Sign in
Sign in
Sign in
Select Language
002

Al-Baqarah 2:75 ۞ افتطمعون ان يومنوا لكم وقد كان فريق منهم يسمعون كلام الله ثم يحرفونه من بعد ما عقلوه وهم يعلمون ٧٥

2:75
۞ أَفَتَطۡمَعُونَ
أَن
يُؤۡمِنُواْ
لَكُمۡ
وَقَدۡ
كَانَ
فَرِيقٞ
مِّنۡهُمۡ
يَسۡمَعُونَ
كَلَٰمَ
ٱللَّهِ
ثُمَّ
يُحَرِّفُونَهُۥ
مِنۢ
بَعۡدِ
مَا
عَقَلُوهُ
وَهُمۡ
يَعۡلَمُونَ
٧٥
ಇಂತಹ ಜನರು ನಿಮ್ಮ ಕರೆಗೆ ಸ್ಪಂದಿಸಿ ಸತ್ಯವಿಶ್ವಾಸ ತಾಳುವರೆಂದು ನೀವು ಆಶಿಸುತ್ತೀರಾ? ಅವರ ಪೈಕಿ ಒಂದು ವಿಭಾಗದವರು ಅಲ್ಲಾಹನ ವಚನವನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕ ಕೂಡಾ ತಿಳಿದುಕೊಂಡೇ ತಿದ್ದುಪಡಿ ಮಾಡಿದರು 1.
Continue Reading

Read Tafsir

Ibn Kathir (Abridged)

There was little Hope that the Jews Who lived during the Time of the Prophet could have believed

Allah said,

أَفَتَطْمَعُونَ

(Do you covet) O believers,

أَن يُؤْمِنُواْ لَكُمْ

(That they will believe in your religion) meaning, that these people would obey you They are the deviant sect of Jews whose fathe

…

There was little Hope that the Jews Who lived during the Time of the Prophet could have believed

Allah said,

أَفَتَطْمَعُونَ

(Do you covet) O believers,

أ

…
More Tafsirs

Read in Context

Chapter 2, Page 11, Juz 1

75. ಇಂತಹ ಜನರು ನಿಮ್ಮ ಕರೆಗೆ ಸ್ಪಂದಿಸಿ ಸತ್ಯವಿಶ್ವಾಸ ತಾಳುವರೆಂದು ನೀವು ಆಶಿಸುತ್ತೀರಾ? ಅವರ ಪೈಕಿ ಒಂದು ವಿಭಾಗದವರು ಅಲ್ಲಾಹನ ವಚನವನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕ ಕೂಡಾ ತಿಳಿದುಕೊಂಡೇ ತಿದ್ದುಪಡಿ ಮಾಡಿದರು . 76. ಅವರು ವಿಶ್ವಾಸಿಗಳನ್ನು ಭೇಟಿಯಾದರೆ ‘ನಾವೂ ವಿಶ್ವಾಸಿಗಳು’ ಎನ್ನುತ್ತಾರೆ. ಆದರೆ ಅವರು ಪರಸ್ಪರ ಏಕಾಂತದಲ್ಲಿ ಕೂತಾಗ, “ಅಲ್ಲಾಹು ನಿಮಗೆ ವ್ಯಕ್ತಗೊಳಿಸಿದ ವಿಚಾರಗಳನ್ನು ಮುಸ್ಲಿಮರಿಗೆ ಹೇಳುತ್ತಿದ್ದೀರಾ? ಅವರದನ್ನು ಪ್ರಭುವಿನ ಬಳಿ ನಮಗೆ ಪ್ರತಿಕೂಲ ಸಾಕ್ಷಿ ಮಾಡಿಯಾರು, ನೀವು ಯೋಚಿಸುತ್ತಿಲ್ಲವೇ? ಎಂದು ಎಚ್ಚರಿಸುತ್ತಾರೆ. 77. ಅವರು ಹೊರಗಡೆ ಹೇಳುತ್ತಿರುವುದನ್ನೂ ಒಳಗಡೆ ಮುಚ್ಚಿಡುವುದನ್ನೂ ಅಲ್ಲಾಹನು ತಿಳಿಯುತ್ತಾನೆ ಎಂಬುದು ಅವರಿಗೆ ಗೊತ್ತಿಲ್ಲವೇ? 78. ಅವರಲ್ಲಿ ನಿರಕ್ಷರಿಗಳಿದ್ದಾರೆ. ಅವರಿಗೆ ವೇದಗ್ರಂಥ ತಿಳಿಯದು. ಅವರು ಕೇವಲ ಊಹೆಯನ್ನಷ್ಟೇ ಅವಲಂಬಿಸಿದ್ದಾರೆ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute