Iniciar sesión
Iniciar sesión
Iniciar sesión
Seleccionar idioma

Al-Isrá 17:108 ويقولون سبحان ربنا ان كان وعد ربنا لمفعولا ١٠٨

Página 293 · Juz 15

وَيَقُولُونَ
سُبۡحَٰنَ
رَبِّنَآ
إِن
كَانَ
وَعۡدُ
رَبِّنَا
لَمَفۡعُولٗا
١٠٨
ಅವರು ಹೇಳುವರು; ನಮ್ಮ ಪ್ರಭು ಪರಮ ಪಾವನನು. ನಮ್ಮ ಪ್ರಭುವಿನ ವಾಗ್ದಾನ ಪೂರ್ಣಗೊಳ್ಳಲೇಬೇಕು.
reading-goal:continue-reading

Leer q-and-a.tafsir

Ibn Kathir (Abridged)

Those Who were given Knowledge before truly admit the Qur'an

Allah says to His Prophet Muhammad ﷺ:

قُلْ

(Say) O Muhammad to these disbelievers concerning what you have brought to them of this Glorious Qur'an:

ءَامِنُواْ بِهِ أَوْ لاَ تُؤْمِنُواْ

("Believe in it (the Qur'an) or do not believe (in it).) me

…

Those Who were given Knowledge before truly admit the Qur'an

Allah says to His Prophet Muhammad ﷺ:

قُلْ

(Say) O Muhammad to these disbelievers concerning

…
Ver tafsirs

Leer related-content

105. ಸತ್ಯಾಧಿಷ್ಠಿತವಾಗಿಯೇ ನಾವು ಈ ಖುರ್‍ಆನನ್ನು ಅವತೀರ್ಣಗೊಳಿಸಿರುತ್ತೇವೆ. ಇದು ಸತ್ಯ ಗರ್ಭಿತವಾಗಿಯೇ ಅವತೀರ್ಣಗೊಂಡಿದೆ. (ಓ ಪೈಗಂಬರರೇ!) ಸುವಾರ್ತೆ ನೀಡಲಿಕ್ಕಾಗಿ ಮತ್ತು ಎಚ್ಚರಿಕೆ ಕೊಡಲಿಕ್ಕಾಗಿಯೇ ವಿನಾ ನಿಮ್ಮನ್ನು ನಾವು ಕಳುಹಿಸಿರುವುದಿಲ್ಲ. 106. ನೀವು ಜನರಿಗೆ ಸಾವಕಾಶವಾಗಿ ಓದಿಕೊಡಲಿ ಕ್ಕಾಗಿ ಖುರ್‍ಆನನ್ನು ನಾವು (ಹಲವು ಭಾಗಗಳಾಗಿ) ವಿಂಗಡಿಸಿದ್ದೇವೆ. ಮತ್ತು ಇದನ್ನು ನಾವು ಹಂತಹಂತವಾಗಿ (ಸಂದರ್ಭೋಚಿತವಾಗಿ) ಅವತೀರ್ಣಗೊಳಿಸಿದ್ದೇವೆ. 107. (ಓ ಪೈಗಂಬರರೇ,) ಹೇಳಿರಿ; ನೀವು ಇದನ್ನು (ಖುರ್‍ಆನನ್ನು) ನಂಬಿರಿ ಇಲ್ಲವೇ ನಂಬದಿರಿ. ಇದಕ್ಕೆ ಮುಂಚೆ ಜ್ಞಾನ ಕೊಡಲ್ಪಟ್ಟವರಿಗೆ ಇದನ್ನು ಓದಿ ಹೇಳಿದಾಗ ಅವರು ತಲೆಬಾಗಿ ಅಧೋಮುಖಿಗಳಾಗಿ ದೊಪ್ಪನೆ ಸಾಷ್ಟಾಂಗವೆರಗಿ ಬಿಡುತ್ತಾರೆ. 108. ಅವರು ಹೇಳುವರು; ನಮ್ಮ ಪ್ರಭು ಪರಮ ಪಾವನನು. ನಮ್ಮ ಪ್ರಭುವಿನ ವಾಗ್ದಾನ ಪೂರ್ಣಗೊಳ್ಳಲೇಬೇಕು. 109. ಅವರು ಅಳುತ್ತಾ ಅಧೋಮುಖಿಗಳಾಗಿ ಬೀಳುತ್ತಾರೆ ಮತ್ತು ಅದು (ಖುರ್‍ಆನ್) ಅವರ ಭಯ ವಿನಯವನ್ನು ಇನ್ನಷ್ಟು ವರ್ಧಿಸುತ್ತದೆ. 110. (ಓ ಪೈಗಂಬರರೇ,) ಹೇಳಿರಿ! ನೀವು ಅಲ್ಲಾಹು ಎಂದು ಕರೆಯಿರಿ ಅಥವಾ ರಹ್ಮಾನ್ ಎಂದು ಕರೆಯಿರಿ. ಯಾವ ಹೆಸರಿಂದ ಕರೆದರೂ ಅವನಿಗೆ ಉತ್ಕøಷ್ಟನಾಮಗಳೇ ಇವೆ. ನಿಮ್ಮ ನಮಾಝನ್ನು (ಪಠಣವನ್ನು) ಬಹಳ ಉಚ್ಚ ಸ್ವರದಲ್ಲಾಗಲಿ ತೀರಾ ಮೆಲುದನಿಯಲ್ಲಾಗಲಿ ನಿರ್ವಹಿಸಬೇಡಿರಿ - ಅವೆರಡರ ನಡುವೆ ಮಧ್ಯಮ ನೀತಿ ಅನುಸರಿಸಿರಿ. 111. ಹೇಳಿರಿ! ಸರ್ವಸ್ತುತಿಗಳೂ ಅಲ್ಲಾಹನಿಗೇ ಮೀಸಲು. ಅವನು ಸಂತಾನವನ್ನು ಮಾಡಿ ಕೊಳ್ಳಲಿಲ್ಲ. ಅವನ ಪ್ರಭುತ್ವದಲ್ಲಿ (ದೇವತ್ವದಲ್ಲಿ) ಯಾರೂ ಸಹಭಾಗಿಯಿಲ್ಲ. ರಕ್ಷಕನ ಅಗತ್ಯ ಬರುವಂತಹ ನಿಂದ್ಯತೆಯೇ ಅವನಿಗಿಲ್ಲ. ಅವನ ಹಿರಿಮೆಯನ್ನು ಪರಿಪೂರ್ಣವಾದ ರೀತಿಯಲ್ಲಿ ಕೊಂಡಾಡಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir