وارد شوید
وارد شوید
وارد شوید
انتخاب زبان
025

Al-Furqan 25:7 وقالوا مال هاذا الرسول ياكل الطعام ويمشي في الاسواق لولا انزل اليه ملك فيكون معه نذيرا ٧

۷:۲۵
وَقَالُواْ
مَالِ
هَٰذَا
ٱلرَّسُولِ
يَأۡكُلُ
ٱلطَّعَامَ
وَيَمۡشِي
فِي
ٱلۡأَسۡوَاقِ
لَوۡلَآ
أُنزِلَ
إِلَيۡهِ
مَلَكٞ
فَيَكُونَ
مَعَهُۥ
نَذِيرًا
٧
ಅವರು ಹೇಳಿದರು, “ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವ ಈ ಪ್ರವಾದಿಗೆ ಏನಾಗಿದೆ? ಇವನ ಜೊತೆಗೆ ಒಬ್ಬ ತಾಕೀತುಗಾರನಾಗ ಬಲ್ಲ ಒಬ್ಬ ದೇವಚರನನ್ನೇಕೆ ಇವನ ಬಳಿಗೆ ಕಳುಹಿಸಲಾಗಿಲ್ಲ?
ادامه مطلب

تفسیر بخوانید

Ibn Kathir (Abridged)

What the Disbelievers said about the Messenger , refutation of Their Words, and Their ultimate Destiny

Allah tells us about the disbelievers' stubborn resistance to and rejection of the truth, with no proof or evidence for doing so. Their excuse was, as they said:

مَا لِهَـذَا الرَّسُولِ يَأْكُلُ الطّ
…

What the Disbelievers said about the Messenger , refutation of Their Words, and Their ultimate Destiny

Allah tells us about the disbelievers' stubborn

…
تفاسیر بیشتر

در متن بخوانید

فصل ۲۵, صفحه ۳۶۰, جوز ۱۸

1. ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಗಾರನಾಗಲಿಕ್ಕಾಗಿ ತನ್ನ ದಾಸನ ಮೇಲೆ ಸತ್ಯಾಸತ್ಯವನ್ನು ಬೇರ್ಪಡಿಸಿ ತೋರಿಸುವ ವೇದಗ್ರಂಥವನ್ನು ಅವತೀರ್ಣಗೊಳಿಸಿದವನು ಪರಮಸುಮಂಗಲನು. 2. ಅವನಿಗೆ ಭೂಮಿ-ಆಕಾಶಗಳ ಪ್ರಭುತ್ವವಿದೆ. ಅವನು ಪುತ್ರನನ್ನು ಉಂಟುಮಾಡಿಲ್ಲ. ಪ್ರಭುತ್ವದಲ್ಲಿ ಅವನಿಗೆ ಯಾರೂ ಸಹಭಾಗಿ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದನು. ನಂತರ ಅದಕ್ಕೊಂದು ವಿಧಿ ನಿಯಮವನ್ನು ನಿಶ್ಚಯಿಸಿದನು. 3. ಅವರು ಅವನನ್ನು ಬಿಟ್ಟು, ಇತರರನ್ನು ಆರಾಧ್ಯರನ್ನಾಗಿ ಮಾಡಿದರು. ಅವರು ಯಾವ ವಸ್ತುವನ್ನೂ ಸೃಷ್ಟಿಸಲಿಲ್ಲ. ಪರಂತು ಅವರೇ ಸೃಷ್ಟಿಸಲ್ಪಟ್ಟವರು. ಅವರು ಸ್ವತಃ ತಮಗೂ ಯಾವುದೇ ಲಾಭ ಅಥವಾ ಹಾನಿಯನ್ನುಂಟು ಮಾಡುವ ಒಡೆತನ ಹೊಂದಿಲ್ಲ. ಸಾವನ್ನಾಗಲಿ, ಬದುಕನ್ನಾಗಲಿ ಪುನರ್ಜೀವನವನ್ನಾಗಲಿ ಅವರು ಅಧೀನಗೊಳಿಸಿಲ್ಲ . 4. ಸತ್ಯನಿಷೇಧಿಗಳು “ಇದು (ಖುರ್‍ಆನ್) ಇವನೇ ಸ್ವಂತವಾಗಿ ನಿರ್ಮಿಸಿದ ಸುಳ್ಳು ಸೃಷ್ಟಿಯಾಗಿದ್ದು, ಬೇರೆ ಕೆಲವರು ಈ ಕಾರ್ಯದಲ್ಲಿ ಇವನಿಗೆ ಸಹಾ ಯ ಮಾಡಿದ್ದಾರೆ” ಎಂದರು. ಇವರು ದೊಡ್ಡ ಅಕ್ರಮ ಹಾಗೂ ಹಸಿ ಸುಳ್ಳನ್ನೇ ತಂದಿದ್ದಾರೆ. 5. “ಇವು ಹಳೆಯ ಕಾಲದವರ ಕಟ್ಟು ಕಥೆಗಳು. ಅದನ್ನು ಇವನು ಬರೆಯಿಸಿಕೊಳ್ಳುತ್ತಿದ್ದು ಬೆಳಗು ಬೈಗುಗಳಲ್ಲಿ ಅವನಿಗೆ ಅದನ್ನು ಓದಿ ಕೇಳಿಸಲಾ ಗುತ್ತದೆ” ಎಂದೂ ಅವರು ಹೇಳಿದರು. 6. (ಪೈಗಂಬರರೇ) ಹೇಳಿರಿ, “ಭೂಮಿ-ಆಕಾಶಗಳ ರಹಸ್ಯವನ್ನು ಅರಿಯುವವನೇ ಇದನ್ನು (ಖುರ್ ಆನನ್ನು) ಅವತೀರ್ಣಗೊಳಿಸಿದ್ದಾನೆ” ಖಂಡಿತ ಅವನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. 7. ಅವರು ಹೇಳಿದರು, “ಆಹಾರ ಸೇವಿಸುವ ಮತ್ತು ಪೇಟೆಗಳಲ್ಲಿ ಸಂಚರಿಸುವ ಈ ಪ್ರವಾದಿಗೆ ಏನಾಗಿದೆ? ಇವನ ಜೊತೆಗೆ ಒಬ್ಬ ತಾಕೀತುಗಾರನಾಗ ಬಲ್ಲ ಒಬ್ಬ ದೇವಚರನನ್ನೇಕೆ ಇವನ ಬಳಿಗೆ ಕಳುಹಿಸಲಾಗಿಲ್ಲ? 8. ಅಥವಾ ಈತನ ಬಳಿಗೆ ಒಂದು ನಿಧಿಯನ್ನೇಕೆ ಇಡಲಾಗಿಲ್ಲ. ತನಗೆ ತಿನ್ನಲಿಕ್ಕಾಗಿ ಒಂದು ತೋಟವಾದರೂ ಏಕಿಲ್ಲ? “ಈ ಅಕ್ರಮಿಗಳು “ನೀವು ಬುದ್ಧಿಗೆ ಮಂಕು ಬಡಿದ ಕೇವಲ ಒಬ್ಬ ವ್ಯಕ್ತಿಯನ್ನು ಹಿಂಬಾಲಿಸುತ್ತಿರುವಿರಿ” ಎಂದೂ ಹೇಳಿದರು. 9. ನೋಡಿರಿ, ಇವರು ಎಂತಹ ಉಪಮೆಗಳನ್ನು ನಿಮ್ಮ ಮುಂದಿಟ್ಟರು? ಹೀಗೆ ಅವರು ಸತ್ಯ ದಾರಿಯಿಂದ ತಪ್ಪಿ ನಡೆದರು. ಸರಿಯಾದ ದಾರಿಯನ್ನು ಸೇರಲು ಅವರಿಗೆ ಸಾಧ್ಯವಾಗುತ್ತಿಲ್ಲ.

- Kannada Translation

یادداشت‌ها و تأملات

شما هیچ یادداشت و تأملی در مورد این آیه ندارید.

Notes placeholders

با قرآن در ارتباط باشید❤️

یادآوری‌های کوتاه و معنادار برای شروع مجدد، تأمل و ارتباط با قرآن.

قرآن بخوانید، گوش دهید، جستجو کنید و در قرآن فکر کنید

Quran.com یک پلتفرم قابل اعتماد است که میلیون‌ها نفر در سراسر جهان برای خواندن، جستجو، گوش دادن و تأمل در مورد قرآن به زبان‌های مختلف از آن استفاده می‌کنند. این پلتفرم ترجمه، تفسیر، تلاوت، ترجمه کلمه به کلمه و ابزارهایی برای مطالعه عمیق‌تر ارائه می‌دهد و قرآن را برای همه قابل دسترسی می‌کند.

به عنوان یک صدقه جاریه، Quran.com به کمک به مردم برای ارتباط عمیق با قرآن اختصاص دارد. Quran.com با حمایت Quran.Foundation ، یک سازمان غیرانتفاعی 501(c)(3)، به عنوان یک منبع رایگان و ارزشمند برای همه، به لطف خدا، به رشد خود ادامه می‌دهد.

پیمایش کنید
صفحه اصلی
رادیو قرآن
قاریان
درباره ما
توسعه دهندگان
به روز رسانی محصول
بازخورد
کمک
اهدا کنید
پروژه های ما
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
پروژه های غیرانتفاعی تحت مالکیت، مدیریت یا حمایت شده توسط Quran.Foundation
لینک های محبوب
دعاهایی از قرآن
آیه روز قرآن
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
نقشه سایتحریم خصوصیشرایط و ضوابط
© ۲۰۲۶ Quran.com. تمامی حقوق محفوظ است
مشارکت