Al-Baqarah 2:87 ولقد اتينا موسى الكتاب وقفينا من بعده بالرسل واتينا عيسى ابن مريم البينات وايدناه بروح القدس افكلما جاءكم رسول بما لا تهوى انفسكم استكبرتم ففريقا كذبتم وفريقا تقتلون ٨٧
وَلَقَدۡ
ءَاتَيۡنَا
مُوسَى
ٱلۡكِتَٰبَ
وَقَفَّيۡنَا
مِنۢ
بَعۡدِهِۦ
بِٱلرُّسُلِۖ
وَءَاتَيۡنَا
عِيسَى
ٱبۡنَ
مَرۡيَمَ
ٱلۡبَيِّنَٰتِ
وَأَيَّدۡنَٰهُ
بِرُوحِ
ٱلۡقُدُسِۗ
أَفَكُلَّمَا
جَآءَكُمۡ
رَسُولُۢ
بِمَا
لَا
تَهۡوَىٰٓ
أَنفُسُكُمُ
ٱسۡتَكۡبَرۡتُمۡ
فَفَرِيقٗا
كَذَّبۡتُمۡ
وَفَرِيقٗا
تَقۡتُلُونَ
٨٧
ಮೂಸಾರವರಿಗೆ ನಾವು ವೇದಗ್ರಂಥವನ್ನು ನೀಡಿದೆವು. ಅವರ ಅನಂತರ ನಿರಂತರವಾಗಿ ಪ್ರವಾದಿಗಳನ್ನು ಕಳುಹಿಸಿದೆವು. ಮರ್ಯಮಳ ಪುತ್ರ ಈಸಾರವರಿಗೆ ಸುವ್ಯಕ್ತ ಪ್ರಮಾಣಗಳನ್ನು ನೀಡಿದೆವು. ಪರಿಶುದ್ಧಾತ್ಮರ1 ಮೂಲಕ ಅವರಿಗೆ ಬಲವೃದ್ಧಿ ನೀಡಿದೆವು. ನೀವಾದರೋ ನಿಮ್ಮ ತನ್ನಿಚ್ಛೆಗೆ ವಿರೋಧ ವಾದ ಆದರ್ಶಗಳೊಂದಿಗೆ ಪ್ರವಾದಿಗಳು ಬಂದಾಗ ಲೆಲ್ಲಾ ಅಹಂಭಾವ ತೋರಿದಿರಿ. ಕೆಲವರನ್ನು ಸುಳ್ಳು ಮಾಡಿದಿರಿ. ಇನ್ನು ಕೆಲವರನ್ನು ನೀವು ಹತ್ಯೆಗೈದಿರಿ.
Read Tafsir
Ibn Kathir (Abridged)
The Arrogance of the Jews who denied and killed Their Prophets
Allah described the insolence of Children of Israel, their rebelliousness, defiance and arrogance towards the Prophets, following their lusts and desires. Allah mentioned that He gave Musa the Book, the Tawrah, and that the Jews changed,
…The Arrogance of the Jews who denied and killed Their Prophets
Allah described the insolence of Children of Israel, their rebelliousness, defiance and
…