Iniciar sesión
Iniciar sesión
Iniciar sesión
Seleccionar idioma
005

Al-Máida 5:29 اني اريد ان تبوء باثمي واثمك فتكون من اصحاب النار وذالك جزاء الظالمين ٢٩

5:29
إِنِّيٓ
أُرِيدُ
أَن
تَبُوٓأَ
بِإِثۡمِي
وَإِثۡمِكَ
فَتَكُونَ
مِنۡ
أَصۡحَٰبِ
ٱلنَّارِۚ
وَذَٰلِكَ
جَزَٰٓؤُاْ
ٱلظَّٰلِمِينَ
٢٩
ನನ್ನ ವಧೆಯ ಪಾಪಕ್ಕೂ ನಿನ್ನ ಬೇರೆ ಪಾಪಕ್ಕೂ ನೀನೇ ಹೊಣೆಗಾರನಾಗಬೇಕೆಂದೂ ನೀನು ನರಕ ವಾಸಿಯಾಗಬೇಕೆಂದೂ ನಾನು ಬಯಸುತ್ತೇನೆ. ಅಕ್ರಮಿಗಳ ಪ್ರತಿಫಲ ಅದುವೇ ಆಗಿದೆ’.
Continuar leyendo

Lee Tafsir

Ibn Kathir (Abridged)

The Story of Habil (Abel) and Qabil (Cain)

Allah describes the evil end and consequence of transgression, envy and injustice in the story of the two sons of Adam, Habil and Qabil. One of them fought against the other and killed him out of envy and transgression, because of the bounty that Allah gave

…

The Story of Habil (Abel) and Qabil (Cain)

Allah describes the evil end and consequence of transgression, envy and injustice in the story of the two so

…
Más Tafsires

Leer en contexto

Capítulo 5, Página 112, Juz 6

27. (ಓ ಪೈಗಂಬರರೇ,) ಆದಮರ ಈರ್ವರು ಪುತ್ರರ ವೃತ್ತಾಂತವನ್ನು ಇವರಿಗೆ ಸತ್ಯಸಮೇತ ಓದಿ ಹೇಳಿರಿ. ಅವರಿಬ್ಬರೂ ಬಲಿಯರ್ಪಿಸಿದರು. ಅವರಿ ಬ್ಬರ ಪೈಕಿ ಒಬ್ಬನ ಬಲಿದಾನವು ಸ್ವೀಕೃತವಾಯಿತು ಮತ್ತು ಇನ್ನೊಬ್ಬನಿಂದ ಸ್ವೀಕೃತವಾಗಲಿಲ್ಲ. ಅವ ನು, (ಸ್ವೀಕೃತವಾಗದವನು) ‘ಖಂಡಿತವಾಗಿಯೂ ನಾನು ನಿನ್ನನ್ನು ವಧಿಸುವೆನು’ ಎಂದನು. ಆಗ ಇವನು ಹೇಳಿದನು; ಅಲ್ಲಾಹು ಭಯಭಕ್ತಿಯುಳ್ಳ ವರ ಬಲಿದಾನವನ್ನು ಮಾತ್ರ ಸ್ವೀಕರಿಸುತ್ತಾನೆ. 28. ನೀನು ನನ್ನನ್ನು ವಧಿಸಲು ಕೈಯೆತ್ತಿದರೂ ನಿನ್ನನ್ನು ವಧಿಸುವುದಕ್ಕಾಗಿ ನಿನ್ನ ವಿರುದ್ಧ ನಾನೆಂದೂ ಕೈ ಎತ್ತಲಾರೆ. ನಾನು ಲೋಕಪಾಲಕನಾದ ಅಲ್ಲಾಹನನ್ನು ಭಯಪಡುತ್ತೇನೆ. 29. ನನ್ನ ವಧೆಯ ಪಾಪಕ್ಕೂ ನಿನ್ನ ಬೇರೆ ಪಾಪಕ್ಕೂ ನೀನೇ ಹೊಣೆಗಾರನಾಗಬೇಕೆಂದೂ ನೀನು ನರಕ ವಾಸಿಯಾಗಬೇಕೆಂದೂ ನಾನು ಬಯಸುತ್ತೇನೆ. ಅಕ್ರಮಿಗಳ ಪ್ರತಿಫಲ ಅದುವೇ ಆಗಿದೆ’. 30. ಕೊನೆಗೆ ತನ್ನ ಸಹೋದರನ ಹತ್ಯೆಗೆ ಆತನ ಮನಸ್ಸು ಒಪ್ಪಿತು. ಮತ್ತು ಅವನು ಇವನನ್ನು ವಧಿಸಿ ನಷ್ಟವಂತರ ಕೂಟಕ್ಕೆ ಸೇರಿ ಹೋದನು. 31. ಅನಂತರ ಅಲ್ಲಾಹನು ಒಂದು ಕಾಗೆಯನ್ನು ಕಳುಹಿಸಿದನು . ಅದು ಅವನ ಸಹೋದರನ ಮೃತ ದೇಹವನ್ನು ಹೇಗೆ ಮರೆ ಮಾಡಬೇಕೆಂದು ತೋರಿಸಿ ಕೊಡಲಿಕ್ಕಾಗಿ ನೆಲವನ್ನು ಅಗೆಯ ತೊಡ ಗಿತು. ಇದನ್ನು ಕಂಡು ಅವನು, ‘ಓ ನನ್ನ ಕಷ್ಟವೇ! ನನ್ನ ಸಹೋದರನ ಕಳೇಬರವನ್ನು ಮರೆ ಮಾಚಲು ಈ ಕಾಗೆಯಂತೆಯೂ ನಾನು ಆಗದಾ ದೆನಲ್ಲ !’ ಎಂದನು. ಅನಂತರ ಅವನು ತುಂಬ ಖೇದಗೊಂಡವನಾದನು .

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir