Ingia
Ingia
Ingia
Chagua Lugha
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
72. chapter:full-surah-seo-heading
chapter:full-surah-seo-visible-intro quran-reader:translation-by Kannada Translation.
Sikiliza
info
Tarjuma
bismillah
72:1
قل اوحي الي انه استمع نفر من الجن فقالوا انا سمعنا قرانا عجبا ١
قُلْ أُوحِىَ إِلَىَّ أَنَّهُ ٱسْتَمَعَ نَفَرٌۭ مِّنَ ٱلْجِنِّ فَقَالُوٓا۟ إِنَّا سَمِعْنَا قُرْءَانًا عَجَبًۭا ١
قُلۡ
أُوحِيَ
إِلَيَّ
أَنَّهُ
ٱسۡتَمَعَ
نَفَرٞ
مِّنَ
ٱلۡجِنِّ
فَقَالُوٓاْ
إِنَّا
سَمِعۡنَا
قُرۡءَانًا
عَجَبٗا
١
(ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್ಗಳ ಒಂದು ತಂಡವು ಖುರ್ಆನನ್ನು ಶ್ರದ್ಧಾಪೂರ್ವಕ ಆಲಿಸಿತು
1
ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್ಆನನ್ನು ಆಲಿಸಿದ್ದೇವೆ.’
quran-reader:tafsirs
Mafunzo
Tafakari
72:2
يهدي الى الرشد فامنا به ولن نشرك بربنا احدا ٢
يَهْدِىٓ إِلَى ٱلرُّشْدِ فَـَٔامَنَّا بِهِۦ ۖ وَلَن نُّشْرِكَ بِرَبِّنَآ أَحَدًۭا ٢
يَهۡدِيٓ
إِلَى
ٱلرُّشۡدِ
فَـَٔامَنَّا
بِهِۦۖ
وَلَن
نُّشۡرِكَ
بِرَبِّنَآ
أَحَدٗا
٢
ಅದು (ಖುರ್ಆನ್) ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಆದುದರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು. ಇನ್ನು ಮೇಲೆ ನಮ್ಮ ಪ್ರಭುವಿನೊಂದಿಗೆ ಯಾರನ್ನೂ ನಾವು ಸಹಭಾಗಿಯಾಗಿ ಮಾಡಲಾರೆವು.
quran-reader:tafsirs
Mafunzo
Tafakari
72:3
وانه تعالى جد ربنا ما اتخذ صاحبة ولا ولدا ٣
وَأَنَّهُۥ تَعَـٰلَىٰ جَدُّ رَبِّنَا مَا ٱتَّخَذَ صَـٰحِبَةًۭ وَلَا وَلَدًۭا ٣
وَأَنَّهُۥ
تَعَٰلَىٰ
جَدُّ
رَبِّنَا
مَا
ٱتَّخَذَ
صَٰحِبَةٗ
وَلَا
وَلَدٗا
٣
ನಮ್ಮ ಪ್ರಭುವಿನ ಮಹತ್ವವು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಸಂಗಾತಿ ಅಥವಾ ಪುತ್ರನಾಗಿ ಮಾಡಿಕೊಂಡಿಲ್ಲ.
quran-reader:tafsirs
Mafunzo
Tafakari
72:4
وانه كان يقول سفيهنا على الله شططا ٤
وَأَنَّهُۥ كَانَ يَقُولُ سَفِيهُنَا عَلَى ٱللَّهِ شَطَطًۭا ٤
وَأَنَّهُۥ
كَانَ
يَقُولُ
سَفِيهُنَا
عَلَى
ٱللَّهِ
شَطَطٗا
٤
ಅಲ್ಲದೆ, ನಮ್ಮ ಕೂಟದಲ್ಲಿರುವ ತಿಳಿಗೇಡಿಗಳು ಅಲ್ಲಾಹನ ಕುರಿತು ಘೋರ ಅತಿರೇಕವನ್ನು ಹೇಳುತ್ತಿದ್ದರು
1
.
quran-reader:tafsirs
Mafunzo
Tafakari
72:5
وانا ظننا ان لن تقول الانس والجن على الله كذبا ٥
وَأَنَّا ظَنَنَّآ أَن لَّن تَقُولَ ٱلْإِنسُ وَٱلْجِنُّ عَلَى ٱللَّهِ كَذِبًۭا ٥
وَأَنَّا
ظَنَنَّآ
أَن
لَّن
تَقُولَ
ٱلۡإِنسُ
وَٱلۡجِنُّ
عَلَى
ٱللَّهِ
كَذِبٗا
٥
ಜಿನ್ನ್ಗಳು ಮತ್ತು ಮಾನವರು ಅಲ್ಲಾಹನ ಹೆಸರಲ್ಲಿ ಎಂದೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.
quran-reader:tafsirs
Mafunzo
Tafakari
72:6
وانه كان رجال من الانس يعوذون برجال من الجن فزادوهم رهقا ٦
وَأَنَّهُۥ كَانَ رِجَالٌۭ مِّنَ ٱلْإِنسِ يَعُوذُونَ بِرِجَالٍۢ مِّنَ ٱلْجِنِّ فَزَادُوهُمْ رَهَقًۭا ٦
وَأَنَّهُۥ
كَانَ
رِجَالٞ
مِّنَ
ٱلۡإِنسِ
يَعُوذُونَ
بِرِجَالٖ
مِّنَ
ٱلۡجِنِّ
فَزَادُوهُمۡ
رَهَقٗا
٦
ಮಾನವರ ಪೈಕಿ ಕೆಲವು ವ್ಯಕ್ತಿಗಳು ಜಿನ್ನ್ಗಳ ಪೈಕಿ ಕೆಲವು ವ್ಯಕ್ತಿಗಳಲ್ಲಿ ಅಭಯ ಬೇಡುತ್ತಿದ್ದರು. ಹೀಗೆ ಅವರು ಜಿನ್ನ್ಗಳ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಿದರು.
quran-reader:tafsirs
Mafunzo
Tafakari
72:7
وانهم ظنوا كما ظننتم ان لن يبعث الله احدا ٧
وَأَنَّهُمْ ظَنُّوا۟ كَمَا ظَنَنتُمْ أَن لَّن يَبْعَثَ ٱللَّهُ أَحَدًۭا ٧
وَأَنَّهُمۡ
ظَنُّواْ
كَمَا
ظَنَنتُمۡ
أَن
لَّن
يَبۡعَثَ
ٱللَّهُ
أَحَدٗا
٧
ಅವರು (ಮಾನವರು) ಕೂಡಾ ನೀವು ಭಾವಿಸಿದಂತೆಯೇ ಅಲ್ಲಾಹನು ಯಾರನ್ನೂ ಪುನರುಜ್ಜೀವಗೊಳಿಸಲಾರನೆಂದು ಭಾವಿಸಿ ಕೊಂಡಿದ್ದರು.
quran-reader:tafsirs
Mafunzo
Tafakari
72:8
وانا لمسنا السماء فوجدناها مليت حرسا شديدا وشهبا ٨
وَأَنَّا لَمَسْنَا ٱلسَّمَآءَ فَوَجَدْنَـٰهَا مُلِئَتْ حَرَسًۭا شَدِيدًۭا وَشُهُبًۭا ٨
وَأَنَّا
لَمَسۡنَا
ٱلسَّمَآءَ
فَوَجَدۡنَٰهَا
مُلِئَتۡ
حَرَسٗا
شَدِيدٗا
وَشُهُبٗا
٨
ನಾವು ಆಕಾಶವನ್ನು ಸ್ಪರ್ಶಿಸಿ ನೋಡಿದಾಗ ಅದು ಸಶಕ್ತ ಕಾವಲುಗಾರರಿಂದ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿರುವುದನ್ನು ಕಂಡೆವು.
quran-reader:tafsirs
Mafunzo
Tafakari
72:9
وانا كنا نقعد منها مقاعد للسمع فمن يستمع الان يجد له شهابا رصدا ٩
وَأَنَّا كُنَّا نَقْعُدُ مِنْهَا مَقَـٰعِدَ لِلسَّمْعِ ۖ فَمَن يَسْتَمِعِ ٱلْـَٔانَ يَجِدْ لَهُۥ شِهَابًۭا رَّصَدًۭا ٩
وَأَنَّا
كُنَّا
نَقۡعُدُ
مِنۡهَا
مَقَٰعِدَ
لِلسَّمۡعِۖ
فَمَن
يَسۡتَمِعِ
ٱلۡأٓنَ
يَجِدۡ
لَهُۥ
شِهَابٗا
رَّصَدٗا
٩
ಹಿಂದೆ ನಾವು ಕದ್ದಾಲಿಸಲಿಕ್ಕಾಗಿ ಆಕಾಶದ ಕೆಲವು ಕಡೆಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾವನಾದರೂ ಕದ್ದಾಲಿಸಲು ಪ್ರಯತ್ನಿಸುವು ದಾದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆ (ಉಲ್ಕೆ)ಯನ್ನು ಕಾಣುತ್ತಾನೆ.
quran-reader:tafsirs
Mafunzo
Tafakari
72:10
وانا لا ندري اشر اريد بمن في الارض ام اراد بهم ربهم رشدا ١٠
وَأَنَّا لَا نَدْرِىٓ أَشَرٌّ أُرِيدَ بِمَن فِى ٱلْأَرْضِ أَمْ أَرَادَ بِهِمْ رَبُّهُمْ رَشَدًۭا ١٠
وَأَنَّا
لَا
نَدۡرِيٓ
أَشَرٌّ
أُرِيدَ
بِمَن
فِي
ٱلۡأَرۡضِ
أَمۡ
أَرَادَ
بِهِمۡ
رَبُّهُمۡ
رَشَدٗا
١٠
ಭೂಮಿಯ ನಿವಾಸಿಗಳಿಗೆ ಕೆಡುಕನ್ನು ಉದ್ದೇಶಿ ಸಲಾಗಿದೆಯೋ? ಅಥವಾ ಅವರ ಪ್ರಭುವು ಅವರಿಗೆ ಸನ್ಮಾರ್ಗವನ್ನು ತೋರಿಸ ಬಯಸಿರುವನೋ? ಎಂದೇನೂ ನಮಗೆ ತಿಳಿಯದು.
quran-reader:tafsirs
Mafunzo
Tafakari
72:11
وانا منا الصالحون ومنا دون ذالك كنا طرايق قددا ١١
وَأَنَّا مِنَّا ٱلصَّـٰلِحُونَ وَمِنَّا دُونَ ذَٰلِكَ ۖ كُنَّا طَرَآئِقَ قِدَدًۭا ١١
وَأَنَّا
مِنَّا
ٱلصَّٰلِحُونَ
وَمِنَّا
دُونَ
ذَٰلِكَۖ
كُنَّا
طَرَآئِقَ
قِدَدٗا
١١
ನಮ್ಮ ಕೂಟದಲ್ಲಿ ಸಜ್ಜನರಿದ್ದಾರೆ ಮತ್ತು ಅದರ ಕೆಳಗಿನವರೂ ನಮ್ಮಲ್ಲಿದ್ದಾರೆ. ನಾವು ನಾನಾ ದಾರಿಗಳಲ್ಲಿ ಹರಿಹಂಚಿ ಹೋಗಿದ್ದೇವೆ.
quran-reader:tafsirs
Mafunzo
Tafakari
72:12
وانا ظننا ان لن نعجز الله في الارض ولن نعجزه هربا ١٢
وَأَنَّا ظَنَنَّآ أَن لَّن نُّعْجِزَ ٱللَّهَ فِى ٱلْأَرْضِ وَلَن نُّعْجِزَهُۥ هَرَبًۭا ١٢
وَأَنَّا
ظَنَنَّآ
أَن
لَّن
نُّعۡجِزَ
ٱللَّهَ
فِي
ٱلۡأَرۡضِ
وَلَن
نُّعۡجِزَهُۥ
هَرَبٗا
١٢
ನಮಗೆ ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾಗದು ಮತ್ತು ನಾವು ತಪ್ಪಿಸಿ ಓಡಿ ಹೋಗಿಯೂ ಅವನನ್ನು ಸೋಲಿಸಲಾರೆವು ಎಂದು ನಾವು ಖಚಿತಪಡಿಸಿಕೊಂಡಿರುತ್ತೇವೆ.
quran-reader:tafsirs
Mafunzo
Tafakari
72:13
وانا لما سمعنا الهدى امنا به فمن يومن بربه فلا يخاف بخسا ولا رهقا ١٣
وَأَنَّا لَمَّا سَمِعْنَا ٱلْهُدَىٰٓ ءَامَنَّا بِهِۦ ۖ فَمَن يُؤْمِنۢ بِرَبِّهِۦ فَلَا يَخَافُ بَخْسًۭا وَلَا رَهَقًۭا ١٣
وَأَنَّا
لَمَّا
سَمِعۡنَا
ٱلۡهُدَىٰٓ
ءَامَنَّا
بِهِۦۖ
فَمَن
يُؤۡمِنۢ
بِرَبِّهِۦ
فَلَا
يَخَافُ
بَخۡسٗا
وَلَا
رَهَقٗا
١٣
ನಾವು ಸನ್ಮಾರ್ಗ (ಖುರ್ಆನ್)ವನ್ನು ಕೇಳಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು. ತನ್ನ ಪ್ರಭುವಿನ ಮೇಲೆ ಯಾವನು ವಿಶ್ವಾಸವಿರಿಸುವನೋ ಅವನು ಅಲ್ಲಾಹನಿಂದ ಯಾವುದೇ ನಷ್ಟವನ್ನೂ, ಅನೀತಿಯನ್ನೂ ಭಯಪಡಬೇಕಾಗಿಲ್ಲ.
quran-reader:tafsirs
Mafunzo
Tafakari
72:1
قل اوحي الي انه استمع نفر من الجن فقالوا انا سمعنا قرانا عجبا ١
قُلْ أُوحِىَ إِلَىَّ أَنَّهُ ٱسْتَمَعَ نَفَرٌۭ مِّنَ ٱلْجِنِّ فَقَالُوٓا۟ إِنَّا سَمِعْنَا قُرْءَانًا عَجَبًۭا ١
قُلۡ
أُوحِيَ
إِلَيَّ
أَنَّهُ
ٱسۡتَمَعَ
نَفَرٞ
مِّنَ
ٱلۡجِنِّ
فَقَالُوٓاْ
إِنَّا
سَمِعۡنَا
قُرۡءَانًا
عَجَبٗا
١
(ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್ಗಳ ಒಂದು ತಂಡವು ಖುರ್ಆನನ್ನು ಶ್ರದ್ಧಾಪೂರ್ವಕ ಆಲಿಸಿತು
1
ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್ಆನನ್ನು ಆಲಿಸಿದ್ದೇವೆ.’
quran-reader:tafsirs
Mafunzo
Tafakari