Giriş yap
Giriş yap
Giriş yap
Dil Seçin
005

Al-Ma'idah 5:111 واذ اوحيت الى الحواريين ان امنوا بي وبرسولي قالوا امنا واشهد باننا مسلمون ١١١

5:111
وَإِذۡ
أَوۡحَيۡتُ
إِلَى
ٱلۡحَوَارِيِّـۧنَ
أَنۡ
ءَامِنُواْ
بِي
وَبِرَسُولِي
قَالُوٓاْ
ءَامَنَّا
وَٱشۡهَدۡ
بِأَنَّنَا
مُسۡلِمُونَ
١١١
ನನ್ನ ಮೇಲೂ ನನ್ನ ಸಂದೇಶವಾಹಕರ ಮೇಲೂ ವಿಶ್ವಾಸವಿಡಿರೆಂದು ಹವಾರಿಗಳಿಗೆ ನಾನು ತಿಳಿಸಿದ ಸಂದರ್ಭ1. “ನಾವು ವಿಶ್ವಾಸವಿರಿಸಿದ್ದೇವೆ. ನಾವು ಮುಸ್ಲಿಮರಾಗಿರುವ ಬಗ್ಗೆ ನೀನು ಸಾಕ್ಷ್ಯವಹಿಸು” ಎಂದು ಅವರು ಹೇಳಿದರು.
Devamını Okuyun

Tefsir okuyun.

Ibn Kathir (Abridged)

Reminding `Isa of the Favors that Allah Granted him

Allah mentions how He blessed His servant and Messenger, `Isa, son of Maryam, and the miracles and extraordinary acts He granted him. Allah said,

اذْكُرْ نِعْمَتِى عَلَيْكَ

(Remember My favor to you) when I created you from your mother, without male i

…

Reminding `Isa of the Favors that Allah Granted him

Allah mentions how He blessed His servant and Messenger, `Isa, son of Maryam, and the miracles and

…
Daha Fazla Tefsir

Bağlam içinde okuyun

Bölüm 5, Sayfa 126, Juz 7

109. ಅಲ್ಲಾಹನು ಸಂದೇಶವಾಹಕರನ್ನೆಲ್ಲ ಒಟ್ಟು ಗೂಡಿಸುವ ಹಾಗೂ ನಿಮಗೆ ಏನು ಉತ್ತರ ಸಿಕ್ಕಿತೆಂದು ಕೇಳುವ ಆ ದಿನ ಅವರು, ``ನಮಗೇನೂ ಅರಿವಿಲ್ಲ, ಅಗೋಚರ ಜ್ಞಾನಗಳ ನ್ನೆಲ್ಲ ಬಲ್ಲವನು ನೀನೇ ತಾನೇ?’’ ಎಂದೇ ಉತ್ತರಿಸುವರು . 110. ಅಲ್ಲಾಹು ಹೇಳಲಿರುವ ಸಂದರ್ಭ(ವನ್ನು ಊಹಿಸಿರಿ). ಓ ಮರ್ಯಮರ ಪುತ್ರ ಈಸಾ, ನಾನು ನಿಮಗೂ ನಿಮ್ಮ ಮಾತೆಗೂ ದಯಪಾಲಿಸಿದ್ದ ಉಪಕಾರವನ್ನು ಜ್ಞಾಪಿಸಿರಿ. ನೀವು ತೊಟ್ಟಿಲಲ್ಲಿಯೂ ವೃದ್ಧಾಪ್ಯದಲ್ಲಿಯೂ ಜನರೊಂದಿಗೆ (ತತ್ವೋಪ ದೇಶಗಳನ್ನು) ಮಾತಾಡುತ್ತಿರುವಾಗಲೂ ನಿಮ್ಮನ್ನು ನಾನು ಪವಿತ್ರಾತ್ಮನಿಂದ ಬಲಗೊಳಿಸಿದ್ದೆ. ನಾನು ನಿಮಗೆ ಬರಹ ಮತ್ತು ತತ್ವಜ್ಞಾನ ಹಾಗೂ ತೌರಾತ್ ಮತ್ತು ಇಂಜೀಲನ್ನು ಕಲಿಸಿ ಕೊಟ್ಟಿದ್ದೆ. ನೀವು ನನ್ನ ಅಪ್ಪಣೆಯಿಂದ ಕಲಸು ಮಣ್ಣಿನಿಂದ ಪಕ್ಷಿಯ ರೂಪವನ್ನು ಸೃಷ್ಟಿಸುತ್ತಿದ್ದಿರಿ ಮತ್ತು ಅದಕ್ಕೆ ನೀವು ಊದಿದಾಗ ನನ್ನ ಅಪ್ಪಣೆಯಿಂದ ಅದು ಪಕ್ಷಿಯಾಗಿ ಮಾರ್ಪಡುತ್ತಿತ್ತು. ನೀವು ಹುಟ್ಟು ಕುರುಡರನ್ನೂ ಪಾಂಡುರೋಗಿಗಳನ್ನೂ ನನ್ನ ಅಪ್ಪಣೆಯಿಂದ ವಾಸಿ ಮಾಡುತ್ತಿದ್ದಿರಿ. ಮೃತರನ್ನು ನನ್ನ ಅಪ್ಪಣೆಯಿಂದ ನೀವು ಸಮಾ ಧಿಗಳಿಂದ ಹೊರತರುತ್ತಿದ್ದಿರಿ . ಇಸ್‍ರಾಈಲ ಸಂತತಿಗಳ ಕಡೆಗೆ ಸುವ್ಯಕ್ತ ದೃಷ್ಟಾಂತಗಳನ್ನು ನೀವು ಕೊಂಡುಹೋದಾಗ ಅವರ ಪೈಕಿ ಸತ್ಯನಿಷೇಧಿಗಳು ಇದು ಸ್ಪಷ್ಟ ವಾಮಾಚಾರ ಎಂದಾಗ; ನಿಮ್ಮನ್ನು ಅವರಿಂದ ರಕ್ಷಿಸಿದೆನು. 111. ನನ್ನ ಮೇಲೂ ನನ್ನ ಸಂದೇಶವಾಹಕರ ಮೇಲೂ ವಿಶ್ವಾಸವಿಡಿರೆಂದು ಹವಾರಿಗಳಿಗೆ ನಾನು ತಿಳಿಸಿದ ಸಂದರ್ಭ. “ನಾವು ವಿಶ್ವಾಸವಿರಿಸಿದ್ದೇವೆ. ನಾವು ಮುಸ್ಲಿಮರಾಗಿರುವ ಬಗ್ಗೆ ನೀನು ಸಾಕ್ಷ್ಯವಹಿಸು” ಎಂದು ಅವರು ಹೇಳಿದರು. 112. ಹವಾರಿಗಳು; “ಓ ಮರ್ಯಮರ ಪುತ್ರ ಈಸಾ, ನಿಮ್ಮ ಪ್ರಭು ನಮ್ಮ ಮೇಲೆ ಆಕಾಶದಿಂದ ಊಟದ ಹಾಸನ್ನು ಇಳಿಸಬಲ್ಲನೇ ?” ಎಂದು ಕೇಳಿದಾಗ ಈಸಾ ಹೇಳಿದರು; ನೀವು ಸತ್ಯವಿಶ್ವಾಸಿಗಳಾಗಿದ್ದರೆ (ಇಂತಹ ಪ್ರಶ್ನೆಗಳ ಬಗ್ಗೆ) ಅಲ್ಲಾಹನನ್ನು ಭಯಪಡಿರಿ . 113. ಶಾಂತಿಯುಂಟಾಗಲಿಕ್ಕೂ ತಾವು ನಮ್ಮೊಡನೆ ಹೇಳಿದುದೆಲ್ಲ ಸತ್ಯವೆಂದು ನಮಗೆ ದೃಢ ವಾಗುವುದಕ್ಕೂ ನಾವು ಅದರ ಬಗ್ಗೆ ಸಾಕ್ಷಿ ಗಳಾಗಿರಲಿಕ್ಕೂ ಬಯಸುತ್ತೇವೆ” ಎಂದರು. 114. ಆಗ ಮರ್ಯಮರ ಪುತ್ರ ಈಸಾರವರು ಹೀಗೆ ಪ್ರಾರ್ಥಿಸಿದರು: ನಮ್ಮ ಪ್ರಭುವಾದ ಓ ಅಲ್ಲಾಹ್, ಆಕಾಶದಿಂದ ನಮಗೊಂದು ಊಟದ ಹಾಸನ್ನು ಇಳಿಸು, ಅದು (ಇಳಿಸುವ ದಿನ) ನಮಗೂ ನಮ್ಮ ಸಮಕಾಲೀನರಿಗೂ ಮುಂದಿನವರಿಗೂ ಸಂತಸದ ಹಬ್ಬವಾಗಲಿ . ಅಲ್ಲದೆ ನಿನ್ನ ಕಡೆಯಿಂದ ಒಂದು ದೃಷ್ಟಾಂತವೂ ಆಗಿರಲಿ. ನಮಗೆ ಅದನ್ನು ದಯಪಾಲಿಸು. ನೀನು ಪರಮ ಶ್ರೇಷ್ಠದಾಯಕನು. 115. ಅಲ್ಲಾಹು ಹೇಳಿದನು: `ನಾನು ಅದನ್ನು ನಿಮ್ಮ ಮೇಲೆ ಖಂಡಿತ ಇಳಿಸುವವನಿದ್ದೇನೆ. ಆದರೆ ಅದರ ನಂತರ ನಿಮ್ಮ ಪೈಕಿ ಸತ್ಯನಿಷೇಧ ಕೈಕೊಂಡವನಿಗೆ ಜಗತ್ತಿನಲ್ಲಿ ಬೇರಾರಿಗೂ ಕೊಡದಂತಹ ಶಿಕ್ಷೆ ಕೊಡುವೆನು’ .

- Kannada Translation

Notlar ve Düşünceler

Bu ayetle ilgili herhangi bir notunuz veya düşünceniz yok.

Notes placeholders

Kur'an'la bağlantınızı koruyun ❤️

Yeniden başlamak, düşünmek ve Kur'an'la bağlantıda kalmak için kısa ve anlamlı hatırlatmalar.

Kuran'ı Oku, Dinle, Araştır ve Üzerinde Düşün

Quran.com, dünya çapında milyonlarca kişinin Kur'an'ı birden fazla dilde okumak, aramak, dinlemek ve üzerinde düşünmek için kullandığı güvenilir bir platformdur. Çeviriler, tefsirler, kıraatler, kelime kelime çeviriler ve derinlemesine inceleme araçları sunarak Kur'an'ı herkes için erişilebilir hale getirir.

Bir Sadaka-i Cariye olarak Quran.com, insanların Kur'an ile derin bir bağ kurmasına yardımcı olmaya kendini adamıştır. 501(c)(3) kar amacı gütmeyen bir kuruluş olan Kur'an Vakfı tarafından desteklenen Quran.com, Elhamdülillah herkes için ücretsiz ve değerli bir kaynak olarak büyümeye devam ediyor.

Keşfedin
Anasayfa
Kuran Radyo
Okuyucular
Hakkımızda
Geliştiriciler
Ürün Güncellemeleri
Geri Bildirim
Yardım
Bağış Yapın
Projelerimiz
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation tarafından sahip olunan, yönetilen veya desteklenen kar amacı gütmeyen projeler
Popüler Bağlantılar
Kur'an'dan Dualar
Günün Kur'an Ayeti
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Site HaritasıGizlilikŞartlar ve koşullar
© 2026 Quran.com. Her hakkı saklıdır
Katkı yapmak