Iniciar sesión
Iniciar sesión
Iniciar sesión
Seleccionar idioma

Al-Hashr 59:11 ۞ الم تر الى الذين نافقوا يقولون لاخوانهم الذين كفروا من اهل الكتاب لين اخرجتم لنخرجن معكم ولا نطيع فيكم احدا ابدا وان قوتلتم لننصرنكم والله يشهد انهم لكاذبون ١١

Página 547 · Juz 28

۞ أَلَمۡ
تَرَ
إِلَى
ٱلَّذِينَ
نَافَقُواْ
يَقُولُونَ
لِإِخۡوَٰنِهِمُ
ٱلَّذِينَ
كَفَرُواْ
مِنۡ
أَهۡلِ
ٱلۡكِتَٰبِ
لَئِنۡ
أُخۡرِجۡتُمۡ
لَنَخۡرُجَنَّ
مَعَكُمۡ
وَلَا
نُطِيعُ
فِيكُمۡ
أَحَدًا
أَبَدٗا
وَإِن
قُوتِلۡتُمۡ
لَنَنصُرَنَّكُمۡ
وَٱللَّهُ
يَشۡهَدُ
إِنَّهُمۡ
لَكَٰذِبُونَ
١١
ಆ ಕಾಪಟ್ಯ ತೋರಿದವರನ್ನು ನೀವು ನೋಡಿಲ್ಲವೇ? ಇವರು ಗ್ರಂಥದವರಾದ ತಮ್ಮ ಸತ್ಯ ನಿಷೇಧಿ ಸಹೋದರರೊಡನೆ, ನಿಮ್ಮನ್ನು ಹೊರ ಹಾಕಲಾದರೆ ನಿಮ್ಮ ಜೊತೆ ನಾವೂ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವು ಖಂಡಿತ ಯಾರನ್ನೂ ಅನುಸರಿಸಲಾರೆವು ಮತ್ತು ನಿಮ್ಮ ವಿರುದ್ಧ ಯುದ್ದ ಮಾಡಲಾದರೆ ನಾವು ನಿಮಗೆ ಸಹಾಯ ಮಾಡುವೆವು ಎನ್ನುತ್ತಾರೆ. ಆದರೆ ಇವರು ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷ್ಯವಹಿಸುವನು 1.
reading-goal:continue-reading

Leer q-and-a.tafsir

Ibn Kathir (Abridged)

The False Promise of Support the Hypocrites gave to the Jews

Allah states that the hypocrites, `Abdullah bin Ubayy and his like, sent a messenger to Bani An-Nadir promising them help. Allah the Exalted said,

أَلَمْ تَرَ إِلَى الَّذِينَ نَفَقُواْ يَقُولُونَ لإِخْوَانِهِمُ الَّذِينَ كَفَرُواْ مِنْ أَهْل
…

The False Promise of Support the Hypocrites gave to the Jews

Allah states that the hypocrites, `Abdullah bin Ubayy and his like, sent a messenger to Ba

…
Ver tafsirs

Leer related-content

11. ಆ ಕಾಪಟ್ಯ ತೋರಿದವರನ್ನು ನೀವು ನೋಡಿಲ್ಲವೇ? ಇವರು ಗ್ರಂಥದವರಾದ ತಮ್ಮ ಸತ್ಯ ನಿಷೇಧಿ ಸಹೋದರರೊಡನೆ, ನಿಮ್ಮನ್ನು ಹೊರ ಹಾಕಲಾದರೆ ನಿಮ್ಮ ಜೊತೆ ನಾವೂ ಹೊರಡುವೆವು ಮತ್ತು ನಿಮ್ಮ ವಿಷಯದಲ್ಲಿ ನಾವು ಖಂಡಿತ ಯಾರನ್ನೂ ಅನುಸರಿಸಲಾರೆವು ಮತ್ತು ನಿಮ್ಮ ವಿರುದ್ಧ ಯುದ್ದ ಮಾಡಲಾದರೆ ನಾವು ನಿಮಗೆ ಸಹಾಯ ಮಾಡುವೆವು ಎನ್ನುತ್ತಾರೆ. ಆದರೆ ಇವರು ಸುಳ್ಳುಗಾರರೆಂಬುದಕ್ಕೆ ಅಲ್ಲಾಹನು ಸಾಕ್ಷ್ಯವಹಿಸುವನು . 12. ಅವರು (ಯಹೂದ್ಯರು) ಹೊರಹಾಕಲ್ಪಟ್ಟರೆ ಇವರು (ಕಪಟ ವಿಶ್ವಾಸಿಗಳು) ಖಂಡಿತ ಅವರ ಜೊತೆ ಹೊರಡಲಾರರು. ಅವರ ವಿರುದ್ಧ ಯುದ್ಧ ಮಾಡ ಲಾದರೆ ಇವರು ಖಂಡಿತ ಅವರಿಗೆ ಸಹಾಯ ಮಾಡಲಾರರು. ಇನ್ನು ಇವರು ಅವರಿಗೆ ಸಹಾಯಕ್ಕೆ ಮುಂದೆ ಬಂದರೂ ಬೆನ್ನು ತಿರುಗಿಸಿ ಓಡುವರು. ಅನಂತರ ಯಹೂದಿಗಳು ಯಾವ ಸಹಾಯವನ್ನೂ ಪಡೆಯಲಾರರು. 13. ಅವರ ಹೃದಯಗಳಲ್ಲಿ ಅಲ್ಲಾಹನಿಗಿಂತ ಅಧಿಕವಾಗಿ ನಿಮ್ಮ ಬಗ್ಗೆ ಭಯವಿದೆ. ಏಕೆಂದರೆ ಇವರು ಕಾರ್ಯವನ್ನು ಗ್ರಹಿಸದ ಜನರಾಗಿದ್ದಾರೆ. 14. ಕೋಟೆಗಳಿಂದಾವೃತವಾದ ಪಟ್ಟಣಗಳಿಂದ ಅಥವಾ ಗೋಡೆಗಳ ಮರೆಯಲ್ಲಿ ಅವಿತುಕೊಂಡು ಮಾತ್ರವಲ್ಲದೆ ಇವರು ಒಟ್ಟಾಗಿ ನಿಮ್ಮ ವಿರುದ್ಧ ಯುದ್ಧ ಮಾಡಲಾರರು. ಇವರು ತಮ್ಮ ಒಳಜಗ ಳಗಳಲ್ಲಿ ಬಹಳ ಕಠೋರರಾಗಿದ್ದಾರೆ. ನೀವು ಇವರನ್ನು ಸಂಘಟಿತರೆಂದು ಭಾವಿಸುತ್ತೀರಿ. ಆದರೆ, ಇವರ ಮನಸ್ಸುಗಳು ಛಿದ್ರವಾಗಿವೆ. ಇದು ಇವರು ಯೋಚಿಸಿ ಗ್ರಹಿಸಲಾರದ ಒಂದು ಜನತೆ ಯಾದ ಕಾರಣಕ್ಕೆ. 15. ಇವರ ಸ್ಥಿತಿಯು, ಇವರಿಗಿಂತ ಸ್ವಲ್ಪವೇ ಕಾಲ ಹಿಂದೆ ಗತಿಸಿಹೋದ ಜನರಂತಿದೆ. ಅವರ ಕೃತ್ಯಗಳ ದುಷ್ಪರಿಣಾಮವನ್ನು ಅವರು ಸವಿದುಬಿಟ್ಟರು. ಇವರಿಗೆ ವೇದನಾಯುಕ್ತ ಶಿಕ್ಷೆ ಕಾದಿದೆ. 16. ಇವರ ಉದಾಹರಣೆಯು ಶೈತಾನನಂತಿದೆ. ಅವನು ಮನುಷ್ಯನೊಡನೆ ಸತ್ಯವನ್ನು ನಿರಾಕರಿಸು ಎಂದು ಹೇಳಿದ ಸಂದರ್ಭ. ಕೊನೆಗೆ ಮನುಷ್ಯನು ಅವಿಶ್ವಾಸ ತಾಳಿದಾಗ ಶೈತಾನನು ‘ನಾನು ನಿನ್ನಿಂದ ಮುಕ್ತನಾಗಿದ್ದೇನೆ. ಸರ್ವಲೋಕಗಳ ಪಾಲಕ ಪ್ರಭುವಾದ ಅಲ್ಲಾಹನನ್ನು ನಾನು ಭಯಪಡುತ್ತೇನೆ’ ಎಂದನು. 17. ಕೊನೆಗೆ ಇವರೀರ್ವರ ಅಂತಿಮ ಗತಿ ಶಾಶ್ವತರಾಗಿ ನರಕದಲ್ಲಿ ಕಳೆಯುವುದೇ ಆಯಿತು. ಇದೇ ಅಕ್ರಮಿಗಳಿಗಿರುವ ಪ್ರತಿಫಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir