Iniciar sesión
Iniciar sesión
Iniciar sesión
Seleccionar idioma

Al-Isrá 17:30 ان ربك يبسط الرزق لمن يشاء ويقدر انه كان بعباده خبيرا بصيرا ٣٠

Página 285 · Juz 15

إِنَّ
رَبَّكَ
يَبۡسُطُ
ٱلرِّزۡقَ
لِمَن
يَشَآءُ
وَيَقۡدِرُۚ
إِنَّهُۥ
كَانَ
بِعِبَادِهِۦ
خَبِيرَۢا
بَصِيرٗا
٣٠
ನಿನ್ನ ಪ್ರಭು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ಅವನು ತನ್ನದಾಸರ ಬಗ್ಗೆ ಸೂಕ್ಷ್ಮವಾಗಿ ಅರಿತವನೂ ಅವರ ಮೇಲೆ ನಿಗಾ ಇಟ್ಟವನೂ ಆಗಿರುವನು.
reading-goal:continue-reading

Leer q-and-a.tafsir

Ibn Kathir (Abridged)

Moderation in Spending

Allah enjoins moderation in living. He condemns miserliness and forbids extravagance.

وَلاَ تَجْعَلْ يَدَكَ مَغْلُولَةً إِلَى عُنُقِكَ

(And let not your hand be tied (like a miser) to your neck,) this means, do not be miserly and stingy, never giving anything to anyone, as the Je

…

Moderation in Spending

Allah enjoins moderation in living. He condemns miserliness and forbids extravagance.

وَلاَ تَجْعَلْ يَدَكَ مَغْلُولَةً إِلَى عُن

…
Ver tafsirs

Leer related-content

23. ನೀವು ಕೇವಲ ಅವನೊಬ್ಬನಿಗೇ ಹೊರತು ಇನ್ನಾರಿಗೂ ಖಂಡಿತ ಆರಾಧಿಸಬಾರದು, ಮಾತಾ ಪಿತರೊಡನೆ ಸೌಜನ್ಯದಿಂದ ವರ್ತಿಸಿರಿ ಎಂದು ನಿನ್ನ ಪ್ರಭು ವಿಧಿಸಿರುವನು. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿನ್ನ ಬಳಿಯಲ್ಲಿದ್ದರೆ, ಅವರಿಗೆ `ಛೆ’ ಎಂದು ಹೇಳದಿರು. ಅವರನ್ನು ಜರೆಯದಿರು. ಅವರೊಂದಿಗೆ ಗೌರವ ಪೂರ್ವಕವಾಗಿ ಮಾತನಾಡು. 24. ಕರುಣೆಯೊಂದಿಗೆ ವಿನಯದ ರೆಕ್ಕೆಯನ್ನು ಅವರ ಮುಂದೆ ತಗ್ಗಿಸಿರಿ. ಓ ನನ್ನ ಪ್ರಭೂ, ಇವರು ನನ್ನ ಚಿಕ್ಕಂದಿನಲ್ಲಿ (ದಯಾ ವಾತ್ಸಲ್ಯಗಳಿಂದ) ನನ್ನನ್ನು ಸಾಕಿ ಸಲಹಿದಂತೆಯೇ ನೀನು ಅವರ ಮೇಲೆ ಕೃಪೆ ತೋರು ಎಂದು ಪ್ರಾರ್ಥಿಸು. 25. ನಿಮ್ಮ ಅಂತರಂಗದಲ್ಲಿರುವುದನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು. ನೀವು ಸಜ್ಜನರಾಗಿದ್ದರೆ, (ದೇವಾನುಸರಣೆಯ ಕಡೆಗೆ) ಆಗ್ರಹಪೂರ್ವಕ ಮರಳಿ ಬರುವವರನ್ನು ಅವನು ಕ್ಷಮಿಸುವವನಾ ಗಿರುತ್ತಾನೆ. 26. ಸಂಬಂಧಿಕನಿಗೆ ಅವನ ಹಕ್ಕನ್ನೂ ಬಡವರಿಗೂ ಪ್ರಯಾಣಿಕನಿಗೂ ಅವನವನ ಹಕ್ಕನ್ನೂ ಕೊಡು. ದುಂದುವೆಚ್ಚ ಮಾಡದಿರು. 27. ದುಂದುಗಾರರು ಶೈತಾನನ ಸೋದರರಾಗಿರುತ್ತಾರೆ. ಶೈತಾನನು ತನ್ನ ಪ್ರಭುವಿಗೆ ಅತ್ಯಂತ ಕೃತಘ್ನನು. 28. ನಿನ್ನ ಪ್ರಭುವಿನ ಕಡೆಯಿಂದ ನೀನು ಆಗ್ರಹಿಸುತ್ತಿರುವ ಕೃಪೆಯನ್ನು ಅರಸುತ್ತ ನಿನಗೆ ಅವರಿಂದ ತಪ್ಪಿಸಿಕೊಳ್ಳಬೇಕೆಂದಾದರೆ, ಅವರಿಗೆ ನಯವಾದ ಮಾತನ್ನೇ ಹೇಳು. 29. ನಿನ್ನ ಕೈಯನ್ನು ಕೊರಳಿಗೆ ಕಟ್ಟಿ ಹಾಕಬೇಡ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಲೂ ಬೇಡ. ಹಾಗಾದರೆ ನೀನು ನಿಂದ್ಯನೂ ನಿರ್ಗತಿಕನೂ ಆಗುವಿ. 30. ನಿನ್ನ ಪ್ರಭು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ಅವನು ತನ್ನದಾಸರ ಬಗ್ಗೆ ಸೂಕ್ಷ್ಮವಾಗಿ ಅರಿತವನೂ ಅವರ ಮೇಲೆ ನಿಗಾ ಇಟ್ಟವನೂ ಆಗಿರುವನು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir