Iniciar sesión
Iniciar sesión
Iniciar sesión
Seleccionar idioma

Al-Isrá 17:22 لا تجعل مع الله الاها اخر فتقعد مذموما مخذولا ٢٢

Página 284 · Juz 15

لَّا
تَجۡعَلۡ
مَعَ
ٱللَّهِ
إِلَٰهًا
ءَاخَرَ
فَتَقۡعُدَ
مَذۡمُومٗا
مَّخۡذُولٗا
٢٢
ನೀನು ಅಲ್ಲಾಹನೊಂದಿಗೆ ಬೇರಾರನ್ನೂ ಆರಾಧ್ಯನಾಗಿ ಮಾಡದಿರು. ಅನ್ಯಥಾ ನಿಂದ್ಯನಾಗಿ, ಅಸಹಾಯಕನಾಗಿ ಕುಳಿತುಕೊಳ್ಳುವಿ.
reading-goal:continue-reading

Leer q-and-a.tafsir

Ibn Kathir (Abridged)

Do not associate Anything in Worship with Allah

Addressing those who are responsible among this Ummah, Allah says, "Do not admit any partner into your worship of your Lord."

فَتَقْعُدَ مَذْمُومًا

(or you will sit down reproved,) meaning, because of associating others with Him.

مَّخْذُولاً

(forsaken.) mea

…

Do not associate Anything in Worship with Allah

Addressing those who are responsible among this Ummah, Allah says, "Do not admit any partner into your

…
Ver tafsirs

Leer related-content

18. ಯಾರಾದರೂ ಇಹದಲ್ಲೇ ತ್ವರಿತ ಗತಿಯ ಫಲವನ್ನು ಉದ್ದೇಶವಿಟ್ಟರೆ ತ್ವರಿತ ಫಲವನ್ನು ಯಾರಿಗೆ ಕೊಡಬೇಕೆಂದು ನಾವು ಇಚ್ಛಿಸುವೆವೋ ಅವನಿಗೆ ಕೊಡುವೆವು. ಅನಂತರ ಅವನಿಗೆ ನಾವು ನರಕವನ್ನು ನಿಶ್ಚಯಿಸುತ್ತೇವೆ. ಅದರಲ್ಲಿ ಅವನು ನಿಂದ್ಯನಾಗಿ ಹಾಗೂ (ದೇವಕೃಪೆಯಿಂದ) ಬಹಿಷ್ಕøತನಾಗಿ ಸೇರಿ ಬಿಡುವನು. 19. ಯಾರಾದರೂ ಪರಲೋಕವನ್ನು ಬಯಸಿದರೆ ಮತ್ತು ಸತ್ಯವಿಶ್ವಾಸಿಯಾಗಿದ್ದು ಕೊಂಡು ಅದಕ್ಕಾಗಿ ಶ್ರಮಿಸಬೇಕಾದ ರೀತಿಯಲ್ಲಿ ಶ್ರಮ ಪಟ್ಟರೆ ಅಂಥವರ ಪರಿಶ್ರಮವು ಕೃತಜ್ಞಾರ್ಹವಾಗುವುದು. 20. ಇವರಿಗೂ ಅವರಿಗೂ ಎಲ್ಲರಿಗೂ ನಾವು ನಿನ್ನ ಪ್ರಭುವಿನ ಕೊಡುಗೆಯಿಂದ ನೆರವಾಗುತ್ತೇವೆ. ನಿನ್ನ ಪ್ರಭುವಿನ ಕೊಡುಗೆಯು ಯಾರಿಂದಲೂ ತಡೆದಿರಿಸಲ್ಪಡುವಂತಹದ್ದಲ್ಲ. 21. ನಾವು ಅವರಲ್ಲಿ ಕೆಲವರಿಗೆ ಕೆಲವರಿಗಿಂತ ಹೇಗೆ ಶ್ರೇಷ್ಟತೆ ಪ್ರದಾನ ಮಾಡಿರುತ್ತೇವೆ ಎಂಬುದನ್ನು ನೋಡಿರಿ. ಪರಲೋಕವು ಸ್ಥಾನದಲ್ಲಿ ಅತ್ಯಂತ ಘನವೆತ್ತುದು. ಅತ್ಯಂತ ಅಮೋಘವಾದುದು. 22. ನೀನು ಅಲ್ಲಾಹನೊಂದಿಗೆ ಬೇರಾರನ್ನೂ ಆರಾಧ್ಯನಾಗಿ ಮಾಡದಿರು. ಅನ್ಯಥಾ ನಿಂದ್ಯನಾಗಿ, ಅಸಹಾಯಕನಾಗಿ ಕುಳಿತುಕೊಳ್ಳುವಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir