Sign in
Sign in
Sign in
Select Language
022

Al-Hajj 22:58 والذين هاجروا في سبيل الله ثم قتلوا او ماتوا ليرزقنهم الله رزقا حسنا وان الله لهو خير الرازقين ٥٨

22:58
وَٱلَّذِينَ
هَاجَرُواْ
فِي
سَبِيلِ
ٱللَّهِ
ثُمَّ
قُتِلُوٓاْ
أَوۡ
مَاتُواْ
لَيَرۡزُقَنَّهُمُ
ٱللَّهُ
رِزۡقًا
حَسَنٗاۚ
وَإِنَّ
ٱللَّهَ
لَهُوَ
خَيۡرُ
ٱلرَّٰزِقِينَ
٥٨
ಅಲ್ಲಾಹನ ಮಾರ್ಗದಲ್ಲಿ ಊರು ಬಿಟ್ಟು ವಲಸೆ ಹೋಗಿ, ತರುವಾಯ ಶತ್ರುಗಳಿಂದ ವಧಿಸಲ್ಪಟ್ಟವರು ಅಥವಾ ಮೃತರಾದವರು, ಅವರಿಗೆ ಅಲ್ಲಾಹನು ಶ್ರೇಷ್ಠ ಕೊಡುಗೆ (ಸ್ವರ್ಗ)ಯನ್ನು ದಯಪಾಲಿಸುವನು. ಅಲ್ಲಾಹನು ಪರಮ ಶ್ರೇಷ್ಠ ದಾಯಕನು.
Continue Reading

Read Tafsir

Ibn Kathir (Abridged)

The Great Reward for Those Who migrate in the Cause of Allah

Allah tells us that those who migrate for the sake of Allah, seeking to earn His pleasure and that which is with Him, leaving behind their homelands, families and friends, leaving their countries for the sake of Allah and His Messenger to s

…

The Great Reward for Those Who migrate in the Cause of Allah

Allah tells us that those who migrate for the sake of Allah, seeking to earn His pleasure

…
More Tafsirs

Read in Context

Chapter 22, Page 339, Juz 17

58. ಅಲ್ಲಾಹನ ಮಾರ್ಗದಲ್ಲಿ ಊರು ಬಿಟ್ಟು ವಲಸೆ ಹೋಗಿ, ತರುವಾಯ ಶತ್ರುಗಳಿಂದ ವಧಿಸಲ್ಪಟ್ಟವರು ಅಥವಾ ಮೃತರಾದವರು, ಅವರಿಗೆ ಅಲ್ಲಾಹನು ಶ್ರೇಷ್ಠ ಕೊಡುಗೆ (ಸ್ವರ್ಗ)ಯನ್ನು ದಯಪಾಲಿಸುವನು. ಅಲ್ಲಾಹನು ಪರಮ ಶ್ರೇಷ್ಠ ದಾಯಕನು. 59. ಅವರು ಸಂತುಷ್ಟರಾಗುವಂತಹ ಒಂದು ಪ್ರವೇಶ ಸ್ಥಾನಕ್ಕೆ (ಸ್ವರ್ಗಕ್ಕೆ) ಅವನು ಅವರನ್ನು ಸೇರಿಸಿ ಬಿಡುವನು. ಅಲ್ಲಾಹನು ಸರ್ವಜ್ಞನೂ ಸಹನ ಶೀಲನೂ ಆಗಿರುತ್ತಾನೆ. 60. ಇವಿಷ್ಟು ವಿಷಯದ ನೆಲೆ. ಒಬ್ಬನು ತನಗೆ ಕೈ ಗೊಂಡ ಶಿಕ್ಷಾ ಕ್ರಮಕ್ಕೆ ಸಮಾನವಾದ ರೀತಿಯಲ್ಲಿ ಸೇಡು ತೀರಿಸಿದರೆ, ತದನಂತರ ಅವನ ಮೇಲೆ ಅತಿರೇಕವೂ ನಡೆದಿದ್ದರೆ ಅಲ್ಲಾಹನು ಅವನಿಗೆ ಖಂಡಿತ ಸಹಾಯ ಮಾಡುವನು. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಪಾಪ ಹರನೂ ಆಗಿರುತ್ತಾನೆ. 61. ಇದು ಅಲ್ಲಾಹನು ಹಗಲಿನಲ್ಲಿ ರಾತ್ರಿಯನ್ನೂ ರಾತ್ರಿಯಲ್ಲಿ ಹಗಲನ್ನೂ ಒಳದಾಟಿಸುತ್ತಾನೆ ಮತ್ತು ಅಲ್ಲಾಹನು ಸರ್ವಶ್ರುತನೂ ಸರ್ವ ವೀಕ್ಷಕನೂ ಆಗಿರುತ್ತಾನೆ ಎಂಬ ಕಾರಣಕ್ಕಾಗಿದೆ. 62. ಇದು ಅಲ್ಲಾಹನೇ ಪರಮ ಸತ್ಯ. ಅವನನ್ನು ಬಿಟ್ಟು ಇವರು ಆರಾಧಿಸುವ ವಸ್ತುವೇ ಮಿಥ್ಯ. ಅಲ್ಲಾಹನೇ ಸರ್ವೋನ್ನತನೂ ಮಹಾನನೂ ಆಗಿರುತ್ತಾನೆ ಎಂಬ ಕಾರಣಕ್ಕಾಗಿದೆ. 63. ಅಲ್ಲಾಹು ಆಕಾಶದಿಂದ ನೀರು ಸುರಿಸುವುದನ್ನೂ ಅದರಿಂದಾಗಿ ಭೂಮಿಯು ಹಸಿರಾಗುವುದನ್ನೂ ನೀವು ನೋಡುತ್ತಿಲ್ಲವೇ? ಖಂಡಿತ ಅಲ್ಲಾಹನು ಮೃದುಗುಣಿಯೂ ಸೂಕ್ಷ್ಮಜ್ಞನೂ ಆಗಿರುತ್ತಾನೆ. 64. ಆಕಾಶಗಳಲ್ಲಿರುವುದೂ ಭೂಮಿಯಲ್ಲಿರುವುದೂ ಅವನದ್ದು. ಅಲ್ಲಾಹನು ಖಂಡಿತ ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute