ลงชื่อเข้าใช้
ลงชื่อเข้าใช้
ลงชื่อเข้าใช้
เลือกภาษา
025

Al-Furqan 25:62 وهو الذي جعل الليل والنهار خلفة لمن اراد ان يذكر او اراد شكورا ٦٢

25:62
وَهُوَ
ٱلَّذِي
جَعَلَ
ٱلَّيۡلَ
وَٱلنَّهَارَ
خِلۡفَةٗ
لِّمَنۡ
أَرَادَ
أَن
يَذَّكَّرَ
أَوۡ
أَرَادَ
شُكُورٗا
٦٢
ಯೋಚಿಸಲು ಅಥವಾ ಕೃತಜ್ಞನಾಗಲು ಬಯಸುವ ಪ್ರತಿಯೊಬ್ಬನಿಗಾಗಿ ರಾತ್ರಿ ಹಗಲುಗಳನ್ನು ಪದೇ ಪದೇ ಮರಳಿ ಬರುವ ವಸ್ತುವನ್ನಾಗಿ ಮಾಡಿದವನು ಅವನೇ1.
อ่านต่อ

อ่านตัฟซีร์

Ibn Kathir (Abridged)

Mentioning the Might and Power of Allah

Here Allah glorifies Himself and praises the beauty He created in the heavens of Al-Buruj, the giant stars, according to the view of Mujahid, Sa`id bin Jubayr, Abu Salih, Al-Hasan and Qatadah. This is like the Ayah,

وَلَقَدْ زَيَّنَّا السَّمَآءَ الدُّنْيَا بِمَص
…

Mentioning the Might and Power of Allah

Here Allah glorifies Himself and praises the beauty He created in the heavens of Al-Buruj, the giant stars, acc

…
ตัฟซีร์เพิ่มเติม

อ่านในบริบท

บท 25, หน้าหนังสือ 365, จุซ 19

61. ಆಕಾಶದಲ್ಲಿ ನಕ್ಷತ್ರ ರಾಶಿಗಳನ್ನು ಮಾಡಿದವನು ಮತ್ತು ಅದರಲ್ಲಿ ಒಂದು ಸೂರ್ಯ ಮತ್ತು ಹೊಳೆಯುವ ಚಂದ್ರನನ್ನು ಬೆಳಗಿದವನು ಪರಮ ಮಂಗಳನು. 62. ಯೋಚಿಸಲು ಅಥವಾ ಕೃತಜ್ಞನಾಗಲು ಬಯಸುವ ಪ್ರತಿಯೊಬ್ಬನಿಗಾಗಿ ರಾತ್ರಿ ಹಗಲುಗಳನ್ನು ಪದೇ ಪದೇ ಮರಳಿ ಬರುವ ವಸ್ತುವನ್ನಾಗಿ ಮಾಡಿದವನು ಅವನೇ. 63. ಪರಮ ದಯಾಳುವಾದ ಅಲ್ಲಾಹನ ನಿಜವಾದ ದಾಸರು ಭೂಮಿಯ ಮೇಲೆ ವಿನಯದಿಂದ ನಡೆಯುತ್ತಾರೆ. ತಿಳಿಗೇಡಿಗಳು ಎದುರುಗೊಂಡು ಮಾತನಾಡಿದರೆ, ರಕ್ಷಣೆಯ ಮಾತನ್ನು ಹೇಳುತ್ತಾರೆ. 64. ಅವರು ತಮ್ಮ ಪ್ರಭುವಿಗೆ ಸಾಷ್ಟಾಂಗವೆರಗುತ್ತಲೂ ನಿಂತು ಪ್ರಾರ್ಥಿಸುತ್ತಲೂ ರಾತ್ರಿಗಳನ್ನು ಕಳೆಯುತ್ತಾರೆ. 65. ಅವರು ಹೀಗೆ ಪ್ರಾರ್ಥಿಸುತ್ತಾರೆ, “ನಮ್ಮ ಪ್ರಭೂ, ನಮ್ಮನ್ನು ನರಕದ ಶಿಕ್ಷೆಯಿಂದ ರಕ್ಷಿಸು. ನಿಜಕ್ಕೂ ಅದರ ಶಿಕ್ಷೆಯು ನಿತ್ಯ ದುರಂತವಾಗಿದೆ . 66. ಅದು ಅತ್ಯಂತ ನಿಕೃಷ್ಟ ನೆಲೆ ಮತ್ತು ಸ್ಥಾನವಾಗಿರುತ್ತದೆ’’. 67. ಅವರು ಖರ್ಚು ಮಾಡುವಾಗ ದುಂದುವೆಚ್ಚ ವನ್ನೂ ಮಾಡುವುದಿಲ್ಲ. ಜಿಪುಣತೆಯನ್ನೂ ತೋರುವುದಿಲ್ಲ. ಅವರ ಖರ್ಚು ಇವೆರಡರ ಮಧ್ಯೆ ನೆಲೆಯಲ್ಲಾಗಿರುವುದು. 68. ಅವರು ಅಲ್ಲಾಹನ ಹೊರತು ಬೇರೆ ಯಾವ ಆರಾಧ್ಯನನ್ನೂ ಆರಾಧಿಸುವುದಿಲ್ಲ. ಅಲ್ಲಾಹನು ವಿರೋಧಿಸಿದ ಯಾವ ಜೀವವನ್ನೂ ಅನ್ಯಾಯವಾಗಿ ಕೊಲೆ ಮಾಡುವುದಿಲ್ಲ. ವ್ಯಭಿಚಾರವೆಸಗುವುದಿಲ್ಲ. ಈ ಕಾರ್ಯಗಳನ್ನು ಯಾರಾದರೂ ಮಾಡಿದರೆ ಅದರ ಶಿಕ್ಷೆಯನ್ನು ಪಡೆಯುವನು. 69. ಅಂತ್ಯ ದಿನದಂದು ಅವನಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಅವನು ಅದರಲ್ಲೇ ನಿಂದ್ಯನಾಗಿ ಸದಾ ಬಿದ್ದುಕೊಂಡಿರುವನು. 70. ಆದರೆ ಪಶ್ಚಾತ್ತಾಪಪಟ್ಟು, ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಮಾಡಿದರೆ ಅಲ್ಲಾಹನು ಅವರ ಪಾಪಗಳನ್ನು ಪುಣ್ಯಗಳಾಗಿ ಪರಿವರ್ತಿಸುವನು, ಅಲ್ಲಾಹು ಅತ್ಯಂತ ಕ್ಷಮಾಶೀಲನೂ ದಯಾ ನಿಧಿಯೂ ಆಗಿರುತ್ತಾನೆ. 71. ಯಾರು ಪಾಪದಿಂದ ಪಶ್ಚಾತ್ತಾಪಪಟ್ಟು ಸತ್ಕರ್ಮಗಳನ್ನು ಮಾಡುತ್ತಾರೆ, ಅವರು ಅಲ್ಲಾಹನ ಕಡೆಗೆ ತೃಪ್ತಿಕರವಾದ ರೀತಿಯಲ್ಲಿ ಮರಳುತ್ತಾರೆ. 72. ಅವರು ಸುಳ್ಳಿಗೆ ಸಾಕ್ಷಿಗಳಾಗುವುದಿಲ್ಲ. ಅವರು ವ್ಯರ್ಥ ವಿಷಯಗಳ ಸಮೀಪದಿಂದ ಹಾದು ಹೋಗುವುದಾದರೆ, ಮಾನ್ಯರಾಗಿ ಹಾದು ಹೋಗುತ್ತಾರೆ. 73. ತಮ್ಮ ಪ್ರಭುವಿನ (ಖುರ್‍ಆನ್) ವಚನಗಳನ್ನು ಹೇಳಿ ಉಪದೇಶ ಮಾಡಿದರೆ, ಅವರು ಅದರ ಬಗ್ಗೆ ಕುರುಡರೂ ಕಿವುಡರೂ ಆಗಿ ಬಿದ್ದುಕೊಂಡಿ ರುವುದಿಲ್ಲ. 74. ಅವರು, `ನಮ್ಮ ಪ್ರಭೂ, ನಮ್ಮ ಪತ್ನಿಯರಿಂದಲೂ ಮಕ್ಕಳಿಂದಲೂ ನಮ್ಮ ಕಣ್ಣುಗಳನ್ನು ತಣಿಸು ವವರನ್ನು ನಮಗೆ ದಯಪಾಲಿಸು. ನಮ್ಮನ್ನು ಧರ್ಮನಿಷ್ಟರ ಪಾಲಿಗೆ ಆದರ್ಶ ನಾಯಕರಾಗಿ ಮಾಡು’ ಎಂದು ಪ್ರಾರ್ಥಿಸುತ್ತಾರೆ . 75. ತಮ್ಮ ಸಹನೆಯ ಕಾರಣದಿಂದ ಅವರಿಗೆ (ಪರಲೋಕದಲ್ಲಿ) ಉನ್ನತ ಅಂತಸ್ತಿನ ಸ್ವರ್ಗವನ್ನು ಪ್ರತಿಫಲ ನೀಡಲಾಗುವುದು. ಅವರನ್ನು ಗೌರವ ಪೂರ್ಣ ಅಭಿನಂದನೆ ಹಾಗೂ ಶಾಂತಿ ಸಂದೇಶಗಳೊಂದಿಗೆ ಸ್ವಾಗತಿಸಲಾಗುವುದು. 76. ಅವರು ಅದರಲ್ಲಿ ಶಾಶ್ವತವಾಗಿ ನೆಲೆಸುವರು. ಆ ನೆಲೆ ಮತ್ತು ಆ ಸ್ಥಾನ ಎಷ್ಟು ಉತ್ತಮವಾದುದು! 77. (ಪೈಗಂಬರರೇ,) ಹೇಳಿರಿ. ನೀವು ನನ್ನ ಪ್ರಭು ವನ್ನು ಆರಾಧಿಸದಿದ್ದರೆ ಅವನು ನಿಮ್ಮನ್ನು ಲೆಕ್ಕಿಸ ಲಾರನು. ಆದರೆ ನೀವು ಸತ್ಯವನ್ನು ಸುಳ್ಳಾಗಿಸಿದ್ದೀರಿ, ಆದ್ದರಿಂದ ನಂತರ ಅದರ ಶಿಕ್ಷೆ ಅನಿವಾರ್ಯ ವಾಗುವುದು.

- Kannada Translation

บันทึกและข้อคิด

คุณไม่มีบันทึกหรือข้อคิดเห็นใดๆ เกี่ยวกับข้อความนี้

Notes placeholders

จงเชื่อมโยงกับอัลกุรอานเสมอ ❤️

ข้อเตือนใจสั้นๆ ที่มีความหมาย เพื่อให้เราได้เริ่มต้นใหม่ ไตร่ตรอง และเชื่อมโยงกับอัลกุรอานอยู่เสมอ

อ่าน ฟัง ค้นหา และไตร่ตรองคัมภีร์อัลกุรอาน

Quran.com คือแพลตฟอร์มที่ผู้คนหลายล้านคนทั่วโลกไว้วางใจให้ใช้เพื่ออ่าน ค้นหา ฟัง และใคร่ครวญอัลกุรอานในหลากหลายภาษา Quran.com มีทั้งคำแปล ตัฟซีร บทอ่าน คำแปลทีละคำ และเครื่องมือสำหรับการศึกษาอย่างลึกซึ้ง ทำให้ทุกคนสามารถเข้าถึงอัลกุรอานได้

ในฐานะซอดาเกาะฮ์ ญาริยาห์ Quran.com มุ่งมั่นที่จะช่วยให้ผู้คนเชื่อมโยงกับอัลกุรอานอย่างลึกซึ้ง Quran.com ได้รับการสนับสนุนจาก Quran.Foundation ซึ่งเป็นองค์กรไม่แสวงหาผลกำไร 501(c)(3) และยังคงเติบโตอย่างต่อเนื่องในฐานะแหล่งข้อมูลฟรีที่มีคุณค่าสำหรับทุกคน อัลฮัมดุลิลลาฮ์

นำทาง
หน้าหลัก
วิทยุอัลกุรอาน
ผู้อ่าน
เกี่ยวกับเรา
นักพัฒนา
อัพเดทผลิตภัณฑ์
แนะนำติชม
ช่วยเหลือ
บริจาค
โครงการของเรา
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
โครงการไม่แสวงหากำไรที่เป็นเจ้าของ บริหารจัดการ หรือได้รับการสนับสนุนโดย Quran.Foundation
ลิงค์ยอดนิยม
ดุอาจากอัลกุรอาน
โองการอัลกุรอานประจำวัน
อายะห์กุรซี
ยาซีน
อัลมุลก์
อัรเราะห์มาน
อัลวากิอะฮ์
อัลกะห์ฟ
อัลมุซซัมมิล
แผนผังเว็บไซต์ความเป็นส่วนตัวข้อกำหนดและเงื่อนไข
© 2026 Quran.com. สงวนลิขสิทธิ์
มีส่วนช่วย