Iniciar sesión
Iniciar sesión
Iniciar sesión
Seleccionar idioma

Al-Káhf 18:18 وتحسبهم ايقاظا وهم رقود ونقلبهم ذات اليمين وذات الشمال وكلبهم باسط ذراعيه بالوصيد لو اطلعت عليهم لوليت منهم فرارا ولمليت منهم رعبا ١٨

Página 295 · Juz 15

وَتَحۡسَبُهُمۡ
أَيۡقَاظٗا
وَهُمۡ
رُقُودٞۚ
وَنُقَلِّبُهُمۡ
ذَاتَ
ٱلۡيَمِينِ
وَذَاتَ
ٱلشِّمَالِۖ
وَكَلۡبُهُم
بَٰسِطٞ
ذِرَاعَيۡهِ
بِٱلۡوَصِيدِۚ
لَوِ
ٱطَّلَعۡتَ
عَلَيۡهِمۡ
لَوَلَّيۡتَ
مِنۡهُمۡ
فِرَارٗا
وَلَمُلِئۡتَ
مِنۡهُمۡ
رُعۡبٗا
١٨
ಅವರು ಎಚ್ಚರವಿದ್ದಾರೆಂದು ತಾವು ಭಾವಿಸುವಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಬಲಕ್ಕೂ ಎಡಕ್ಕೂ ಮಗ್ಗುಲು ಬದಲಿಸುತ್ತಿದ್ದೆವು. ಅವರ ನಾಯಿಯು ಹಜಾರದಲ್ಲಿ ತನ್ನ ಮೊಣಕೈ ಗಳನ್ನು ಹರಡಿ ಕುಳಿತಿತ್ತು. ತಾವು ಅವರನ್ನು ನೋಡಿದ್ದಲ್ಲಿ ಹಿಂದಿರುಗಿ ಓಡುತ್ತಿದ್ದಿರಿ ಹಾಗೂ ಅವರಿಂದಾಗಿ ಭಯದಲ್ಲಿ ತುಂಬಿ ಹೋಗುತ್ತಿದ್ದಿರಿ1.
Continuar leyendo

Lee Tafsir

Ibn Kathir (Abridged)

Their Sleep in the Cave

Some of the scholars mentioned that when Allah caused them to sleep, their eyelids did not close, lest disintegration took hold of them. If their eyes remained open to the air, this would be better for the sake of preservation. Allah says:

وَتَحْسَبُهُمْ أَيْقَاظًا وَهُمْ رُقُو
…

Their Sleep in the Cave

Some of the scholars mentioned that when Allah caused them to sleep, their eyelids did not close, lest disintegration took hold

…
Ver Tafsires

Leer en contexto

18. ಅವರು ಎಚ್ಚರವಿದ್ದಾರೆಂದು ತಾವು ಭಾವಿಸುವಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಬಲಕ್ಕೂ ಎಡಕ್ಕೂ ಮಗ್ಗುಲು ಬದಲಿಸುತ್ತಿದ್ದೆವು. ಅವರ ನಾಯಿಯು ಹಜಾರದಲ್ಲಿ ತನ್ನ ಮೊಣಕೈ ಗಳನ್ನು ಹರಡಿ ಕುಳಿತಿತ್ತು. ತಾವು ಅವರನ್ನು ನೋಡಿದ್ದಲ್ಲಿ ಹಿಂದಿರುಗಿ ಓಡುತ್ತಿದ್ದಿರಿ ಹಾಗೂ ಅವರಿಂದಾಗಿ ಭಯದಲ್ಲಿ ತುಂಬಿ ಹೋಗುತ್ತಿದ್ದಿರಿ. 19. ಅದೇ ರೀತಿ ಅವರನ್ನು ನಾವು (ನಿದ್ದೆಯಿಂದ) ಎಬ್ಬಿಸಿದೆವು . ಅವರು ಪರಸ್ಪರ ಪ್ರಶ್ನಿಸುವ ಸ್ಥಿತಿಗೆ ತಲುಪಿದರು. ಅವರಲ್ಲೊಬ್ಬನು; ನೀವು ಎಷ್ಟು ಕಾಲ (ಇಲ್ಲಿ ನಿದ್ದೆಯಲ್ಲಿ) ತಂಗಿದಿರಿ? ಎಂದು ಕೇಳಿದನು. ಅದಕ್ಕೆ ಉಳಿದವರು ‘ಒಂದು ದಿನ ಅಥವಾ ದಿನದ ಕೊಂಚ ಹೊತ್ತು (ನಿದ್ರೆಯಲ್ಲಿ) ತಂಗಿದೆವು’ ಎಂದರು. (ಆದರೆ ಅದನ್ನು ಸರಿಯಾಗಿ ನಿರ್ಣಯಿಸಲು ಅವರಿಗೆ ಸಾಧ್ಯವಾಗಲಿಲ್ಲ.) ಅವರು ಹೇಳಿದರು ‘ನೀವು (ನಿದ್ರಿಸಿ) ತಂಗಿದ ಕಾಲಾವಧಿಯ ಬಗ್ಗೆ ಹೆಚ್ಚು ಬಲ್ಲವನು ನಿಮ್ಮ ಪ್ರಭುವೇ ಆಗಿರುವನು. ಆದ್ದರಿಂದ ನಿಮ್ಮಲ್ಲಿ ಒಬ್ಬನನ್ನು ನಿಮ್ಮ ಈ ಬೆಳ್ಳಿನಾಣ್ಯದೊಂದಿಗೆ ಪೇಟೆಗೆ ಕಳುಹಿಸಿರಿ. ಧರ್ಮಬದ್ಧ ಆಹಾರ ಎಲ್ಲಿ ಸಿಗುವುದೆಂದು ಅವನು ನೋಡಿ ಕೊಂಡು ಅದರಿಂದ ಸ್ವಲ್ಪ ಆಹಾರವನ್ನು ತರಲಿ. ಅವನು ನಯವಾಗಿ ವರ್ತಿಸಲಿ. ನಿಮ್ಮ ಬಗ್ಗೆ ಯಾವುದೇ ಮಾಹಿತಿಯನ್ನು ಅವನು ಕೊಡಬಾರದು’ . 20. ನಿಮ್ಮ ಮೇಲೆ ಅವರು ಏರಿಬಂದರೆ ನಿಮ್ಮನ್ನು ಅವರು ಕಲ್ಲೆಸೆದು ಕೊಲ್ಲುವರು. ಇಲ್ಲವೇ ಅವರ ಮಾರ್ಗಕ್ಕೆ ಬಲವಂತದಿಂದ ಮರಳಿ ಕೊಂಡೊಯ್ಯುವರು. ನೀವೇನಾದರೂ ಮರಳಿ ಹೋದರೆ ಖಂಡಿತ ನೀವು ಯಶಸ್ವಿಯಾಗಲಾರಿರಿ’.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir