಖಂಡಿತ ನ್ಯಾಯ ನಿಷ್ಠರನ್ನು ಮೆಚ್ಚುತ್ತಾನೆ. 43. ಅಲ್ಲಾಹನ ತೀರ್ಪು ಇರುವ `ತೌರಾತ್' ಅವರ ಬಳಿಯಲ್ಲಿದ್ದೂ ಕೂಡಾ ನಂತರ ಅವರು ಆ ತೀರ್ಪನ್ನು ಕಡೆಗಣಿಸುತ್ತಿರುವಾಗ (ಅದೇ ತೀರ್ಪನ್ನು ಕೊಡುವ) ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡುವುದು ಅವರಿಗೆ ಹೇಗೆ ಸಾಧ್ಯವಾದೀತು? ನಿಜದಲ್ಲಿ ಅವರು ವಿಶ್ವಾಸಿಗಳೇ ಅಲ್ಲ.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir