Sign in
Sign in
Sign in
Select Language
005

Al-Ma'idah 5:4 يسالونك ماذا احل لهم قل احل لكم الطيبات وما علمتم من الجوارح مكلبين تعلمونهن مما علمكم الله فكلوا مما امسكن عليكم واذكروا اسم الله عليه واتقوا الله ان الله سريع الحساب ٤

5:4
يَسۡـَٔلُونَكَ
مَاذَآ
أُحِلَّ
لَهُمۡۖ
قُلۡ
أُحِلَّ
لَكُمُ
ٱلطَّيِّبَٰتُ
وَمَا
عَلَّمۡتُم
مِّنَ
ٱلۡجَوَارِحِ
مُكَلِّبِينَ
تُعَلِّمُونَهُنَّ
مِمَّا
عَلَّمَكُمُ
ٱللَّهُۖ
فَكُلُواْ
مِمَّآ
أَمۡسَكۡنَ
عَلَيۡكُمۡ
وَٱذۡكُرُواْ
ٱسۡمَ
ٱللَّهِ
عَلَيۡهِۖ
وَٱتَّقُواْ
ٱللَّهَۚ
إِنَّ
ٱللَّهَ
سَرِيعُ
ٱلۡحِسَابِ
٤
ಅವರಿಗೆ ಏನೇನೆಲ್ಲ ಅನುವದಿಸಲಾಗಿದೆ ಎಂದು ಅವರು ಕೇಳುತ್ತಾರೆ. ಹೇಳಿರಿ; ನಿಮಗೆ ಎಲ್ಲಾ ಉತ್ತಮ ವಸ್ತುಗಳನ್ನು 1 ಧರ್ಮಸಮ್ಮತಗೊಳಿಸ ಲಾಗಿವೆ. ಅಲ್ಲಾಹು ನೀಡಿದ ಜ್ಞಾನದ ಆಧಾರದಲ್ಲಿ ನೀವು ಬೇಟೆಯಾಡಲು ಕಲಿಸಿಕೊಟ್ಟು ಪಳಗಿದ ಬೇಟೆ ಪ್ರಾಣಿಗಳು ನಿಮಗಾಗಿ ಬೇಟೆಯಾಡಿ ತಂದ ಪ್ರಾಣಿಗಳೂ ಧರ್ಮಸಮ್ಮತ. ಅವುಗಳನ್ನು ಭುಜಿಸಿರಿ. ಆದರೆ ಅದರ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಿರಿ. ಅಲ್ಲಾಹನ ಕುರಿತು ಭಯಪಡಿರಿ. ಅಲ್ಲಾಹನು ವಿಚಾರಣೆಯಲ್ಲಿ ಅತಿ ಶೀಘ್ರನು.
Continue Reading

Read Tafsir

Ibn Kathir (Abridged)

Clarifying the Lawful

In the previous Ayah Allah mentioned the prohibited types of food, the impure and unclean things, harmful for those who eat them, either to their bodies, religion or both, except out of necessity,

وَقَدْ فَصَّلَ لَكُم مَّا حَرَّمَ عَلَيْكُمْ إِلاَّ مَا اضْطُرِرْتُمْ إِلَيْهِ

(whil

…

Clarifying the Lawful

In the previous Ayah Allah mentioned the prohibited types of food, the impure and unclean things, harmful for those who eat them,

…
More Tafsirs

Read in Context

Chapter 5, Page 107, Juz 6

4. ಅವರಿಗೆ ಏನೇನೆಲ್ಲ ಅನುವದಿಸಲಾಗಿದೆ ಎಂದು ಅವರು ಕೇಳುತ್ತಾರೆ. ಹೇಳಿರಿ; ನಿಮಗೆ ಎಲ್ಲಾ ಉತ್ತಮ ವಸ್ತುಗಳನ್ನು ಧರ್ಮಸಮ್ಮತಗೊಳಿಸ ಲಾಗಿವೆ. ಅಲ್ಲಾಹು ನೀಡಿದ ಜ್ಞಾನದ ಆಧಾರದಲ್ಲಿ ನೀವು ಬೇಟೆಯಾಡಲು ಕಲಿಸಿಕೊಟ್ಟು ಪಳಗಿದ ಬೇಟೆ ಪ್ರಾಣಿಗಳು ನಿಮಗಾಗಿ ಬೇಟೆಯಾಡಿ ತಂದ ಪ್ರಾಣಿಗಳೂ ಧರ್ಮಸಮ್ಮತ. ಅವುಗಳನ್ನು ಭುಜಿಸಿರಿ. ಆದರೆ ಅದರ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಿರಿ. ಅಲ್ಲಾಹನ ಕುರಿತು ಭಯಪಡಿರಿ. ಅಲ್ಲಾಹನು ವಿಚಾರಣೆಯಲ್ಲಿ ಅತಿ ಶೀಘ್ರನು. 5. ಈ ದಿನ ಉತ್ತಮ ವಸ್ತುಗಳನ್ನು ನಿಮಗೆ ಧರ್ಮ ಸಮ್ಮತಗೊಳಿಸಲಾಗಿದೆ. ಗ್ರಂಥದವರ ಆಹಾರ ನಿಮಗೂ -ನಿಮ್ಮ ಆಹಾರ ಅವರಿಗೂ ಸಮ್ಮತ ವಾಗಿದೆ. ಸತ್ಯವಿಶ್ವಾಸಿ ಸ್ವತಂತ್ರ ಸ್ತ್ರೀಯರೂ ನಿಮ ಗಿಂತ ಮುನ್ನ ವೇದ ಗ್ರಂಥ ನೀಡಲ್ಪಟ್ಟವರ ಸ್ವತಂತ್ರ ಸ್ತ್ರೀಯರೂ ನೀವು ಪರಸ್ಯ - ರಹಸ್ಯ ಅನೈತಿಕ ಸಂಬಂಧ ಹೊಂದದೆ ಮದುವೆ ಮಾಡಿಕೊಂಡು ಅವರಿಗೆ ಅವರ ವಿವಾಹ ಮೌಲ್ಯ ನೀಡುವುದಾದರೆ ನಿಮಗೆ ಸಮ್ಮತವಾಗುತ್ತಾರೆ. ಯಾವನು ಸತ್ಯ ವಿಶ್ವಾಸವನ್ನು ತಿರಸ್ಕರಿಸು ತ್ತಾನೋ ಅವನ ಸುಕೃತ ನಿಷ್ಪಲವಾಗುವುದು. ಪರ ಲೋಕದಲ್ಲಿ ಅವನು ನತದೃಷ್ಟರ ಕೂಟದಲ್ಲಾಗುವನು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute