Iniciar sesión
Iniciar sesión
Iniciar sesión
Seleccionar idioma

Al-Káhf 18:17 ۞ وترى الشمس اذا طلعت تزاور عن كهفهم ذات اليمين واذا غربت تقرضهم ذات الشمال وهم في فجوة منه ذالك من ايات الله من يهد الله فهو المهتد ومن يضلل فلن تجد له وليا مرشدا ١٧

Página 295 · Juz 15

۞ وَتَرَى
ٱلشَّمۡسَ
إِذَا
طَلَعَت
تَّزَٰوَرُ
عَن
كَهۡفِهِمۡ
ذَاتَ
ٱلۡيَمِينِ
وَإِذَا
غَرَبَت
تَّقۡرِضُهُمۡ
ذَاتَ
ٱلشِّمَالِ
وَهُمۡ
فِي
فَجۡوَةٖ
مِّنۡهُۚ
ذَٰلِكَ
مِنۡ
ءَايَٰتِ
ٱللَّهِۗ
مَن
يَهۡدِ
ٱللَّهُ
فَهُوَ
ٱلۡمُهۡتَدِۖ
وَمَن
يُضۡلِلۡ
فَلَن
تَجِدَ
لَهُۥ
وَلِيّٗا
مُّرۡشِدٗا
١٧
ಸೂರ್ಯನು ಉದಯಿಸುವಾಗ ಅವರ ಗುಹೆಯನ್ನು ಬಿಟ್ಟು ಬಲಭಾಗಕ್ಕೆ ಸರಿಯುವಂತೆಯೂ ಅಸ್ತ ಮಿಸುವಾಗ ಎಡದಲ್ಲಾಗಿ ಅವರನ್ನು ಹಾದು ಹೋಗುವಂತೆಯೂ ತಾವು ಕಾಣುವಿರಿ. ಅವರಾದರೋ ಗುಹೆಯೊಳಗೆ ಅನುಕೂಲಕರ ಜಾಗದಲ್ಲಿದ್ದರು. ಇದೊಂದು ಅಲ್ಲಾಹನ ನಿದರ್ಶನ. ಅಲ್ಲಾಹನು ಯಾರಿಗೆ ದಾರಿ ತೋರುತ್ತಾನೆ, ಅವನು ನೇರ ಹಾದಿ ಹಿಡಿದನು. ಅಲ್ಲಾಹನು ಯಾರನ್ನು ದಾರಿ ತಪ್ಪಿಸುತ್ತಾನೆ, ಆತನಿಗೆ ದಾರಿ ತೋರುವ ಬೇರೆ ಯಾವುದೇ ಮಿತ್ರನನ್ನು ತಾವು ಕಾಣಲಾರಿರಿ.
Continuar leyendo

Lee Tafsir

Ibn Kathir (Abridged)

The Location of the Cave This indicates that the entrance to the cave faced north, because Allah tells us that when the sun was rising, sunlight entered the cave

ذَاتَ الْيَمِينِ

(the right), meaning that the shade decreased towards the right, as Ibn `Abbas, Sa`id bin Jubayr and Qatadah said:

تَّزَاوَر
…

The Location of the Cave This indicates that the entrance to the cave faced north, because Allah tells us that when the sun was rising, sunlight enter

…
Ver Tafsires

Leer en contexto

13. (ಓ ನಬಿಯೇ,) ನಾವು ಅವರ ವೃತ್ತಾಂತವನ್ನು ತಮಗೆ ನೈಜ ರೂಪದಲ್ಲಿ ತಿಳಿಸುತ್ತೇವೆ. ಅವರು ತಮ್ಮ ಪ್ರಭುವಿನ ಮೇಲೆ ನಂಬಿಕೆಯಿರಿಸಿದ್ದ ಕೆಲವು ಯುವಕರಾಗಿದ್ದರು. ಅವರಿಗೆ ನಾವು ಸನ್ಮಾರ್ಗ ಪ್ರಜ್ಞೆಯನ್ನು ಹೆಚ್ಚಿಸಿಕೊಟ್ಟೆವು. 14. ಅವರು (ರಾಜನ ಮುಂದೆ) ಎದ್ದು ನಿಂತಾಗ ಅವರ ಹೃದಯಗಳಿಗೆ ನಾವು ಬಲ ನೀಡಿದೆವು. ಅವರು ಹೇಳಿದರು; ಭೂಮ್ಯಾಕಾಶಗಳ ಪ್ರಭುವೇ ನಮ್ಮ ಪ್ರಭುವಾಗಿದ್ದು, ನಾವು ಅವನನ್ನು ಬಿಟ್ಟು ಬೇರೆ ಯಾರನ್ನೂ ದೇವರನ್ನಾಗಿ ಮಾಡಿ ಆರಾಧಿಸಲಾರೆವು. ಹಾಗೇನಾದರೂ ನಾವು ಮಾಡಿದರೆ ನಮ್ಮದು ಅತಿರೇಕದ ಮಾತಾದೀತು. 15. ಈ ನಮ್ಮ ಜನಾಂಗವು ಅಲ್ಲಾಹನನ್ನು ಬಿಟ್ಟು ಹಲವು ಆರಾಧ್ಯರುಗಳನ್ನು ನಿರ್ಮಿಸಿದೆ. ಆದರೆ ಅವರಿಗೆ ಆರಾಧನೆ ಸಲ್ಲಿಸುವ ಬಗ್ಗೆ ಸ್ಪಷ್ಟವಾದ ಯಾವುದೇ ಪುರಾವೆಯನ್ನು ಅವರೇಕೆ ತಂದಿಲ್ಲ? ಆದ್ದರಿಂದ ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿ ಹೇಳುವವನಿಗಿಂತ ದೊಡ್ಡ ಅಕ್ರಮವೆಸಗುವವನು ಬೇರೆ ಇರುವನೇ? 16. ನೀವೀಗ ಅವರಿಂದಲೂ ಅಲ್ಲಾಹನ ಹೊರತು ಅವರ ಆರಾಧ್ಯ ಮೂರ್ತಿಗಳಿಂದಲೂ ಬೇರ್ಪ ಟ್ಟಿರುವಾಗ ಇನ್ನು ಆ ಗುಹೆಯತ್ತ ಅಭಯ ಪಡೆಯಿರಿ. ನಿಮ್ಮ ಪ್ರಭು ತನ್ನ ಅನುಗ್ರಹವನ್ನು ನಿಮಗೆ ವಿಸ್ತರಿಸಿ ಕೊಡುವನು. ನಿಮ್ಮ ಕಾರ್ಯದಲ್ಲಿ ಬೇಕಾದ ಸವಲತ್ತುಗಳನ್ನು ಒದಗಿಸಿ ಕೊಡುವನು. (ಎಂದವರು ಪರಸ್ಪರ ಹೇಳಿಕೊಂಡರು). 17. ಸೂರ್ಯನು ಉದಯಿಸುವಾಗ ಅವರ ಗುಹೆಯನ್ನು ಬಿಟ್ಟು ಬಲಭಾಗಕ್ಕೆ ಸರಿಯುವಂತೆಯೂ ಅಸ್ತ ಮಿಸುವಾಗ ಎಡದಲ್ಲಾಗಿ ಅವರನ್ನು ಹಾದು ಹೋಗುವಂತೆಯೂ ತಾವು ಕಾಣುವಿರಿ. ಅವರಾದರೋ ಗುಹೆಯೊಳಗೆ ಅನುಕೂಲಕರ ಜಾಗದಲ್ಲಿದ್ದರು. ಇದೊಂದು ಅಲ್ಲಾಹನ ನಿದರ್ಶನ. ಅಲ್ಲಾಹನು ಯಾರಿಗೆ ದಾರಿ ತೋರುತ್ತಾನೆ, ಅವನು ನೇರ ಹಾದಿ ಹಿಡಿದನು. ಅಲ್ಲಾಹನು ಯಾರನ್ನು ದಾರಿ ತಪ್ಪಿಸುತ್ತಾನೆ, ಆತನಿಗೆ ದಾರಿ ತೋರುವ ಬೇರೆ ಯಾವುದೇ ಮಿತ್ರನನ್ನು ತಾವು ಕಾಣಲಾರಿರಿ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir