Iniciar sesión
Iniciar sesión
Iniciar sesión
Seleccionar idioma

Al-Káhf 18:31 اولايك لهم جنات عدن تجري من تحتهم الانهار يحلون فيها من اساور من ذهب ويلبسون ثيابا خضرا من سندس واستبرق متكيين فيها على الارايك نعم الثواب وحسنت مرتفقا ٣١

Página 297 · Juz 15

أُوْلَٰٓئِكَ
لَهُمۡ
جَنَّٰتُ
عَدۡنٖ
تَجۡرِي
مِن
تَحۡتِهِمُ
ٱلۡأَنۡهَٰرُ
يُحَلَّوۡنَ
فِيهَا
مِنۡ
أَسَاوِرَ
مِن
ذَهَبٖ
وَيَلۡبَسُونَ
ثِيَابًا
خُضۡرٗا
مِّن
سُندُسٖ
وَإِسۡتَبۡرَقٖ
مُّتَّكِـِٔينَ
فِيهَا
عَلَى
ٱلۡأَرَآئِكِۚ
نِعۡمَ
ٱلثَّوَابُ
وَحَسُنَتۡ
مُرۡتَفَقٗا
٣١
ಅವರಿಗಾಗಿ ತಳಭಾಗದಲ್ಲಿ ಕಾಲುವೆ ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅಲ್ಲಿ ಅವರಿಗೆ ಬಂಗಾರದ ಕಂಕಣವನ್ನು ತೊಡಿಸಲಾಗುವುದು. ಹಸಿರು ಬಣ್ಣದ ತೆಳು ಹಾಗೂ ದೊರಗಿನ ರೇಷ್ಮೆ ಬಟ್ಟೆಗಳನ್ನು ಅವರು ಉಟ್ಟಿರುತ್ತಾರೆ. ಅಲ್ಲಿ ಅಲಂಕೃತ ಒರಗುಮಂಚದಲ್ಲಿ ಒರಗಿ ಹಾಯಾಗಿರುತ್ತಾರೆ. ಅದೆಷ್ಟು ಉತ್ತಮ ಪ್ರತಿಫಲ! ಅದೆಷ್ಟು ಉತ್ತಮ ವಿಶ್ರಾಂತಿಧಾಮ.!
Continuar leyendo

Lee Tafsir

Ibn Kathir (Abridged)

The Reward of those Who believe and do Righteous Deeds

When Allah mentions the state of those who are doomed, He follows that by mentioning the blessed who believed in Allah and believed what His Messengers brought, those who did the righteous deeds that they commanded them to do. They will have Jan

…

The Reward of those Who believe and do Righteous Deeds

When Allah mentions the state of those who are doomed, He follows that by mentioning the blesse

…
Ver Tafsires

Leer en contexto

27. (ಓ ಪ್ರವಾದಿವರ್ಯರೇ,) ತಮ್ಮ ಪ್ರಭುವಿನ ಗ್ರಂಥದಿಂದ ಬೋಧಿಸಲಾದ ವಿಷಯವನ್ನು ತಾವು ಓದಿರಿ. ದೇವ ವಾಕ್ಯವನ್ನು ಬದಲಿಸುವ ಶಕ್ತಿ ಯಾರಿಗೂ ಇಲ್ಲ. ಅವನ ಹೊರತು ಇನ್ನಾರಿಂದಲೂ ಯಾವುದೇ ಅಭಯ ಸ್ಥಾನವನ್ನು ತಾವು ಪಡೆಯಲಾರಿರಿ. 28. ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಬೆಳ ಗು ಬೈಗುಗಳಲ್ಲಿ ದೇವೋಪಾಸನೆ ಮಾಡುತ್ತಿರುವ ಜನರ ಜತೆಗೆ ನೀವು ಸಹನೆಯೊಂದಿಗೆ ಇರಿ . ಇಹಜೀವನದ ಸೊಬಗನ್ನು ಬಯಸಿ ಅವರಿಂದ ತಮ್ಮ ಕಣ್ಣುಗಳು ತಪ್ಪದಿರಲಿ. ನಮ್ಮ ಸ್ಮರಣೆಯಿಂದ ಯಾರ ಹೃದಯವನ್ನು ನಾವು ಅಲಕ್ಷಿಸಿ ದ್ದೇವೆಯೋ ಮತ್ತು ಯಾವನು ತನ್ನಿಚ್ಚೆಯ ಹಿಂದೆ ಬಿದ್ದು ತನ್ನ ಕಾರ್ಯವು ಹತೋಟಿಗೆ ಸಿಗುವುದಿಲ್ಲವೋ ಅಂಥ ವ್ಯಕ್ತಿಯನ್ನು ತಾವು ಅನುಸರಿಸ ಬೇಡಿರಿ . 29. ಹೇಳಿರಿ, ಇದು (ಖುರ್‍ಆನ್) ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದ್ದು ಇಷ್ಟವಿದ್ದವರು ನಂಬಲಿ, ಬೇಡದವರು ನಿರಾಕರಿಸಲಿ. ನಿಜವಾ ಗಿಯೂ ಅಕ್ರಮಿಗಳಿಗಾಗಿ ನಾವು ನರಕಾಗ್ನಿಯ ನ್ನು ಸಜ್ಜುಗೊಳಿಸಿದ್ದೇವೆ. ಅದರ ಆವರಣವು ಅವರನ್ನು ಆವರಿಸಿದೆ. ಅವರು ನೆರವು ಕೇಳಿದರೆ ಮುಖವನ್ನೇ ವಿಕೃತಿಗೊಳಿಸಿಬಿಡುವ ಹಾಗೂ ಎಣ್ಣೆ ಡಬ್ಬದ ತಳದಲ್ಲಿರುವ ಜಿಡ್ಡಿನಂತಹ ದುರ್ಜಲವನ್ನು ಅವರಿಗೆ ನೀಡಲಾಗುವುದು. ಅದೆಷ್ಟು ನಿಕೃ ಷ್ಟವಾದ ಪೇಯ! ಅದೆಷ್ಟು ಕೆಟ್ಟ ತಂಗುದಾಣ! 30. ಯಾರು ಸತ್ಯವಿಶ್ವಾಸ ತಾಳಿ ಸತ್ಕರ್ಮಗಳನ್ನು ಕೈಗೊಳ್ಳುತ್ತಾರೋ ನಾವು ಸತ್ಕರ್ಮಿಗಳ ಪ್ರತಿ ಫಲವನ್ನು ವ್ಯರ್ಥಗೊಳಿಸಲಾರೆವು. 31. ಅವರಿಗಾಗಿ ತಳಭಾಗದಲ್ಲಿ ಕಾಲುವೆ ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅಲ್ಲಿ ಅವರಿಗೆ ಬಂಗಾರದ ಕಂಕಣವನ್ನು ತೊಡಿಸಲಾಗುವುದು. ಹಸಿರು ಬಣ್ಣದ ತೆಳು ಹಾಗೂ ದೊರಗಿನ ರೇಷ್ಮೆ ಬಟ್ಟೆಗಳನ್ನು ಅವರು ಉಟ್ಟಿರುತ್ತಾರೆ. ಅಲ್ಲಿ ಅಲಂಕೃತ ಒರಗುಮಂಚದಲ್ಲಿ ಒರಗಿ ಹಾಯಾಗಿರುತ್ತಾರೆ. ಅದೆಷ್ಟು ಉತ್ತಮ ಪ್ರತಿಫಲ! ಅದೆಷ್ಟು ಉತ್ತಮ ವಿಶ್ರಾಂತಿಧಾಮ.!

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir