Iniciar sesión
Iniciar sesión
Iniciar sesión
Seleccionar idioma

Al-Káhf 18:43 ولم تكن له فية ينصرونه من دون الله وما كان منتصرا ٤٣

Página 298 · Juz 15

وَلَمۡ
تَكُن
لَّهُۥ
فِئَةٞ
يَنصُرُونَهُۥ
مِن
دُونِ
ٱللَّهِ
وَمَا
كَانَ
مُنتَصِرًا
٤٣
. ಅಲ್ಲಾಹನ ಹೊರತು ಸಹಾಯ ಮಾಡಬಲ್ಲ ಯಾವ ತಂಡವೂ ಆತನಿಗೆ ಒದಗಿಬರಲಿಲ್ಲ. ಅವನು ಸ್ವಂತ ಸಹಾಯವನ್ನೂ ಪಡೆಯದಾದನು.
reading-goal:continue-reading

Leer q-and-a.tafsir

Ibn Kathir (Abridged)

The Evil Results of Kufr

Allah says:

وَأُحِيطَ بِثَمَرِهِ

(So his fruits were encircled), meaning his wealth, or according to the other opinion, his crops. What is meant is that what this disbeliever was afraid of and what the believer had terrified him actually had happened. A storm struck his garden,

…

The Evil Results of Kufr

Allah says:

وَأُحِيطَ بِثَمَرِهِ

(So his fruits were encircled), meaning his wealth, or according to the other opinion, his crop

…
Ver tafsirs

Leer related-content

32. (ನಬಿವರ್ಯರೇ,) ತಾವು ಅವರಿಗೆ ಇಬ್ಬರ ಬಗ್ಗೆ ಒಂದು ಉಪಮೆಯನ್ನು ಹೇಳಿರಿ. ಅವರಲ್ಲೊಬ್ಬ ನಿಗೆ ನಾವು ದ್ರಾಕ್ಷೆಯ ಎರಡು ತೋಟಗಳನ್ನು ಕೊಟ್ಟೆವು. ಅವೆರಡನ್ನು ಖರ್ಜೂರ ಮರಗಳಿಂದ ಸುತ್ತುವರಿಸಿದೆವು. ಅವೆರಡರ ಮಧ್ಯೆ ಕೃಷಿಯನ್ನು ಬೆಳೆಸಿದೆವು. 33. ಆ ಎರಡು ತೋಟಗಳು ಹೇರಳ ಫಲ ಕೊಟ್ಟಿತು. ಯಾವುದೇ ಕೊರತೆಯನ್ನು ಅದು ಮಾಡಲಿಲ್ಲ. ಆ ಎರಡು ತೋಟಗಳ ನಡುವೆ ನಾವು ಕಾಲುವೆಯನ್ನು ಹರಿಸಿದ್ದೆವು. 34. ಅವನಿಗೆ ಬೇರೆಯೂ ಸೊತ್ತು ಇತ್ತು. ಒಮ್ಮೆ ಅವನು ತನ್ನ ಸಂಗಡಿಗನೊಂದಿಗೆ ವಾಗ್ವಾದ ಮಾಡುತ್ತಾ; “ನಾನು ನಿನಗಿಂತ ಹೆಚ್ಚು ಶ್ರೀಮಂತನೂ ನಿನಗಿಂತ ಜನಬಲವುಳ್ಳವನೂ ಆಗಿರುತ್ತೇನೆ” ಎಂದನು. 35. ಅವನು ತನ್ನ ತೋಟಕ್ಕೆ ಹೊಕ್ಕನು. ಅವನು ಸತ್ಯನಿಷೇಧಿಯಾಗಿದ್ದುಕೊಂಡೇ ಹೇಳಿದನು; `ಇದು ಎಂದಾದರೂ ನಾಶವಾದೀತೆಂದು ನಾನು ಭಾವಿಸುವುದಿಲ್ಲ’. 36. ಪ್ರಳಯ ಉಂಟಾದೀತೆಂದು ನಾನು ಭಾವಿಸುವುದಿಲ್ಲ. ಬಹುಶಃ ನನ್ನ ಪ್ರಭುವಿನ ಕಡೆಗೆ ನನ್ನನ್ನು ಮರಳಿಸಲಾದರೂ ಇದಕ್ಕಿಂತ ಉತ್ತಮವಾದ ನಿರ್ಗಮನವನ್ನು ಪಡೆಯುವೆನು.' 37. ಅವನೊಂದಿಗೆ ವಾಗ್ವಾದ ಮಾಡುತ್ತಾ ಜೊತೆಗಾರನು ಕೇಳಿದನು. `ಮಣ್ಣಿನಿಂದಲೂ ಆ ಬಳಿಕ ವೀರ್ಯದಿಂದಲೂ ನಿನ್ನನ್ನು ಸೃಷ್ಟಿಸಿ ನಂತರ ನಿನ್ನನ್ನು ಓರ್ವ ಸಂಪೂರ್ಣ ಮನುಷ್ಯನನ್ನಾಗಿ ರೂಪುಗೊಳಿಸಿದ ಪ್ರಭುವನ್ನು ನೀನು ನಿರಾಕರಿಸುವೆಯಾ? 38. ಆದರೆ ಅಲ್ಲಾಹನು ನನ್ನ ಪ್ರಭುವಾಗಿದ್ದು ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಜೊತೆ ಸೇರಿಸುವುದಿಲ್ಲ. 39. ನೀನು ನಿನ್ನ ತೋಟಕ್ಕೆ ಹೊಕ್ಕಾಗ `ಮಾಶಾ ಅಲ್ಲಾಹ್ ಲಾ ಖುವ್ವತ ಇಲ್ಲಾ ಬಿಲ್ಲಾಹ್' (ಕೈಗೂಡುವುದು ದೇವೇಚ್ಛೆ ಮಾತ್ರವಾಗಿದ್ದು ಅಲ್ಲಾ ಹನಿಂದ ಹೊರತು ಯಾವುದೇ ಶಕ್ತಿಯಿಲ್ಲ) ಎಂದೇಕೆ ಹೇಳಿಲ್ಲ? ಸೊತ್ತು ಸಂತತಿಗಳಲ್ಲಿ ನಾನು ನಿನಗಿಂತ ಕೀಳಾಗಿ ಕಾಣುತ್ತಿದ್ದರೆ, 40. ನಿನ್ನ ತೋಟಕ್ಕಿಂತ ಉತ್ತಮವಾದುದನ್ನು ನನ್ನ ಪ್ರಭು ನನಗೆ ಕೊಡಲಿಕ್ಕೂ ನಿನ್ನ ತೋಟಕ್ಕೆ ಆಕಾಶದಿಂದ ವಿಪತ್ತನ್ನು ಕಳುಹಿಸಿ ಅದನ್ನು ಜಾರುವ ನೆಲವನ್ನಾಗಿ ಮಾಡಲಿಕ್ಕೂ ಸಮರ್ಥನಿದ್ದಾನೆ. 41. ಅಥವಾ ಅದರ ನೀರು ನಿನಗೆಂದೂ ಹುಡುಕಿ ತೆಗೆಯಲು ಸಾಧ್ಯವಿಲ್ಲದ ಮಟ್ಟಿಗೆ ನೆಲಕ್ಕೆ ಇಂಗಿ ಹೋಗಲೂಬಹುದು.' 42. ಕೊನೆಗೆ ಆತನ ಫಲಗಳು ಸರ್ವನಾಶವಾದವು. ಅವನು ತನ್ನ ತೋಟಗಳು ತಡಿಕೆಗಳ ಮೇಲೆ ಮಗುಚಿ ಬಿದ್ದಾಗ ತಾನು ಅದಕ್ಕಾಗಿ ಮಾಡಿದ ವೆಚ್ಚವನ್ನು ನೆನೆಸಿ ಮರುಗಿದನು. `ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಜೊತೆ ಸೇರಿಸದೇ ಇರುತ್ತಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.' ಎಂದನು. 43. . ಅಲ್ಲಾಹನ ಹೊರತು ಸಹಾಯ ಮಾಡಬಲ್ಲ ಯಾವ ತಂಡವೂ ಆತನಿಗೆ ಒದಗಿಬರಲಿಲ್ಲ. ಅವನು ಸ್ವಂತ ಸಹಾಯವನ್ನೂ ಪಡೆಯದಾದನು. 44. ಅಲ್ಲಿ ಅಧಿಪತ್ಯವು ಸತ್ಯಪೂರ್ಣವಾದ ಅಲ್ಲಾಹನಿಗೆ ಮಾತ್ರ. ಅವನು ಅತ್ಯುತ್ತಮ ಪ್ರತಿಫಲವನ್ನೂ ಫಲಿತಾಂಶವನ್ನೂ ನೀಡಬಲ್ಲವನಾಗಿದ್ದಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir