Iniciar sesión
Iniciar sesión
Iniciar sesión
Seleccionar idioma

Al-Isrá 17:61 واذ قلنا للملايكة اسجدوا لادم فسجدوا الا ابليس قال ااسجد لمن خلقت طينا ٦١

Página 288 · Juz 15

وَإِذۡ
قُلۡنَا
لِلۡمَلَٰٓئِكَةِ
ٱسۡجُدُواْ
لِأٓدَمَ
فَسَجَدُوٓاْ
إِلَّآ
إِبۡلِيسَ
قَالَ
ءَأَسۡجُدُ
لِمَنۡ
خَلَقۡتَ
طِينٗا
٦١
ನೀವು `ಆದಮರಿಗೆ ಸಾಷ್ಟಾಂಗವೆರಗಿರಿ’ ಎಂದು ನಾವು ದೇವಚರರೊಡನೆ ಹೇಳಿದ ಸಂದರ್ಭ (ಸ್ಮರಣೀಯ). ಆಗ ಅವರು ಸಾಷ್ಟಾಂಗವೆರಗಿದರು. ಇಬ್ಲೀಸನ ಹೊರತು. ಅವನು ‘ನೀನು ಕೊಜೆ ಮಣ್ಣಿನಿಂದ ಸೃಷ್ಟಿಸಿದವನ ಮಂದೆ ನಾನು ಸಾಷ್ಟಾಂಗವೆರಗಬೇಕೆ ?’ ಎಂದು ಕೇಳಿದನು.
Continuar leyendo

Lee Tafsir

Ibn Kathir (Abridged)

The Story of Adam and Iblis

Allah mentions here the enmity of Iblis, may the curse of Allah be upon him and his progeny. This is an ancient hatred, dating from the time that Allah created Adam, when He commanded the angels to prostrate to Adam, and all of them prostrated except Iblis, who was too arr

…

The Story of Adam and Iblis

Allah mentions here the enmity of Iblis, may the curse of Allah be upon him and his progeny. This is an ancient hatred, dat

…
Ver Tafsires

Leer en contexto

61. ನೀವು `ಆದಮರಿಗೆ ಸಾಷ್ಟಾಂಗವೆರಗಿರಿ’ ಎಂದು ನಾವು ದೇವಚರರೊಡನೆ ಹೇಳಿದ ಸಂದರ್ಭ (ಸ್ಮರಣೀಯ). ಆಗ ಅವರು ಸಾಷ್ಟಾಂಗವೆರಗಿದರು. ಇಬ್ಲೀಸನ ಹೊರತು. ಅವನು ‘ನೀನು ಕೊಜೆ ಮಣ್ಣಿನಿಂದ ಸೃಷ್ಟಿಸಿದವನ ಮಂದೆ ನಾನು ಸಾಷ್ಟಾಂಗವೆರಗಬೇಕೆ ?’ ಎಂದು ಕೇಳಿದನು. 62. . (ಮುಂದುವರಿಯುತ್ತ) ‘ನೀನು ನನಗಿಂತ ಹೆಚ್ಚು ಗೌರವಿಸಿದ ಇವನು ಯಾರೆಂದು ನನಗೆ ತಿಳಿಸಿಕೊಡು, ನೀನು ನನಗೆ ಪುನರುತ್ಥಾನದ ದಿನದವರೆಗೆ ಕಾಲಾವಕಾಶ ಕೊಟ್ಟರೆ ನಾನು ಇವನ ಸಂತತಿಯನ್ನು ಮೂಲೋತ್ಪಾಟನೆಗೊಳಿಸಿ ಬಿಡುವೆನು. ಸ್ವಲ್ಪ ಮಂದಿಯ ಹೊರತು’ ಎಂದು ಹೇಳಿದನು. 63. ಅಲ್ಲಾಹ್ ಹೇಳಿದನು; ‘ಹೋಗು, ಅವರ ಪೈಕಿ ಯಾರೆಲ್ಲ ನಿನ್ನನ್ನು ಅನುಸರಿಸುವರೋ ನಿಮಗೆಲ್ಲರಿಗೂ ನರಕವೇ ಪ್ರತಿಫಲ. ಹೌದು, ಪರಿಪೂರ್ಣ ಪ್ರತಿಫಲ. 64. ನಿನ್ನ ಸ್ವರದಿಂದ ನಿನಗೆ ಸಾಧ್ಯವಿರುವವರನ್ನೆಲ್ಲ ಹುರಿದುಂಬಿಸು. ಅವರ ಮೇಲೆ ನಿನ್ನ ಅಶ್ವಪಡೆ ಯನ್ನೂ ಕಾಲಾಳು ಸೇನೆಯನ್ನೂ ಕೂಗಿ ಎಳೆದು ತಾ. ಸಂಪತ್ತು ಮತ್ತು ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು. ಮತ್ತು ಅವರಿಗೆ ವಾಗ್ದಾನಗಳನ್ನು ಕೊಡು. ಶೈತಾನನು ಅವರಿಗೆ ವಂಚನೆಯ ವಿನಾ ವಾಗ್ದಾನ ಮಾಡಲಾರ. 65. ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನಗೇನೂ ಅಧಿಕಾರ ಪ್ರಾಪ್ತವಾಗದು. ಅವರ ಕಾರ್ಯನಿ ರ್ವಾಹಕನಾಗಿ ನಿನ್ನ ಪ್ರಭುವೇ ಸಾಕು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir