ٱلَّذِينَ
يَأۡكُلُونَ
ٱلرِّبَوٰاْ
لَا
يَقُومُونَ
إِلَّا
كَمَا
يَقُومُ
ٱلَّذِي
يَتَخَبَّطُهُ
ٱلشَّيۡطَٰنُ
مِنَ
ٱلۡمَسِّۚ
ذَٰلِكَ
بِأَنَّهُمۡ
قَالُوٓاْ
إِنَّمَا
ٱلۡبَيۡعُ
مِثۡلُ
ٱلرِّبَوٰاْۗ
وَأَحَلَّ
ٱللَّهُ
ٱلۡبَيۡعَ
وَحَرَّمَ
ٱلرِّبَوٰاْۚ
فَمَن
جَآءَهُۥ
مَوۡعِظَةٞ
مِّن
رَّبِّهِۦ
فَٱنتَهَىٰ
فَلَهُۥ
مَا
سَلَفَ
وَأَمۡرُهُۥٓ
إِلَى
ٱللَّهِۖ
وَمَنۡ
عَادَ
فَأُوْلَٰٓئِكَ
أَصۡحَٰبُ
ٱلنَّارِۖ
هُمۡ
فِيهَا
خَٰلِدُونَ
٢٧٥
ಬಡ್ಡಿ ಭಕ್ಷಕರು (ತಮ್ಮ ಸಮಾಧಿಗಳಿಂದ) ಶೈತಾನನ ಸೋಂಕಿನಿಂದ ಮತಿಹೀನರಾದವರಂತಲ್ಲದೆ ಎದ್ದೇಳಲಾರರು. ಇದು ಯಾಕೆಂದರೆ ಅವರು `ವ್ಯಾಪಾರವು ಬಡ್ಡಿಯಂತೆ’ ಎಂದಿದ್ದಾರೆ. ನಿಜದಲ್ಲಿ ಅಲ್ಲಾಹನು ವ್ಯಾಪಾರವನ್ನು ಧರ್ಮಬದ್ಧ ಗೊಳಿಸಿರುತ್ತಾನೆ. ಬಡ್ಡಿಯನ್ನು ನಿಷಿದ್ಧ ಗೊಳಿಸಿರುತ್ತಾನೆ. ತನ್ನ ಪ್ರಭುವಿನಿಂದ ಉಪದೇಶ ತಲುಪಿ ಬಡ್ಡಿ ಭಕ್ಷಣೆಯಿಂದ ದೂರ ಸರಿದವರಿಗೆ ಹಿಂದಿನ ಭಕ್ಷಣೆಯನ್ನು ಮನ್ನಾ ಮಾಡಲಾಗುವುದು. ಅವನ ವಿಚಾರವು ಅಲ್ಲಾಹನಿಗೆ ಸೇರಿದ್ದು. ಯಾವನಾದರೂ ಇನ್ನೂ ಆವರ್ತಿಸಿದರೆ ಅಂಥವರು ನರಕ ನಿವಾಸಿಗಳು. ಅದರಲ್ಲವರು ಶಾಶ್ವತರು 1.
Leer q-and-a.tafsir
Ibn Kathir (Abridged)
The Punishment for Dealing with Riba (Interest and Usury)
After Allah mentioned the righteous believers who give charity, pay Zakah and spend on their relatives and families at various times and conditions, He then mentioned those who deal in usury and illegally acquire people's money, using various
…The Punishment for Dealing with Riba (Interest and Usury)
After Allah mentioned the righteous believers who give charity, pay Zakah and spend on their
…