Войти
Войти
Войти
Выберите язык
025

Al-Furqan 25:56 وما ارسلناك الا مبشرا ونذيرا ٥٦

25:56
وَمَآ
أَرۡسَلۡنَٰكَ
إِلَّا
مُبَشِّرٗا
وَنَذِيرٗا
٥٦
(ಪೈಗಂಬರರೇ,) ನಾವು ನಿಮ್ಮನ್ನು ಓರ್ವ ಶುಭ ವಾರ್ತೆ ಹಾಗೂ ಎಚ್ಚರಿಕೆ ನೀಡುವವರಾಗಿ ಮಾತ್ರ ಕಳುಹಿಸಿರುತ್ತೇವೆ1.
Продолжить чтение

Прочитайте тафсир.

Russian Tafseer Al Saddi

Всевышний сообщил об истинной миссии Пророка Мухаммада, да благословит его Аллах и приветствует. Он не мог подчинять людей своей воле, не был монархом или правителем, не владел несметными сокровищами и не распоряжался щедротами Аллаха. Он был всего лишь добрым вестником и увещевателем, т.е. радовал …
Всевышний сообщил об истинной миссии Пророка Мухаммада, да благословит его Аллах и приветствует. Он не мог подчинять людей своей воле, не был монархом…
Больше тафсиров

Читать в контексте

Глава 25, Страница 365, Джуз 19

51. ನಾವಿಚ್ಛಿಸುತ್ತಿದ್ದರೆ ಪ್ರತಿಯೊಂದು ನಾಡಿಗೂ ಎಚ್ಚರಿಕೆದಾರನನ್ನು ನಿಯೋಗಿಸುತ್ತಿದ್ದೆವು. 52. ಆದುದರಿಂದ (ಪೈಗಂಬರರೇ,) ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ. ಈ ಖುರ್‍ಆನಿನ ಮೂಲಕ ಅವರ ವಿರುದ್ಧ ಉಗ್ರ ಹೋರಾಟ ನಡೆಸಿರಿ . 53. ಅವನು ಎರಡು ಸಮುದ್ರಗಳನ್ನು ಸೇರಿಸಿಟ್ಟಿರು ವವನು. ಒಂದು ರುಚಿಕರವಾದ ಸಿಹಿ ನೀರು. ಇನ್ನೊಂದು ಕಹಿಯಾದ ಉಪ್ಪು ನೀರು. ಇವೆರಡರ ಮಧ್ಯೆ ಒಂದು ಬಲವಾದ ತೆರೆಯನ್ನು ನಿರ್ಮಿಸಿರುವನು. (ಅವು ಪರಸ್ಪರ ಬೆರೆಯದಂತೆ ಮಾಡುವ) ಒಂದು ಗಟ್ಟಿಯಾದ ತಡೆಯನ್ನೂ ನಿರ್ಮಿಸಿರುವನು . 54. ಅವನೇ ನೀರಿನಿಂದ ಮಾನವನನ್ನು ಸೃಷ್ಟಿಸಿದವನು. ತರುವಾಯ ಅವನು ಮನುಷ್ಯನಿಂದ ವಂಶೀಯ ಮತ್ತು ವೈವಾಹಿಕ ಸಂಬಂಧವನ್ನು ಉಂಟು ಮಾಡಿದನು. ನಿನ್ನ ಪ್ರಭು ಸರ್ವ ಸಮರ್ಥನಾಗಿರುವನು. 55. ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಲಾಭವಾಗಲಿ ನಷ್ಟವಾಗಲಿ ಉಂಟು ಮಾಡಲಾರದ ಕೆಲವು ವಸ್ತುಗಳನ್ನು ಆರಾಧಿಸುತ್ತಾರೆ. ಸತ್ಯ ನಿಷೇಧಿಯು ತನ್ನ ಪ್ರಭುವಿನ ವಿರುದ್ಧ (ಪಿಶಾಚಿಯ ಮಾರ್ಗದ) ಸಹಾಯಕನಾಗಿರುವನು. 56. (ಪೈಗಂಬರರೇ,) ನಾವು ನಿಮ್ಮನ್ನು ಓರ್ವ ಶುಭ ವಾರ್ತೆ ಹಾಗೂ ಎಚ್ಚರಿಕೆ ನೀಡುವವರಾಗಿ ಮಾತ್ರ ಕಳುಹಿಸಿರುತ್ತೇವೆ. 57. ಇವರಿಗೆ “ನಾನು ಈ ದೌತ್ಯ ನಿರ್ವಹಣೆಗಾಗಿ ನಿಮ್ಮಿಂದ ಯಾವುದೇ ಪ್ರತಿಫಲ ಕೇಳುವುದಿಲ್ಲ. ಆದರೆ ಯಾರಾದರೂ ತನ್ನ ಪ್ರಭುವಿನೆಡೆಗೆ ಉತ್ತಮ ಮಾರ್ಗವನ್ನು ಸ್ಥಾಪಿಸಲು (ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಲು) ಉದ್ದೇಶಿಸಿದರೆ ಹಾಗೆ ಮಾಡಲಿ” ಎಂದು ಹೇಳಿರಿ. 58. (ಪೈಗಂಬರರೇ,) ಎಂದೂ ಮರಣ ಹೊಂದದ, ಅಮರನಾಗಿರುವ ಅಲ್ಲಾಹನ ಮೇಲೆ ಭರವಸೆ ಯಿಡಿರಿ. ಅವನ ಸ್ತುತಿಯೊಂದಿಗೆ ಅವನ ಪರಿಶುದ್ಧ ತೆಯನ್ನು ಕೊಂಡಾಡಿರಿ. ತನ್ನ ದಾಸರ ಪಾಪಗಳ ಬಗ್ಗೆ ಸೂಕ್ಷ್ಮಜ್ಞಾನಿಯಾಗಿ ಅವನು ಮಾತ್ರ ಸಾಕು. 59. ಅವನು ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ ಸೃಷ್ಟಿಸಿ ದನು. ತರುವಾಯ ಅವುಗಳ ತರುವಾಯ ಅವನಿ ಗೆ ಸಂಗತವಾದ ರೀತಿಯಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನುಂ. ಪರಮ ದಯಾಮಯ, ಅವನ ಘನತೆಯನ್ನು ಸೂಕ್ಷ್ಮವಾಗಿ ಬಲ್ಲವರೊಡನೆ ಕೇಳಿರಿ. 60. ‘ರಹ್ಮಾನನಿಗೆ ಸಾಷ್ಟಾಂಗವೆರಗಿರಿ’ ಎಂದು ಅವರಿಗೆ ಹೇಳಿದರೆ, “ರಹ್ಮಾನ್ ಎಂದರೇನು? ನೀನು ಆಜ್ಞಾಪಿಸುವ ವಸ್ತುವಿಗೆ ನಾವು ಸಾಷ್ಟಾಂ ಗವೆರಗಬೇಕೆ?” ಎಂದು ಕೇಳುತ್ತಾರೆ. ಈ ಉಪದೇಶವು ಅವರ ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸುತ್ತದೆ.

- Kannada Translation

Заметки и размышления

У вас нет никаких заметок или размышлений по этому стиху.

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать