登入
登入
登入
选择语言
002

Al-Baqarah 2:220 في الدنيا والاخرة ويسالونك عن اليتامى قل اصلاح لهم خير وان تخالطوهم فاخوانكم والله يعلم المفسد من المصلح ولو شاء الله لاعنتكم ان الله عزيز حكيم ٢٢٠

2:220
فِي
ٱلدُّنۡيَا
وَٱلۡأٓخِرَةِۗ
وَيَسۡـَٔلُونَكَ
عَنِ
ٱلۡيَتَٰمَىٰۖ
قُلۡ
إِصۡلَاحٞ
لَّهُمۡ
خَيۡرٞۖ
وَإِن
تُخَالِطُوهُمۡ
فَإِخۡوَٰنُكُمۡۚ
وَٱللَّهُ
يَعۡلَمُ
ٱلۡمُفۡسِدَ
مِنَ
ٱلۡمُصۡلِحِۚ
وَلَوۡ
شَآءَ
ٱللَّهُ
لَأَعۡنَتَكُمۡۚ
إِنَّ
ٱللَّهَ
عَزِيزٌ
حَكِيمٞ
٢٢٠
ತಬ್ಬಲಿಗಳ ಬಗ್ಗೆ ಅವರು ನಿಮ್ಮಲ್ಲಿ ಕೇಳುತ್ತಿದ್ದಾರೆ. ಹೇಳಿರಿ; ಅವರ ಸೊತ್ತುಗಳ ಅಭಿವೃದ್ಧಿ ಮಾಡುವುದು ಶ್ರೇಯಸ್ಕರ. ಅವರ ವೆಚ್ಚವನ್ನು ನಿಮ್ಮ ವೆಚ್ಚದೊಂದಿಗೆ ಬೆರೆಸಿ ಸಹಬಾಳ್ವೆ ನಡೆಸುವುದಾದರೆ ಅವರು ನಿಮ್ಮ ಸೋದರರೇ ತಾನೆ? ದುರುದ್ದೇಶದವನನ್ನು ಸದುದ್ದೇಶದವನಿಂದ ಬೇರ್ಪಡಿಸಿ ತಿಳಿಯ ಬಲ್ಲವನಾಗಿದ್ದಾನೆ ಅಲ್ಲಾಹು. ಅಲ್ಲಾಹನು ಇಚ್ಛಿಸಿದ್ದರೆ ನಿಮಗೆ ಪ್ರಯಾಸ ಕೊಡುತ್ತಿದ್ದನು. ಅಲ್ಲಾಹನು ಪ್ರತಾಪಿಯು, ಯುಕ್ತಿಪೂರ್ಣನು.
继续阅读

阅读《古兰经注》

Ibn Kathir (Abridged)

The Gradual Prohibition of Khamr (Alchoholic Drink)

Imam Ahmad recorded that Abu Maysarah said that `Umar once said, "O Allah! Give us a clear ruling regarding Al-Khamr!" Allah sent down the Ayah of Surat Al-Baqarah:

يَسْـَلُونَكَ عَنِ الْخَمْرِ وَالْمَيْسِرِ قُلْ فِيهِمَآ إِثْمٌ كَبِيرٌ

(They ask you

…

The Gradual Prohibition of Khamr (Alchoholic Drink)

Imam Ahmad recorded that Abu Maysarah said that `Umar once said, "O Allah! Give us a clear ruling r

…
更多经注

结合上下文阅读

章 2, 页 35, Juz 2

219. (ನಬಿಯೇ) ಮದ್ಯಪಾನ ಮತ್ತು ಜೂಜಾಟದ ಕುರಿತು ಅವರು ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹೇಳಿರಿ; ಅವೆರಡರಲ್ಲೂ ಗಂಭೀರ ದೋಷವಿದೆ. ಅವೆರಡರಲ್ಲಿ ಜನರಿಗೆ ಕೆಲವು ಪ್ರಯೋಜನ ಗಳಿದ್ದರೂ ಅವುಗಳ ದೋಷವು ಪ್ರಯೋಜನಕ್ಕಿಂತ ಆಪತ್ಕಾರಿ. ದಾನ ಎಷ್ಟು ಮಾಡ ಬೇಕೆಂದು ಅವರು ನಿಮ್ಮಲ್ಲಿ ಕೇಳುತ್ತಿದ್ದಾರೆ. ‘ಅವಶ್ಯಕ್ಕೆ ಮೀರಿದ್ದನ್ನು’ ಅಂತ ಹೇಳಿರಿ ಂ. ಈ ರೀತಿ ಅಲ್ಲಾಹನು ಸ್ಪಷ್ಟ ಮಾತುಗಳನ್ನು ವಿವರಿಸುತ್ತಾನೆ. ನೀವು ಇಹ-ಪರ ವಿಚಾರಗಳಲ್ಲಿ ಚಿಂತನಾಶೀಲರಾಗಿರಬೇಕೆಂದು. 220. ತಬ್ಬಲಿಗಳ ಬಗ್ಗೆ ಅವರು ನಿಮ್ಮಲ್ಲಿ ಕೇಳುತ್ತಿದ್ದಾರೆ. ಹೇಳಿರಿ; ಅವರ ಸೊತ್ತುಗಳ ಅಭಿವೃದ್ಧಿ ಮಾಡುವುದು ಶ್ರೇಯಸ್ಕರ. ಅವರ ವೆಚ್ಚವನ್ನು ನಿಮ್ಮ ವೆಚ್ಚದೊಂದಿಗೆ ಬೆರೆಸಿ ಸಹಬಾಳ್ವೆ ನಡೆಸುವುದಾದರೆ ಅವರು ನಿಮ್ಮ ಸೋದರರೇ ತಾನೆ? ದುರುದ್ದೇಶದವನನ್ನು ಸದುದ್ದೇಶದವನಿಂದ ಬೇರ್ಪಡಿಸಿ ತಿಳಿಯ ಬಲ್ಲವನಾಗಿದ್ದಾನೆ ಅಲ್ಲಾಹು. ಅಲ್ಲಾಹನು ಇಚ್ಛಿಸಿದ್ದರೆ ನಿಮಗೆ ಪ್ರಯಾಸ ಕೊಡುತ್ತಿದ್ದನು. ಅಲ್ಲಾಹನು ಪ್ರತಾಪಿಯು, ಯುಕ್ತಿಪೂರ್ಣನು.

- Kannada Translation

笔记与反思

你对这节经文没有任何笔记或感想。

Notes placeholders

与《古兰经》保持联系❤️

简短而有意义的提醒,帮助你重新调整、反思并与《古兰经》保持联系。

阅读、聆听、探索并思考《古兰经》

Quran.com 是一个值得信赖的平台,全球数百万人使用它来阅读、搜索、聆听和思考多种语言的《古兰经》。它提供翻译、注释、诵读、逐字翻译以及深入研究的工具,让每个人都能接触到《古兰经》。

作为一家名为“施舍之家”(Sadaqah Jariyah)的机构,Quran.com 致力于帮助人们与《古兰经》建立更深层次的联系。在 501(c)(3) 非营利组织 Quran.Foundation 的支持下,Quran.com 不断发展壮大,成为所有人的免费宝贵资源。Alhamdulillah(真主安拉)

导航
首页
在线听古兰经
朗诵者
关于我们
开发者
产品更新
反馈问题
帮助
捐
我们的项目
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation 拥有、管理或赞助的非营利项目
热门链接
古兰经中的祈祷词
每日古兰经经文
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
网站地图隐私条款和条件
© 2026年 Quran.com. 版权所有
贡献