Iniciar sesión
Iniciar sesión
Iniciar sesión
Seleccionar idioma

Al-Háy 22:77 يا ايها الذين امنوا اركعوا واسجدوا واعبدوا ربكم وافعلوا الخير لعلكم تفلحون ۩ ٧٧

Página 341 · Juz 17

يَٰٓأَيُّهَا
ٱلَّذِينَ
ءَامَنُواْ
ٱرۡكَعُواْ
وَٱسۡجُدُواْۤ
وَٱعۡبُدُواْ
رَبَّكُمۡ
وَٱفۡعَلُواْ
ٱلۡخَيۡرَ
لَعَلَّكُمۡ
تُفۡلِحُونَ ۩
٧٧
ಸತ್ಯವಿಶ್ವಾಸಿಗಳೇ, ‘ರುಕೂಅï ಮಾಡಿರಿ, ಸುಜೂದ್ ಮಾಡಿರಿ (ಅರ್ಥಾತ್ ನಮಾಝ್ ಮಾಡಿರಿ). ಮತ್ತು ನಿಮ್ಮ ಪ್ರಭುವನ್ನು ಆರಾಧಿಸಿರಿ. ಸತ್ಕರ್ಮವನ್ನು ಮಾಡಿರಿ. ನೀವು ವಿಜಯಿಗಳಾಗುವಿರಿ.
reading-goal:continue-reading

Leer q-and-a.tafsir

Ibn Kathir (Abridged)

The Command to worship Allah and engage in Jihad

It was reported from `Uqbah bin `Amir that the Prophet said:

«فُضِّلَتْ سُورَةُ الْحَجِّ بِسَجْدَتَيْنِ، فَمَنْ لَمْ يَسْجُدْهُمَا فَلَا يَقْرَأْهُمَا»

(Surat Al-Hajj has been blessed with two Sajdahs, so whoever does not prostrate them should not read t

…

The Command to worship Allah and engage in Jihad

It was reported from `Uqbah bin `Amir that the Prophet said:

«فُضِّلَتْ سُورَةُ الْحَجِّ بِسَجْدَتَيْنِ

…
Ver tafsirs

Leer related-content

75. ದೇವಚರರಿಂದಲೂ ಮನುಷ್ಯರಿಂದಲೂ ಅಲ್ಲಾಹು ದೂತರನ್ನು ಆಯ್ದುಕೊಳ್ಳುತ್ತಾನೆ. ಅಲ್ಲಾಹ ನು ಸರ್ವಶ್ರುತನೂ ಸರ್ವವೀಕ್ಷಕನೂ ಆಗಿರುತ್ತಾನೆ. 76. ಜನರ ಮುಂದೆ ಮತ್ತು ಹಿಂದಿರುವ ಎಲ್ಲವನ್ನೂ ಅವನು ಬಲ್ಲನು. ಕಾರ್ಯಗಳನ್ನು ಅವನ ಕಡೆಗೇ ಮರಳಿಸಲಾಗುತ್ತವೆ. 77. ಸತ್ಯವಿಶ್ವಾಸಿಗಳೇ, ‘ರುಕೂಅï ಮಾಡಿರಿ, ಸುಜೂದ್ ಮಾಡಿರಿ (ಅರ್ಥಾತ್ ನಮಾಝ್ ಮಾಡಿರಿ). ಮತ್ತು ನಿಮ್ಮ ಪ್ರಭುವನ್ನು ಆರಾಧಿಸಿರಿ. ಸತ್ಕರ್ಮವನ್ನು ಮಾಡಿರಿ. ನೀವು ವಿಜಯಿಗಳಾಗುವಿರಿ. 78. ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ತನ್ನ ಧರ್ಮಕ್ಕಾಗಿ ನಿಮ್ಮನ್ನು ಆರಿಸಿಕೊಂಡಿದ್ದಾನೆ. ಧರ್ಮದಲ್ಲಿ ನಿಮ್ಮ ಮೇಲೆ ಯಾವುದೇ ಇಕ್ಕಟ್ಟನ್ನು ಉಂಟುಮಾಡಿಲ್ಲ. ನಿಮ್ಮ ಪಿತಾಮಹರಾದ ಇಬ್‍ರಾಹೀಮರ ಮಾರ್ಗವನ್ನು ಅವಲಂಬಿಸಿರಿ. ಇದಕ್ಕೆ ಮೊದಲೂ ಈ ವೇದದಲ್ಲೂ ಅಲ್ಲಾಹು ನಿಮಗೆ `ಮುಸ್ಲಿಮರು’ ಎಂಬ ಹೆಸರಿಟ್ಟಿರುವನು. ಇದು ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಗಳಾಗಲಿಕ್ಕಾಗಿ ಮತ್ತು ನೀವು ಜನರ ಮೇಲೆ ಸಾಕ್ಷಿಗಳಾಗಲಿಕ್ಕಾಗಿ ಆಗಿರುತ್ತದೆ. ಆದುದರಿಂದ ನಮಾಝನ್ನು ಕ್ರಮ ಪ್ರಕಾರ ಕೈಗೊಳ್ಳಿರಿ. ಝಕಾತ್ ಕೊಡಿರಿ ಮತ್ತು ಅಲ್ಲಾಹನ ಮೂಲಕ ನೀವು ಬಲಿಷ್ಟರಾಗಿರಿ. ಅವನೇ ನಿಮ್ಮ ರಕ್ಷಕಮಿತ್ರ. ಆದ್ದರಿಂದ ಅವನು ಅತಿ ಶ್ರೇಷ್ಟ ರಕ್ಷಕಮಿತ್ರನು, ಅತ್ಯುತ್ತಮ ಸಹಾಯಕನು.ಂ

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir