Iniciar sesión
Iniciar sesión
Iniciar sesión
Seleccionar idioma

Al-Isrá 17:82 وننزل من القران ما هو شفاء ورحمة للمومنين ولا يزيد الظالمين الا خسارا ٨٢

Página 290 · Juz 15

وَنُنَزِّلُ
مِنَ
ٱلۡقُرۡءَانِ
مَا
هُوَ
شِفَآءٞ
وَرَحۡمَةٞ
لِّلۡمُؤۡمِنِينَ
وَلَا
يَزِيدُ
ٱلظَّٰلِمِينَ
إِلَّا
خَسَارٗا
٨٢
ಸತ್ಯವಿಶ್ವಾಸಿಗಳಿಗೆ ಗುಣೌಷಧ ಮತ್ತು ಕಾರು ಣ್ಯವಾದ ಖುರ್‍ಆನನ್ನು ನಾವು ಅವತೀರ್ಣಗೊಳಿಸಿರುತ್ತೇವೆ. ಆದರೆ ಅಕ್ರಮಿಗಳಿಗೆ ಅದು ನಷ್ಟವನ್ನೇ ಹೊರತು ಇನ್ನೇನನ್ನೂ ವರ್ಧಿಸುವುದಿಲ್ಲ1.
Continuar leyendo

Lee Tafsir

Ibn Kathir (Abridged)

The Qur'an is a Cure and a Mercy

Allah tells us that His Book, which He has revealed to His Messenger Muhammad ﷺ, the Qur'an to which falsehood cannot come, from before it or behind it, (it is) sent down by the All-Wise, Worthy of all praise, is a cure and a mercy for the believers, meaning that it t

…

The Qur'an is a Cure and a Mercy

Allah tells us that His Book, which He has revealed to His Messenger Muhammad ﷺ, the Qur'an to which falsehood cannot

…
Ver Tafsires

Leer en contexto

78. ಸೂರ್ಯನು (ಮಧ್ಯಾಹ್ನದಿಂದ) ಸರಿದಾಗಿನಿಂದ ರಾತ್ರಿ ಕತ್ತಲಾವರಿಸುವ ತನಕ ನಮಾಝನ್ನು ಮತ್ತು (ಖುರ್‍ಆನ್ ಪಠಿತ) ಪ್ರಾತಃ ನಮಾ ಝನ್ನು ಸಂಸ್ಥಾಪಿಸಿರಿ. ಪ್ರಾತಃ ನಮಾಝ್ ಪ್ರಮಾಣಿತ ವಾಗಿರುತ್ತದೆ. 79. ರಾತ್ರಿಯಿಂದ ಅಲ್ಪ ಸಮಯ ನಿದ್ದೆಯಿಂದ ಎಚ್ಚೆತ್ತು ಖುರ್‍ಆನ್ ಪಠಣದೊಂದಿಗೆ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಇದು ನಿಮಗೆ ಹೆಚ್ಚುವರಿ ಪುಣ್ಯ ಕರ್ಮವಾಗಿದೆ. ನಿಮ್ಮ ಪ್ರಭು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸುವನು 80. `ಓ ನನ್ನ ಪ್ರಭೂ! ಸತ್ಯದ ಪ್ರವೇಶ ಸ್ಥಾನಕ್ಕೆ ನನ್ನನ್ನು ಪ್ರವೇಶಗೊಳಿಸು, ಸತ್ಯವನ್ನು ಹೊರಗೆಡಹುವ ಸ್ಥಾನದಿಂದ ನನ್ನನ್ನು ಹೊರ ಡಿಸು. ನಿನ್ನ ಕಡೆಯಿಂದ ನನಗೆ ಸಹಾಯಕವಾದ ಒಂದು ಅಧಿಕಾರ ಶಕ್ತಿಯನ್ನು ಒದಗಿಸು’ ಎಂದು ಪ್ರಾರ್ಥಿಸಿರಿ. 81. ‘ಸತ್ಯ ಬಂತು. ಮಿಥ್ಯ ಅಳಿಯಿತು. ಮಿಥ್ಯವು ಖಂಡಿತ ಅಳಿದು ಹೋಗುವುದು’ ಎಂದು ಘೋಷಿಸಿರಿ. 82. ಸತ್ಯವಿಶ್ವಾಸಿಗಳಿಗೆ ಗುಣೌಷಧ ಮತ್ತು ಕಾರು ಣ್ಯವಾದ ಖುರ್‍ಆನನ್ನು ನಾವು ಅವತೀರ್ಣಗೊಳಿಸಿರುತ್ತೇವೆ. ಆದರೆ ಅಕ್ರಮಿಗಳಿಗೆ ಅದು ನಷ್ಟವನ್ನೇ ಹೊರತು ಇನ್ನೇನನ್ನೂ ವರ್ಧಿಸುವುದಿಲ್ಲ. 83. ಮಾನವನಿಗೆ ನಾವು ಅನುಗ್ರಹಿಸಿದರೆ ಅವನು ಬೆನ್ನುತಿರುಗಿಸಿ ದೂರ ಸರಿಯುತ್ತಾನೆ. ಅವನಿಗೆ ಸ್ವಲ್ಪವೇನಾದರೂ ಕಷ್ಟ ಬಾಧಿಸಿದರೆ (ದೇವಕೃಪೆ ಯಿಂದ) ನಿರಾಶನಾಗುತ್ತಾನೆ. 84. . (ಓ ಪೈಗಂಬರರೇ,) ಹೇಳಿರಿ. ‘ಪ್ರತಿಯೊಬ್ಬನೂ ತನ್ನದೇ ಕ್ರಮದ ಕಾರ್ಯವೆಸಗುತ್ತಾನೆ. ಆದರೆ ಅತ್ಯಂತ ನೇರ ಮಾರ್ಗದಲ್ಲಿ ಯಾರಿದ್ದಾನೆ ಎಂಬು ದನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು’.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir