Iniciar sesión
Iniciar sesión
Iniciar sesión
Seleccionar idioma
005

Al-Máida 5:110 اذ قال الله يا عيسى ابن مريم اذكر نعمتي عليك وعلى والدتك اذ ايدتك بروح القدس تكلم الناس في المهد وكهلا واذ علمتك الكتاب والحكمة والتوراة والانجيل واذ تخلق من الطين كهيية الطير باذني فتنفخ فيها فتكون طيرا باذني وتبري الاكمه والابرص باذني واذ تخرج الموتى باذني واذ كففت بني اسراييل عنك اذ جيتهم بالبينات فقال الذين كفروا منهم ان هاذا الا سحر مبين ١١٠

5:110
إِذۡ
قَالَ
ٱللَّهُ
يَٰعِيسَى
ٱبۡنَ
مَرۡيَمَ
ٱذۡكُرۡ
نِعۡمَتِي
عَلَيۡكَ
وَعَلَىٰ
وَٰلِدَتِكَ
إِذۡ
أَيَّدتُّكَ
بِرُوحِ
ٱلۡقُدُسِ
تُكَلِّمُ
ٱلنَّاسَ
فِي
ٱلۡمَهۡدِ
وَكَهۡلٗاۖ
وَإِذۡ
عَلَّمۡتُكَ
ٱلۡكِتَٰبَ
وَٱلۡحِكۡمَةَ
وَٱلتَّوۡرَىٰةَ
وَٱلۡإِنجِيلَۖ
وَإِذۡ
تَخۡلُقُ
مِنَ
ٱلطِّينِ
كَهَيۡـَٔةِ
ٱلطَّيۡرِ
بِإِذۡنِي
فَتَنفُخُ
فِيهَا
فَتَكُونُ
طَيۡرَۢا
بِإِذۡنِيۖ
وَتُبۡرِئُ
ٱلۡأَكۡمَهَ
وَٱلۡأَبۡرَصَ
بِإِذۡنِيۖ
وَإِذۡ
تُخۡرِجُ
ٱلۡمَوۡتَىٰ
بِإِذۡنِيۖ
وَإِذۡ
كَفَفۡتُ
بَنِيٓ
إِسۡرَٰٓءِيلَ
عَنكَ
إِذۡ
جِئۡتَهُم
بِٱلۡبَيِّنَٰتِ
فَقَالَ
ٱلَّذِينَ
كَفَرُواْ
مِنۡهُمۡ
إِنۡ
هَٰذَآ
إِلَّا
سِحۡرٞ
مُّبِينٞ
١١٠
ಅಲ್ಲಾಹು ಹೇಳಲಿರುವ ಸಂದರ್ಭ(ವನ್ನು ಊಹಿಸಿರಿ). ಓ ಮರ್ಯಮರ ಪುತ್ರ ಈಸಾ, ನಾನು ನಿಮಗೂ ನಿಮ್ಮ ಮಾತೆಗೂ ದಯಪಾಲಿಸಿದ್ದ ಉಪಕಾರವನ್ನು ಜ್ಞಾಪಿಸಿರಿ. ನೀವು ತೊಟ್ಟಿಲಲ್ಲಿಯೂ ವೃದ್ಧಾಪ್ಯದಲ್ಲಿಯೂ ಜನರೊಂದಿಗೆ (ತತ್ವೋಪ ದೇಶಗಳನ್ನು) ಮಾತಾಡುತ್ತಿರುವಾಗಲೂ ನಿಮ್ಮನ್ನು ನಾನು ಪವಿತ್ರಾತ್ಮನಿಂದ ಬಲಗೊಳಿಸಿದ್ದೆ. ನಾನು ನಿಮಗೆ ಬರಹ ಮತ್ತು ತತ್ವಜ್ಞಾನ ಹಾಗೂ ತೌರಾತ್ ಮತ್ತು ಇಂಜೀಲನ್ನು ಕಲಿಸಿ ಕೊಟ್ಟಿದ್ದೆ. ನೀವು ನನ್ನ ಅಪ್ಪಣೆಯಿಂದ ಕಲಸು ಮಣ್ಣಿನಿಂದ ಪಕ್ಷಿಯ ರೂಪವನ್ನು ಸೃಷ್ಟಿಸುತ್ತಿದ್ದಿರಿ ಮತ್ತು ಅದಕ್ಕೆ ನೀವು ಊದಿದಾಗ ನನ್ನ ಅಪ್ಪಣೆಯಿಂದ ಅದು ಪಕ್ಷಿಯಾಗಿ ಮಾರ್ಪಡುತ್ತಿತ್ತು. ನೀವು ಹುಟ್ಟು ಕುರುಡರನ್ನೂ ಪಾಂಡುರೋಗಿಗಳನ್ನೂ ನನ್ನ ಅಪ್ಪಣೆಯಿಂದ ವಾಸಿ ಮಾಡುತ್ತಿದ್ದಿರಿ. ಮೃತರನ್ನು ನನ್ನ ಅಪ್ಪಣೆಯಿಂದ ನೀವು ಸಮಾ ಧಿಗಳಿಂದ ಹೊರತರುತ್ತಿದ್ದಿರಿ 1. ಇಸ್‍ರಾಈಲ ಸಂತತಿಗಳ ಕಡೆಗೆ ಸುವ್ಯಕ್ತ ದೃಷ್ಟಾಂತಗಳನ್ನು ನೀವು ಕೊಂಡುಹೋದಾಗ ಅವರ ಪೈಕಿ ಸತ್ಯನಿಷೇಧಿಗಳು ಇದು ಸ್ಪಷ್ಟ ವಾಮಾಚಾರ ಎಂದಾಗ; ನಿಮ್ಮನ್ನು ಅವರಿಂದ ರಕ್ಷಿಸಿದೆನು.
Continuar leyendo

Lee Tafsir

Ibn Kathir (Abridged)

Reminding `Isa of the Favors that Allah Granted him

Allah mentions how He blessed His servant and Messenger, `Isa, son of Maryam, and the miracles and extraordinary acts He granted him. Allah said,

اذْكُرْ نِعْمَتِى عَلَيْكَ

(Remember My favor to you) when I created you from your mother, without male i

…

Reminding `Isa of the Favors that Allah Granted him

Allah mentions how He blessed His servant and Messenger, `Isa, son of Maryam, and the miracles and

…
Más Tafsires

Leer en contexto

Capítulo 5, Página 126, Juz 7

109. ಅಲ್ಲಾಹನು ಸಂದೇಶವಾಹಕರನ್ನೆಲ್ಲ ಒಟ್ಟು ಗೂಡಿಸುವ ಹಾಗೂ ನಿಮಗೆ ಏನು ಉತ್ತರ ಸಿಕ್ಕಿತೆಂದು ಕೇಳುವ ಆ ದಿನ ಅವರು, ``ನಮಗೇನೂ ಅರಿವಿಲ್ಲ, ಅಗೋಚರ ಜ್ಞಾನಗಳ ನ್ನೆಲ್ಲ ಬಲ್ಲವನು ನೀನೇ ತಾನೇ?’’ ಎಂದೇ ಉತ್ತರಿಸುವರು . 110. ಅಲ್ಲಾಹು ಹೇಳಲಿರುವ ಸಂದರ್ಭ(ವನ್ನು ಊಹಿಸಿರಿ). ಓ ಮರ್ಯಮರ ಪುತ್ರ ಈಸಾ, ನಾನು ನಿಮಗೂ ನಿಮ್ಮ ಮಾತೆಗೂ ದಯಪಾಲಿಸಿದ್ದ ಉಪಕಾರವನ್ನು ಜ್ಞಾಪಿಸಿರಿ. ನೀವು ತೊಟ್ಟಿಲಲ್ಲಿಯೂ ವೃದ್ಧಾಪ್ಯದಲ್ಲಿಯೂ ಜನರೊಂದಿಗೆ (ತತ್ವೋಪ ದೇಶಗಳನ್ನು) ಮಾತಾಡುತ್ತಿರುವಾಗಲೂ ನಿಮ್ಮನ್ನು ನಾನು ಪವಿತ್ರಾತ್ಮನಿಂದ ಬಲಗೊಳಿಸಿದ್ದೆ. ನಾನು ನಿಮಗೆ ಬರಹ ಮತ್ತು ತತ್ವಜ್ಞಾನ ಹಾಗೂ ತೌರಾತ್ ಮತ್ತು ಇಂಜೀಲನ್ನು ಕಲಿಸಿ ಕೊಟ್ಟಿದ್ದೆ. ನೀವು ನನ್ನ ಅಪ್ಪಣೆಯಿಂದ ಕಲಸು ಮಣ್ಣಿನಿಂದ ಪಕ್ಷಿಯ ರೂಪವನ್ನು ಸೃಷ್ಟಿಸುತ್ತಿದ್ದಿರಿ ಮತ್ತು ಅದಕ್ಕೆ ನೀವು ಊದಿದಾಗ ನನ್ನ ಅಪ್ಪಣೆಯಿಂದ ಅದು ಪಕ್ಷಿಯಾಗಿ ಮಾರ್ಪಡುತ್ತಿತ್ತು. ನೀವು ಹುಟ್ಟು ಕುರುಡರನ್ನೂ ಪಾಂಡುರೋಗಿಗಳನ್ನೂ ನನ್ನ ಅಪ್ಪಣೆಯಿಂದ ವಾಸಿ ಮಾಡುತ್ತಿದ್ದಿರಿ. ಮೃತರನ್ನು ನನ್ನ ಅಪ್ಪಣೆಯಿಂದ ನೀವು ಸಮಾ ಧಿಗಳಿಂದ ಹೊರತರುತ್ತಿದ್ದಿರಿ . ಇಸ್‍ರಾಈಲ ಸಂತತಿಗಳ ಕಡೆಗೆ ಸುವ್ಯಕ್ತ ದೃಷ್ಟಾಂತಗಳನ್ನು ನೀವು ಕೊಂಡುಹೋದಾಗ ಅವರ ಪೈಕಿ ಸತ್ಯನಿಷೇಧಿಗಳು ಇದು ಸ್ಪಷ್ಟ ವಾಮಾಚಾರ ಎಂದಾಗ; ನಿಮ್ಮನ್ನು ಅವರಿಂದ ರಕ್ಷಿಸಿದೆನು. 111. ನನ್ನ ಮೇಲೂ ನನ್ನ ಸಂದೇಶವಾಹಕರ ಮೇಲೂ ವಿಶ್ವಾಸವಿಡಿರೆಂದು ಹವಾರಿಗಳಿಗೆ ನಾನು ತಿಳಿಸಿದ ಸಂದರ್ಭ. “ನಾವು ವಿಶ್ವಾಸವಿರಿಸಿದ್ದೇವೆ. ನಾವು ಮುಸ್ಲಿಮರಾಗಿರುವ ಬಗ್ಗೆ ನೀನು ಸಾಕ್ಷ್ಯವಹಿಸು” ಎಂದು ಅವರು ಹೇಳಿದರು. 112. ಹವಾರಿಗಳು; “ಓ ಮರ್ಯಮರ ಪುತ್ರ ಈಸಾ, ನಿಮ್ಮ ಪ್ರಭು ನಮ್ಮ ಮೇಲೆ ಆಕಾಶದಿಂದ ಊಟದ ಹಾಸನ್ನು ಇಳಿಸಬಲ್ಲನೇ ?” ಎಂದು ಕೇಳಿದಾಗ ಈಸಾ ಹೇಳಿದರು; ನೀವು ಸತ್ಯವಿಶ್ವಾಸಿಗಳಾಗಿದ್ದರೆ (ಇಂತಹ ಪ್ರಶ್ನೆಗಳ ಬಗ್ಗೆ) ಅಲ್ಲಾಹನನ್ನು ಭಯಪಡಿರಿ . 113. ಶಾಂತಿಯುಂಟಾಗಲಿಕ್ಕೂ ತಾವು ನಮ್ಮೊಡನೆ ಹೇಳಿದುದೆಲ್ಲ ಸತ್ಯವೆಂದು ನಮಗೆ ದೃಢ ವಾಗುವುದಕ್ಕೂ ನಾವು ಅದರ ಬಗ್ಗೆ ಸಾಕ್ಷಿ ಗಳಾಗಿರಲಿಕ್ಕೂ ಬಯಸುತ್ತೇವೆ” ಎಂದರು. 114. ಆಗ ಮರ್ಯಮರ ಪುತ್ರ ಈಸಾರವರು ಹೀಗೆ ಪ್ರಾರ್ಥಿಸಿದರು: ನಮ್ಮ ಪ್ರಭುವಾದ ಓ ಅಲ್ಲಾಹ್, ಆಕಾಶದಿಂದ ನಮಗೊಂದು ಊಟದ ಹಾಸನ್ನು ಇಳಿಸು, ಅದು (ಇಳಿಸುವ ದಿನ) ನಮಗೂ ನಮ್ಮ ಸಮಕಾಲೀನರಿಗೂ ಮುಂದಿನವರಿಗೂ ಸಂತಸದ ಹಬ್ಬವಾಗಲಿ . ಅಲ್ಲದೆ ನಿನ್ನ ಕಡೆಯಿಂದ ಒಂದು ದೃಷ್ಟಾಂತವೂ ಆಗಿರಲಿ. ನಮಗೆ ಅದನ್ನು ದಯಪಾಲಿಸು. ನೀನು ಪರಮ ಶ್ರೇಷ್ಠದಾಯಕನು. 115. ಅಲ್ಲಾಹು ಹೇಳಿದನು: `ನಾನು ಅದನ್ನು ನಿಮ್ಮ ಮೇಲೆ ಖಂಡಿತ ಇಳಿಸುವವನಿದ್ದೇನೆ. ಆದರೆ ಅದರ ನಂತರ ನಿಮ್ಮ ಪೈಕಿ ಸತ್ಯನಿಷೇಧ ಕೈಕೊಂಡವನಿಗೆ ಜಗತ್ತಿನಲ್ಲಿ ಬೇರಾರಿಗೂ ಕೊಡದಂತಹ ಶಿಕ್ಷೆ ಕೊಡುವೆನು’ .

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir