Iniciar sesión
Iniciar sesión
Iniciar sesión
Seleccionar idioma

Al-Isrá 17:100 قل لو انتم تملكون خزاين رحمة ربي اذا لامسكتم خشية الانفاق وكان الانسان قتورا ١٠٠

Página 292 · Juz 15

قُل
لَّوۡ
أَنتُمۡ
تَمۡلِكُونَ
خَزَآئِنَ
رَحۡمَةِ
رَبِّيٓ
إِذٗا
لَّأَمۡسَكۡتُمۡ
خَشۡيَةَ
ٱلۡإِنفَاقِۚ
وَكَانَ
ٱلۡإِنسَٰنُ
قَتُورٗا
١٠٠
ಓ ಪೈಗಂಬರರೇ,) ಹೇಳಿರಿ; `ನನ್ನ ಪ್ರಭುವಿನ ಕೃಪಾಭಂಡಾರಗಳು ನಿಮ್ಮ ಒಡೆತನದಲ್ಲಿ ಇದ್ದು ಬಿಡುತ್ತಿದ್ದರೆ, ಖರ್ಚಾಗಿ ಹೋದೀತೆಂಬ ಭಯದಿಂದ ಅವುಗಳನ್ನು ಖಂಡಿತ (ಜಿಪುಣತೆಯಿಂದ) ನೀವು ತಡೆದಿಡುತ್ತಿದ್ದಿರಿ’. ನಿಜಕ್ಕೂ ಮಾನವನು ಬಹಳ ಕೃಪಣನೇ ಹೌದು 1.
reading-goal:continue-reading

Leer q-and-a.tafsir

Ibn Kathir (Abridged)

Holding back is Part of Man's Nature

Allah says to His Messenger : "Tell them, O Muhammad, even if you had authority over the treasures of Allah, you would refrain from spending for fear of exhausting it." Ibn `Abbas and Qatadah said, "This means for fear of poverty," lest it run out, despite the fac

…

Holding back is Part of Man's Nature

Allah says to His Messenger : "Tell them, O Muhammad, even if you had authority over the treasures of Allah, you w

…
Ver tafsirs

Leer related-content

94. ಜನರರಿಗೆ ಸನ್ಮಾರ್ಗದರ್ಶನ ಬಂದಾಗಲೆಲ್ಲ - ಅದರ ಮೇಲೆ ವಿಶ್ವಾಸವಿಡದಂತೆ ಜನರನ್ನು ತಡೆ ದುದು ಅಲ್ಲಾಹನು ಮಾನವನನ್ನು ಸಂದೇಶವಾ ಹಕನಾಗಿ ಕಳುಹಿಸಿದನೇ? ಎಂಬ ಅವರ ಮಾತು ಮಾತ್ರವಾಗಿದ್ದಿತು. 95. ಹೇಳಿರಿ; ‘ಭೂಮಿಯ ಮೇಲೆ ಶಾಂತರಾಗಿ ನಡೆ ಯುವ ದೇವಚರರು ಇರುತ್ತಿದ್ದರೆ ನಾವು ಖಂಡಿ ತವಾಗಿಯೂ ಅವರ ಮೇಲೆ ಆಕಾಶದಿಂದ ಒಬ್ಬ ದೇವಚರನನ್ನೇ ದೂತನನ್ನಾಗಿ ಮಾಡಿ ಕಳುಹಿಸುತ್ತಿದ್ದೆವು’. 96. ಹೇಳಿರಿ; ‘ಭೂಮಿಯ ಮೇಲೆ ಶಾಂತರಾಗಿ ನಡೆ ಯುವ ದೇವಚರರು ಇರುತ್ತಿದ್ದರೆ ನಾವು ಖಂಡಿ ತವಾಗಿಯೂ ಅವರ ಮೇಲೆ ಆಕಾಶದಿಂದ ಒಬ್ಬ ದೇವಚರನನ್ನೇ ದೂತನನ್ನಾಗಿ ಮಾಡಿ ಕಳುಹಿಸುತ್ತಿದ್ದೆವು’. 97. ಯಾರಿಗೆ ಅಲ್ಲಾಹ್ ಸನ್ಮಾರ್ಗವೀಯುತ್ತಾನೋ ಅವನೇ ಸನ್ಮಾರ್ಗ ಪ್ರಾಪ್ತನು. ಅವನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವರಿಗೆ ಅವನ ಹೊರತು ಯಾವ ರಕ್ಷಕ ಮಿತ್ರರನ್ನೂ ನೀವು ಪಡೆಯಲಾರಿರಿ. ಪುನರುತ್ಥಾನದಿನ ಕುರುಡರಾಗಿ ಯೂ ಮೂಕರಾಗಿಯೂ ಕಿವುಡರಾಗಿಯೂ ಮಾಡಿ ಇವರ ಮುಖಗಳನ್ನು ನೆಲಕಚ್ಚಿಸುತ್ತಾ ನಾವು ಇವರನ್ನು ಒಟ್ಟು ಸೇರಿಸುವೆವು. ಅವರ ವಾಸಸ್ಥಳ ನರಕವಾಗಿದೆ. ಅದರ ಅಗ್ನಿಯು ಮಂದವಾದಾಗಲೆಲ್ಲ ನಾವು ಅದರ ಜ್ವಾಲೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುವೆವು. 98. ನಮ್ಮ ನಿದರ್ಶನಗಳನ್ನು ನಿಷೇಧಿಸಿ ‘ನಾವು ಎಲುಬುಗಳೂ ದ್ರವಿಸಿದ ಮೂಳೆಗಳೂ ಆಗಿ ಹೋದ ಬಳಿಕ ನಮ್ಮನ್ನು ಹೊಸದಾಗಿ ಸೃಷ್ಟಿಸಿ ಎಬ್ಬಿಸಲಾಗುವುದೇ?’ ಎಂದು ಅವರು ಹೇಳಿದುದರ ಪ್ರತಿಫಲವಿದು. 99. ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ ಅಲ್ಲಾಹನು ಖಂಡಿತವಾಗಿಯೂ ಇವರಂಥವರ ನ್ನು ಸೃಷ್ಟಿಸಲು ಶಕ್ತನೆಂದು ಇವರು ಅರ್ಥ ಮಾಡಿಕೊಳ್ಳಲಿಲ್ಲವೇ? ಅವನು ಇವರಿಗೆ (ಮರಣ ಹಾಗೂ ಪುನರುತ್ಥಾನಕ್ಕಾಗಿ) ಒಂದು ಸಮಯವನ್ನು ನಿಶ್ಚಯಿಸಿಟ್ಟಿದ್ದಾನೆ. ಅದರಲ್ಲಿ ಸಂಶಯವಿಲ್ಲ. ಆದರೆ ಅದರ ನಿಷೇಧವನ್ನೇ ಹೊರತು ಅಕ್ರಮಿಗಳು ಬೇರೇನನ್ನೂ ಒಪ್ಪಿಕೊಳ್ಳಲಿಲ್ಲ . 100. ಓ ಪೈಗಂಬರರೇ,) ಹೇಳಿರಿ; `ನನ್ನ ಪ್ರಭುವಿನ ಕೃಪಾಭಂಡಾರಗಳು ನಿಮ್ಮ ಒಡೆತನದಲ್ಲಿ ಇದ್ದು ಬಿಡುತ್ತಿದ್ದರೆ, ಖರ್ಚಾಗಿ ಹೋದೀತೆಂಬ ಭಯದಿಂದ ಅವುಗಳನ್ನು ಖಂಡಿತ (ಜಿಪುಣತೆಯಿಂದ) ನೀವು ತಡೆದಿಡುತ್ತಿದ್ದಿರಿ’. ನಿಜಕ್ಕೂ ಮಾನವನು ಬಹಳ ಕೃಪಣನೇ ಹೌದು .

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir