Iniciar sesión
Iniciar sesión
Iniciar sesión
Seleccionar idioma

Al-Káhf 18:47 ويوم نسير الجبال وترى الارض بارزة وحشرناهم فلم نغادر منهم احدا ٤٧

Página 299 · Juz 15

وَيَوۡمَ
نُسَيِّرُ
ٱلۡجِبَالَ
وَتَرَى
ٱلۡأَرۡضَ
بَارِزَةٗ
وَحَشَرۡنَٰهُمۡ
فَلَمۡ
نُغَادِرۡ
مِنۡهُمۡ
أَحَدٗا
٤٧
ಪರ್ವತಗಳನ್ನು ನಾವು ಹಾರಿಸುವ ದಿನವನ್ನು ನೆನಪಿಸಿರಿ. ಅಂದು ಭೂಮಿಯನ್ನು ತಾವು ಬಟ್ಟ ಬಯಲಿನಂತೆ ಕಾಣುವಿರಿ. ಯಾರೊಬ್ಬನನ್ನೂ ಬಿಟ್ಟು ಹೋಗದಂತೆ ಸರ್ವ ಜನರನ್ನು ನಾವಲ್ಲಿ ಒಟ್ಟುಗೂಡಿಸಲಿದ್ದೇವೆ.
reading-goal:continue-reading

Leer q-and-a.tafsir

Ibn Kathir (Abridged)

The Major Terrors of the Hour

Allah tells us of the terrors of the Day of Resurrection, and the awesome things that will come to pass, as He says elsewhere:

يَوْمَ تَمُورُ السَّمَآءُ مَوْراً - وَتَسِيرُ الْجِبَالُ سَيْراً

(On the Day when the heaven will shake with a dreadful shaking, And the mountains

…

The Major Terrors of the Hour

Allah tells us of the terrors of the Day of Resurrection, and the awesome things that will come to pass, as He says elsew

…
Ver tafsirs

Leer related-content

45. (ಓ ಪ್ರವಾದಿವರ್ಯರೇ,) ಇಹಜೀವನದ ಉಪಮೆ ಯನ್ನು ಅವರಿಗೆ ವಿವರಿಸಿ ಕೊಡಿರಿ. ಅದು ಆಕಾಶ ದಿಂದ ನಾವು ಸುರಿಸಿ ಕೊಡುವ ಮಳೆ ನೀರಿನಂತಿದೆ. ತನ್ಮೂಲಕ ಭೂಮಿಯ ಬೆಳೆಯು ದಟ್ಟವಾಗಿ ಬೆಳೆಯುತ್ತದೆ. ನಂತರ ಅದು ಗಾಳಿಯಲ್ಲಿ ಹಾರಿ ಹೋಗುವ ಹೊಟ್ಟಾಗಿ ಬಿಡುತ್ತದೆ. ಅಲ್ಲಾಹು ಸಕಲ ವಸ್ತುಗಳ ಮೇಲೆ ಸರ್ವ ಸಮರ್ಥನು. 46. ಸೊತ್ತು ಸಂತಾನವು ಲೌಕಿಕ ಜೀವನದ ಶೃಂಗಾರ. ಶಾಶ್ವತವಾಗಿ ಉಳಿಯುವ ಪುಣ್ಯ ಕಾರ್ಯ ಗಳೇ ತಮ್ಮ ಪ್ರಭುವಿನ ಬಳಿ ಸತ್ಫಲ ಹಾಗೂ ಆಸೆಪಡಲು ಯೋಗ್ಯವಾದುದು . 47. ಪರ್ವತಗಳನ್ನು ನಾವು ಹಾರಿಸುವ ದಿನವನ್ನು ನೆನಪಿಸಿರಿ. ಅಂದು ಭೂಮಿಯನ್ನು ತಾವು ಬಟ್ಟ ಬಯಲಿನಂತೆ ಕಾಣುವಿರಿ. ಯಾರೊಬ್ಬನನ್ನೂ ಬಿಟ್ಟು ಹೋಗದಂತೆ ಸರ್ವ ಜನರನ್ನು ನಾವಲ್ಲಿ ಒಟ್ಟುಗೂಡಿಸಲಿದ್ದೇವೆ. 48. ತಮ್ಮ ಪ್ರಭುವಿನ ಸನ್ನಿಧಿಗೆ ಅವರೆಲ್ಲರನ್ನು ಸಾಲು ಸಾಲಾಗಿ ತರಲಾಗುವುದು. (ಓ ಪುನರು ತ್ಥಾನ ನಿಷೇಧಿಗಳೇ,) ಪ್ರಥಮ ಬಾರಿಗೆ ನಾವು ನಿಮ್ಮನ್ನು ಸೃಷ್ಟಿಸಿದ ಪ್ರಕಾರ ಇದೀಗ ನಮ್ಮೆಡೆಗೆ ನೀವು ಬಂದಿರುವಿರಿ. ಆದರೆ ಪುನರುತ್ಥಾನಕ್ಕಾಗಿ ಯಾವುದೇ ವಾಗ್ದತ್ತ ಸಮಯವನ್ನು ನಾವು ನಿಶ್ಚಯಿಸಿಲ್ಲವೆಂದು ನೀವು ಬಗೆಯುತ್ತಿದ್ದಿರಿ. 49. ಅಂದು ಪ್ರತಿಯೊಬ್ಬರ ಕೈಗಳಿಗೆ ಕರ್ಮಪತ್ರವನ್ನು ವಿತರಿಸಲಾಗುವುದು. ಆಗ ಅದರಲ್ಲಿರುವ ತಮ್ಮ ಕರ್ಮಗಳ ಬಗ್ಗೆ ಅಪರಾಧಿಗಳು ಅಂಜಿ ತತ್ತರಿಸು ವುದನ್ನು ತಾವು ಕಾಣುವಿರಿ. ಆಗ ಅವರು ಹೇಳು ವರು `ಅಯ್ಯೋ, ನಮ್ಮ ನಾಶವೇ, ಇದೆಂಥ ಗ್ರಂಥ! ಯಾವುದೇ ಸಣ್ಣ ಹಾಗೂ ದೊಡ್ಡ ವಿಷಯವನ್ನು ಇದರಲ್ಲಿ ಕರಾರುವಾಕ್ಕಾಗಿ ಲಿಖಿತಗೊಳಿಸದೆ ಬಿಟ್ಟಿಲ್ಲವಲ್ಲ. ಅವರು ಏನೆಲ್ಲ ಮಾಡಿದ್ದಾರೆ, ಅವ ನ್ನೆಲ್ಲ ಅವರು ಕಣ್ಣಾರೆ ಕಾಣುವರು. ತಮ್ಮ ಪ್ರಭು ಯಾರಿಗೂ ಕಿಂಚಿತ್ತೂ ಅನ್ಯಾಯ ಮಾಡಲಾರ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir