Masuk
Masuk
Masuk
Pilih Bahasa
045

Al-Jasiyah 45:15 من عمل صالحا فلنفسه ومن اساء فعليها ثم الى ربكم ترجعون ١٥

45:15
مَنْ
عَمِلَ
صَالِحًا
فَلِنَفْسِهٖ ۚ
وَمَنْ
اَسَآءَ
فَعَلَیْهَا ؗ
ثُمَّ
اِلٰی
رَبِّكُمْ
تُرْجَعُوْنَ
۟
ಯಾರಾದರೂ ಸತ್ಕರ್ಮ ಮಾಡಿದರೆ ಅದು ಅವನ ಹಿತಕ್ಕೆ. ದುಷ್ಕರ್ಮವೆಸಗಿದರೆ ಅದರ ಪಾಪ ಅವನಿಗೆ. ಅನಂತರ ನಿಮ್ಮ ಪ್ರಭುವಿನ ಕಡೆಗೇ ನೀವು ಮರಳಲ್ಪಡುವಿರಿ.
Lanjutkan Membaca

Bacalah Tafsir

Ibn Kathir (Abridged)

The Subjugation of the Sea, etc., is among Allah's Signs

Allah the Exalted mentions some of the favors He gave to His servants, such as subjecting the sea for their service,

لِتَجْرِىَ الْفُلْكُ فِيهِ بِأَمْرِهِ

(that ships may sail through the sea by His command,) i.e., of Allah the Exalted, Who order

…

The Subjugation of the Sea, etc., is among Allah's Signs

Allah the Exalted mentions some of the favors He gave to His servants, such as subjecting the

…
Lebih Banyak Tafsir

Baca dalam Konteks

Bab 45, Halaman 449, Juz 25

12. ನಿಮಗೆ ಸಮುದ್ರವನ್ನು ಅಧೀನಪಡಿಸಿಕೊಟ್ಟವನು ಅಲ್ಲಾಹನೇ. ಅವನ ಅಪ್ಪಣೆಯಂತೆ ಅದರಲ್ಲಿ ನಾವೆಗಳು ಚಲಿಸುವಂತೆಯೂ ಅವನ ಅನುಗ್ರಹ ದಿಂದ ನೀವು ಅರಸುವಂತೆಯೂ ಕೃತಜ್ಞರಾಗು ವಂತೆಯೂ ಆಗಲಿಕ್ಕಾಗಿ. 13. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ತನ್ನ ವತಿಯಿಂದ ಅವನು ನಿಮಗಾಗಿ ಅಧೀನಪಡಿಸಿಕೊಟ್ಟನು. ಚಿಂತಿಸುವ ಜನರಿಗೆ ಇದರಲ್ಲಿ ಧಾರಾಳ ನಿದರ್ಶನಗಳಿವೆ. 14. (ನಬಿಯರೇ) ಅಲ್ಲಾಹನ (ಶಿಕ್ಷೆಯ) ದಿನಗಳ (ಸಂಭವ್ಯತೆಯ)ನ್ನು ಭಯದಿಂದ ನಿರೀಕ್ಷಿಸದ (ಸತ್ಯನಿಷೇಧಿ) ಜನರನ್ನು ಕ್ಷಮಿಸುವಂತೆ ಸತ್ಯವಿಶ್ವಾಸಿಗಳಿಗೆ ಹೇಳಿರಿ. (ಏಕೆಂದರೆ) ಒಂದು ಜನಾಂಗಕ್ಕೆ ಅವರೆಸಗಿದ ಕ್ಷಮೆಯ ಫಲವನ್ನು ಅಲ್ಲಾಹನು ನೀಡುವಂತಾಗಲು. 15. ಯಾರಾದರೂ ಸತ್ಕರ್ಮ ಮಾಡಿದರೆ ಅದು ಅವನ ಹಿತಕ್ಕೆ. ದುಷ್ಕರ್ಮವೆಸಗಿದರೆ ಅದರ ಪಾಪ ಅವನಿಗೆ. ಅನಂತರ ನಿಮ್ಮ ಪ್ರಭುವಿನ ಕಡೆಗೇ ನೀವು ಮರಳಲ್ಪಡುವಿರಿ. 16. ಇಸ್ರಾಈಲ್ ಸಂತತಿಗಳಿಗೆ ವೇದಗ್ರಂಥ, (ತೌರಾತ್) ವಿಜ್ಞಾನ ಮತ್ತು ಪ್ರವಾದಿತ್ವವನ್ನು ನೀಡಿದ್ದೆವು. ಉತ್ತಮ ವಸ್ತುಗಳಿಂದ ನಾವು ಅವರಿಗೆ ಆಹಾರ ಕರುಣಿಸಿದೆವು. ಜಗತ್ತಿನವರಿಗಿಂತ ಅವರಿಗೆ ನಾವು ಶ್ರೇಷ್ಠತೆ ದಯಪಾಲಿಸಿದೆವು. 17. ಅವರಿಗೆ ನಾವು ಧರ್ಮದ ವಿಷಯದಲ್ಲಿ ಸುವ್ಯಕ್ತ ನಿದರ್ಶನಗಳನ್ನು ಕೊಟ್ಟೆವು. ಆದರೆ ಅವರು ಭಿನ್ನಾಭಿಪ್ರಾಯ ತಾಳಿದ್ದು ಜ್ಞಾನ ಬಂದ ಬಳಿಕವಾಗಿತ್ತು. ಅದು ಪರಸ್ಪರರ ಜಿದ್ದಿನ ನಿಮಿತ್ತವಾಗಿತ್ತು. ಅವರು ಭಿನ್ನಾಭಿಪ್ರಾಯ ತಾಳುತ್ತಾ ಬಂದಿರುವ ವಿಷಯಗಳಲ್ಲಿ ಪುನರುತ್ಥಾನದ ದಿನ ಅವರ ನಡುವೆ ತಮ್ಮ ಪ್ರಭು ವಿಧಿ ನೀಡುವನು.

- Kannada Translation

Catatan dan Refleksi

Anda tidak memiliki catatan atau refleksi apa pun mengenai ayat ini.

Notes placeholders

Tetap Terhubung dengan Al-Quran ❤️

Pengingat singkat dan bermakna untuk menyegarkan diri, merenung, dan tetap terhubung dengan Al-Quran.

Baca, Dengarkan, Cari, dan Renungkan Al Quran

Quran.com adalah platform tepercaya yang digunakan jutaan orang di seluruh dunia untuk membaca, mencari, mendengarkan, dan merefleksikan Al-Qur'an dalam berbagai bahasa. Platform ini menyediakan terjemahan, tafsir, tilawah, terjemahan kata demi kata, dan berbagai alat untuk pembelajaran yang lebih mendalam, sehingga Al-Qur'an dapat diakses oleh semua orang.

Sebagai sebuah Sadaqah Jariyah, Quran.com berdedikasi untuk membantu orang-orang terhubung secara mendalam dengan Al-Qur'an. Didukung oleh Quran.Foundation , sebuah organisasi nirlaba 501(c)(3), Quran.com terus berkembang sebagai referensi yang sangat bernilai dan gratis untuk semua orang, Alhamdulillah.

Navigasi
Halaman Utama
Radio Qur'an
Qari
Tentang Kami
Pengembang
Pengkinian Produk
Beri Masukan
Bantuan
Menyumbang
Proyek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyek nirlaba yang dimiliki, dikelola, atau disponsori oleh Quran.Foundation
Link populer
Doa-doa dari Al-Quran
Ayat Al-Quran Hari Ini
Ayat Kursi
Surah Yasin
Surah Al Mulk
Surah Ar-Rahman
Surah Al Waqi'ah
Surah Al Kahfi
Surah Al Muzzammil
Peta situsKerahasiaanSyarat dan Ketentuan
© 2026 Quran.com. Hak Cipta Terlindungi
Menyumbang