Iniciar sesión
Iniciar sesión
Iniciar sesión
Seleccionar idioma

Al-Háy 22:57 والذين كفروا وكذبوا باياتنا فاولايك لهم عذاب مهين ٥٧

Página 339 · Juz 17

وَٱلَّذِينَ
كَفَرُواْ
وَكَذَّبُواْ
بِـَٔايَٰتِنَا
فَأُوْلَٰٓئِكَ
لَهُمۡ
عَذَابٞ
مُّهِينٞ
٥٧
ಸತ್ಯವನ್ನು ನಿಷೇಧಿಸಿದ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನರಿಗೆ ಅಪಮಾನಕರ ಶಿಕ್ಷೆಯುಂಟು.
reading-goal:continue-reading

Leer q-and-a.tafsir

Ibn Kathir (Abridged)

The Disbelievers will remain in Doubt and Confusion

Allah tells us that the disbelievers will remain in doubt concerning this Qur'an. This was the view of Ibn Jurayj and was the view favored by Ibn Jarir.

حَتَّى تَأْتِيَهُمُ السَّاعَةُ بَغْتَةً

(until the Hour comes suddenly upon them,) Mujahid said: "

…

The Disbelievers will remain in Doubt and Confusion

Allah tells us that the disbelievers will remain in doubt concerning this Qur'an. This was the view

…
Ver tafsirs

Leer related-content

52. (ಪೈಗಂಬರರೇ,) ನಿಮಗಿಂತ ಮುಂಚೆ ಯಾವು ದೇ ದೂತರು ಮತ್ತು ಪ್ರವಾದಿಯನ್ನು ನಾವು ಕಳುಹಿಸಿದ್ದು ಅವರೇನಾದರೂ ಇಚ್ಛಿಸಿ ದಾಗ ಅವರ ಸದಿಚ್ಛೆಯಲ್ಲಿ ಶೈತಾನನು ದುರ್ಭೋದನೆಯನ್ನು ಎಳೆದು ಹಾಕದೆ ಇರಲಿಲ್ಲ. ಆದರೆ ಶೈತಾನನು ಎಳೆದು ಹಾಕಿದ್ದನ್ನು ಅಲ್ಲಾಹನು ಅಳಿಸುತ್ತಾನೆ. ತನ್ನ ವಚನಗಳನ್ನು ಅಚಲಗೊಳಿಸುತ್ತಾನೆ. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ. 53. ಹೃದಯಗಳಿಗೆ (ಕಾಪಟ್ಯದ) ರೋಗ ತಗಲಿದವರಿಗೆ ಹಾಗೂ ಕಠಿಣ ಹೃದಯದವರಿಗೆ ಶೈತಾನನು ಎಳೆದು ಹಾಕಿದ ದುರ್ಮಂತ್ರಗಳನ್ನು ಪರೀಕ್ಷಾ ಸಾಧನವನ್ನಾಗಿ ಮಾಡುವುದೇ ಅದರ ಫಲ. ನಿಜಕ್ಕೂ ಅಕ್ರಮಿಗಳು ಸತ್ಯದಿಂದ ಬಹು ದೂರವಾದ ಭಿನ್ನತೆಗೆ ಒಳಗಾಗಿದ್ದಾರೆ. 54. ಜ್ಞಾನವನ್ನು ಪಡೆದವರು ಇದು ತಮ್ಮ ಪ್ರಭುವಿನ ಕಡೆಯಿಂದ ಬಂದಿರುವ ಸತ್ಯವೆಂದು ಅರಿತು ಕೊಂಡು ಇದರಲ್ಲಿ ವಿಶ್ವಾಸವಿರಿಸಲಿ ಮತ್ತು ಈ ಮೂಲಕ ಅವರ ಹೃದಯಗಳು ಇದರ ಮುಂದೆ ವಿನಯ ತೋರ್ಪಡಿಸಲಿ ಎಂದು. ಅಲ್ಲಾಹನು ವಿಶ್ವಾಸವಿರಿಸುವವರ ಪಥದ ದರ್ಶಕನು ಖಂಡಿತ. 55. ತಮಗೆ ಅಂತ್ಯ ದಿನ ಹಠಾತ್ತನೆ ಬರುವವರೆಗೂ ಇಲ್ಲವೇ ಒಂದು ಅಹಿತಕರ ದಿನದ ಶಿಕ್ಷೆ ಅವರ ಮೇಲೆ ಎರಗುವವರೆಗೂ ಸತ್ಯನಿಷೇಧಿಗಳು ಇದರ (ಖುರ್‍ಆನಿನ) ಬಗ್ಗೆ ಸಂದೇಹದಲ್ಲೇ ಬಿದ್ದು ಕೊಂಡಿರುವರು. 56. ಅಂದಿನ ಪ್ರಭುತ್ವ ಅಲ್ಲಾಹನದ್ದಾಗಿದ್ದು ಅವನು ಇವರ ನಡುವೆ ತೀರ್ಮಾನ ಮಾಡುವನು. ಆದ್ದರಿಂದ ಸತ್ಯವಿಶ್ವಾಸವಿರಿಸಿ, ಸತ್ಕರ್ಮವೆಸಗಿದ ಜನರು ಅನುಗ್ರಹೀತ ಸ್ವರ್ಗೋದ್ಯಾನಗಳಲ್ಲಿರುವರು. 57. ಸತ್ಯವನ್ನು ನಿಷೇಧಿಸಿದ ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನರಿಗೆ ಅಪಮಾನಕರ ಶಿಕ್ಷೆಯುಂಟು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir