Войти
Войти
Войти
Выберите язык

Al-Jinn 72:7 وانهم ظنوا كما ظننتم ان لن يبعث الله احدا ٧

Страница 572 · Джуз 29

وَأَنَّهُمۡ
ظَنُّواْ
كَمَا
ظَنَنتُمۡ
أَن
لَّن
يَبۡعَثَ
ٱللَّهُ
أَحَدٗا
٧
ಅವರು (ಮಾನವರು) ಕೂಡಾ ನೀವು ಭಾವಿಸಿದಂತೆಯೇ ಅಲ್ಲಾಹನು ಯಾರನ್ನೂ ಪುನರುಜ್ಜೀವಗೊಳಿಸಲಾರನೆಂದು ಭಾವಿಸಿ ಕೊಂಡಿದ್ದರು.
reading-goal:continue-reading

Читать q-and-a.tafsir

Russian Tafseer Al Saddi

Они перестали веровать в воскрешение и впали в язычество и беспутство.
Вид tafsirs

Читать related-content

1. (ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್‍ಗಳ ಒಂದು ತಂಡವು ಖುರ್‍ಆನನ್ನು ಶ್ರದ್ಧಾಪೂರ್ವಕ ಆಲಿಸಿತು ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್‍ಆನನ್ನು ಆಲಿಸಿದ್ದೇವೆ.’ 2. ಅದು (ಖುರ್‍ಆನ್) ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಆದುದರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು. ಇನ್ನು ಮೇಲೆ ನಮ್ಮ ಪ್ರಭುವಿನೊಂದಿಗೆ ಯಾರನ್ನೂ ನಾವು ಸಹಭಾಗಿಯಾಗಿ ಮಾಡಲಾರೆವು. 3. ನಮ್ಮ ಪ್ರಭುವಿನ ಮಹತ್ವವು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಸಂಗಾತಿ ಅಥವಾ ಪುತ್ರನಾಗಿ ಮಾಡಿಕೊಂಡಿಲ್ಲ. 4. ಅಲ್ಲದೆ, ನಮ್ಮ ಕೂಟದಲ್ಲಿರುವ ತಿಳಿಗೇಡಿಗಳು ಅಲ್ಲಾಹನ ಕುರಿತು ಘೋರ ಅತಿರೇಕವನ್ನು ಹೇಳುತ್ತಿದ್ದರು. 5. ಜಿನ್ನ್‍ಗಳು ಮತ್ತು ಮಾನವರು ಅಲ್ಲಾಹನ ಹೆಸರಲ್ಲಿ ಎಂದೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು. 6. ಮಾನವರ ಪೈಕಿ ಕೆಲವು ವ್ಯಕ್ತಿಗಳು ಜಿನ್ನ್‍ಗಳ ಪೈಕಿ ಕೆಲವು ವ್ಯಕ್ತಿಗಳಲ್ಲಿ ಅಭಯ ಬೇಡುತ್ತಿದ್ದರು. ಹೀಗೆ ಅವರು ಜಿನ್ನ್‍ಗಳ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಿದರು. 7. ಅವರು (ಮಾನವರು) ಕೂಡಾ ನೀವು ಭಾವಿಸಿದಂತೆಯೇ ಅಲ್ಲಾಹನು ಯಾರನ್ನೂ ಪುನರುಜ್ಜೀವಗೊಳಿಸಲಾರನೆಂದು ಭಾವಿಸಿ ಕೊಂಡಿದ್ದರು. 8. ನಾವು ಆಕಾಶವನ್ನು ಸ್ಪರ್ಶಿಸಿ ನೋಡಿದಾಗ ಅದು ಸಶಕ್ತ ಕಾವಲುಗಾರರಿಂದ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿರುವುದನ್ನು ಕಂಡೆವು. 9. ಹಿಂದೆ ನಾವು ಕದ್ದಾಲಿಸಲಿಕ್ಕಾಗಿ ಆಕಾಶದ ಕೆಲವು ಕಡೆಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾವನಾದರೂ ಕದ್ದಾಲಿಸಲು ಪ್ರಯತ್ನಿಸುವು ದಾದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆ (ಉಲ್ಕೆ)ಯನ್ನು ಕಾಣುತ್ತಾನೆ. 10. ಭೂಮಿಯ ನಿವಾಸಿಗಳಿಗೆ ಕೆಡುಕನ್ನು ಉದ್ದೇಶಿ ಸಲಾಗಿದೆಯೋ? ಅಥವಾ ಅವರ ಪ್ರಭುವು ಅವರಿಗೆ ಸನ್ಮಾರ್ಗವನ್ನು ತೋರಿಸ ಬಯಸಿರುವನೋ? ಎಂದೇನೂ ನಮಗೆ ತಿಳಿಯದು. 11. ನಮ್ಮ ಕೂಟದಲ್ಲಿ ಸಜ್ಜನರಿದ್ದಾರೆ ಮತ್ತು ಅದರ ಕೆಳಗಿನವರೂ ನಮ್ಮಲ್ಲಿದ್ದಾರೆ. ನಾವು ನಾನಾ ದಾರಿಗಳಲ್ಲಿ ಹರಿಹಂಚಿ ಹೋಗಿದ್ದೇವೆ. 12. ನಮಗೆ ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾಗದು ಮತ್ತು ನಾವು ತಪ್ಪಿಸಿ ಓಡಿ ಹೋಗಿಯೂ ಅವನನ್ನು ಸೋಲಿಸಲಾರೆವು ಎಂದು ನಾವು ಖಚಿತಪಡಿಸಿಕೊಂಡಿರುತ್ತೇವೆ. 13. ನಾವು ಸನ್ಮಾರ್ಗ (ಖುರ್‍ಆನ್)ವನ್ನು ಕೇಳಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು. ತನ್ನ ಪ್ರಭುವಿನ ಮೇಲೆ ಯಾವನು ವಿಶ್ವಾಸವಿರಿಸುವನೋ ಅವನು ಅಲ್ಲಾಹನಿಂದ ಯಾವುದೇ ನಷ್ಟವನ್ನೂ, ಅನೀತಿಯನ್ನೂ ಭಯಪಡಬೇಕಾಗಿಲ್ಲ. 14. ನಮ್ಮ ಕೂಟದಲ್ಲಿ ವಿಧೇಯರು (ಮುಸ್ಲಿಮರು) ಇದ್ದಾರೆ. ಅನ್ಯಾಯಗಾರರೂ ನಮ್ಮಲ್ಲಿ ಇದ್ದಾರೆ. ಯಾರು ವಿಧೇಯರಾಗುತ್ತಾರೋ (ಇಸ್ಲಾಮನ್ನು ಸ್ವೀಕರಿಸಿಕೊಳ್ಳುತ್ತಾರೋ) ಅವರು ಸತ್ಪಥವನ್ನು ಕಂಡುಕೊಂಡರು. 15. ಯಾರು ಅನ್ಯಾಯಗಾರರೋ ಅವರು ನರಕದ ಇಂಧನವಾಗುವರು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать