Iniciar sesión
Iniciar sesión
Iniciar sesión
Seleccionar idioma

Al-Háy 22:25 ان الذين كفروا ويصدون عن سبيل الله والمسجد الحرام الذي جعلناه للناس سواء العاكف فيه والباد ومن يرد فيه بالحاد بظلم نذقه من عذاب اليم ٢٥

Página 335 · Juz 17

إِنَّ
ٱلَّذِينَ
كَفَرُواْ
وَيَصُدُّونَ
عَن
سَبِيلِ
ٱللَّهِ
وَٱلۡمَسۡجِدِ
ٱلۡحَرَامِ
ٱلَّذِي
جَعَلۡنَٰهُ
لِلنَّاسِ
سَوَآءً
ٱلۡعَٰكِفُ
فِيهِ
وَٱلۡبَادِۚ
وَمَن
يُرِدۡ
فِيهِ
بِإِلۡحَادِۭ
بِظُلۡمٖ
نُّذِقۡهُ
مِنۡ
عَذَابٍ
أَلِيمٖ
٢٥
ಸತ್ಯನಿಷೇಧ ಕೈಗೊಂಡವರು, ಅಲ್ಲಾಹನ ಮಾರ್ಗದಿಂದ ತಡೆಯುವವರು ಮತ್ತು ಸ್ಥಳೀಯರಿರಲಿ, ಹೊರಗಿನಿಂದ ಬಂದವರಿರಲಿ, ಎಲ್ಲರಿಗೂ ನಾವು ಸಮಾನ ಹಕ್ಕುಗಳನ್ನು ನೀಡಿದ ಮಸ್ಜಿದುಲ್ ಹರಾಮ್‍ನ ಸಂದರ್ಶನದಿಂದ ಜನರನ್ನು ತಡೆ ಯುತ್ತಿರುವವರು ಶಿಕ್ಷಾರ್ಹರು1. ಅಲ್ಲಿ (ಮಸ್ಜಿ ದುಲ್ ಹರಾಮ್‍ನಲ್ಲಿ) ಯಾರಾದರೂ ಅಕ್ರಮ ವಾಗಿ ಅತಿರೇಕವನ್ನು ಬಯಸಿದರೆ, ಅವನಿಗೆ ನಾವು ವೇದನಾಯುಕ್ತ ಶಿಕ್ಷೆಯ ರುಚಿಯನ್ನು ಉಣ್ಣಿಸುವೆವು.
reading-goal:continue-reading

Leer q-and-a.tafsir

Ibn Kathir (Abridged)

A Warning to Those Who hinder Others from the Path of Allah and from Al-Masj id Al-Haram and Who seek to do Evil Actions therein

Allah rebukes the disbelievers for preventing the believers from coming to Al-Masjid Al-Haram and performing their rites and rituals there, claiming that they were its guar

…

A Warning to Those Who hinder Others from the Path of Allah and from Al-Masj id Al-Haram and Who seek to do Evil Actions therein

Allah rebukes the disb

…
Ver tafsirs

Leer related-content

23. ಅಲ್ಲಾಹನು ಸತ್ಯವಿಶ್ವಾಸವಿರಿಸಿದವರನ್ನು ಮತ್ತು ಸತ್ಕರ್ಮವೆಸಗಿದವರನ್ನು ಉದ್ಯಾನಗಳಲ್ಲಿ ಪ್ರವೇ ಶಗೊಳಿಸುವನು. ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅಲ್ಲಿ ಅವರಿಗೆ ಚಿನ್ನ ಹಾಗೂ ಮುತ್ತುಗಳ ಕಂಕಣಗಳನ್ನು ತೊಡಿಸಲಾಗುವುದು. ಅಲ್ಲಿ ಅವರ ಉಡುಪು ರೇಶ್ಮೆಯದ್ದಾಗಿರುವುದು. 24. ಅವರನ್ನು ಪವಿತ್ರ ವಾಕ್ಯದ ಕಡೆಗೆ ಕೊಂಡೊಯ್ಯಲ್ಪಟ್ಟಿತ್ತು. ಮತ್ತು ಅವರು ಸ್ತುತ್ಯರ್ಹ ಮಾರ್ಗಕ್ಕೆ ಹಚ್ಚಲ್ಪಟ್ಟಿದ್ದರು. 25. ಸತ್ಯನಿಷೇಧ ಕೈಗೊಂಡವರು, ಅಲ್ಲಾಹನ ಮಾರ್ಗದಿಂದ ತಡೆಯುವವರು ಮತ್ತು ಸ್ಥಳೀಯರಿರಲಿ, ಹೊರಗಿನಿಂದ ಬಂದವರಿರಲಿ, ಎಲ್ಲರಿಗೂ ನಾವು ಸಮಾನ ಹಕ್ಕುಗಳನ್ನು ನೀಡಿದ ಮಸ್ಜಿದುಲ್ ಹರಾಮ್‍ನ ಸಂದರ್ಶನದಿಂದ ಜನರನ್ನು ತಡೆ ಯುತ್ತಿರುವವರು ಶಿಕ್ಷಾರ್ಹರು. ಅಲ್ಲಿ (ಮಸ್ಜಿ ದುಲ್ ಹರಾಮ್‍ನಲ್ಲಿ) ಯಾರಾದರೂ ಅಕ್ರಮ ವಾಗಿ ಅತಿರೇಕವನ್ನು ಬಯಸಿದರೆ, ಅವನಿಗೆ ನಾವು ವೇದನಾಯುಕ್ತ ಶಿಕ್ಷೆಯ ರುಚಿಯನ್ನು ಉಣ್ಣಿಸುವೆವು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir