Sign in
Sign in
Sign in
Select Language
002

Al-Baqarah 2:196 واتموا الحج والعمرة لله فان احصرتم فما استيسر من الهدي ولا تحلقوا رءوسكم حتى يبلغ الهدي محله فمن كان منكم مريضا او به اذى من راسه ففدية من صيام او صدقة او نسك فاذا امنتم فمن تمتع بالعمرة الى الحج فما استيسر من الهدي فمن لم يجد فصيام ثلاثة ايام في الحج وسبعة اذا رجعتم تلك عشرة كاملة ذالك لمن لم يكن اهله حاضري المسجد الحرام واتقوا الله واعلموا ان الله شديد العقاب ١٩٦

2:196
وَأَتِمُّواْ
ٱلۡحَجَّ
وَٱلۡعُمۡرَةَ
لِلَّهِۚ
فَإِنۡ
أُحۡصِرۡتُمۡ
فَمَا
ٱسۡتَيۡسَرَ
مِنَ
ٱلۡهَدۡيِۖ
وَلَا
تَحۡلِقُواْ
رُءُوسَكُمۡ
حَتَّىٰ
يَبۡلُغَ
ٱلۡهَدۡيُ
مَحِلَّهُۥۚ
فَمَن
كَانَ
مِنكُم
مَّرِيضًا
أَوۡ
بِهِۦٓ
أَذٗى
مِّن
رَّأۡسِهِۦ
فَفِدۡيَةٞ
مِّن
صِيَامٍ
أَوۡ
صَدَقَةٍ
أَوۡ
نُسُكٖۚ
فَإِذَآ
أَمِنتُمۡ
فَمَن
تَمَتَّعَ
بِٱلۡعُمۡرَةِ
إِلَى
ٱلۡحَجِّ
فَمَا
ٱسۡتَيۡسَرَ
مِنَ
ٱلۡهَدۡيِۚ
فَمَن
لَّمۡ
يَجِدۡ
فَصِيَامُ
ثَلَٰثَةِ
أَيَّامٖ
فِي
ٱلۡحَجِّ
وَسَبۡعَةٍ
إِذَا
رَجَعۡتُمۡۗ
تِلۡكَ
عَشَرَةٞ
كَامِلَةٞۗ
ذَٰلِكَ
لِمَن
لَّمۡ
يَكُنۡ
أَهۡلُهُۥ
حَاضِرِي
ٱلۡمَسۡجِدِ
ٱلۡحَرَامِۚ
وَٱتَّقُواْ
ٱللَّهَ
وَٱعۡلَمُوٓاْ
أَنَّ
ٱللَّهَ
شَدِيدُ
ٱلۡعِقَابِ
١٩٦
ಅಲ್ಲಾಹನಿಗಾಗಿ ಹಜ್-ಉಮ್ರಃ ಪೂರ್ತಿಗೊಳಿಸಿರಿ. ನೀವು ತಡೆಯಲ್ಪಟ್ಟರೆ ಸಾಧ್ಯವಿರುವ ಬಲಿದಾನದಿಂದ ಪರಿಹಾರ ಮಾಡಿರಿ1. ಬಲಿಮೃಗ ಗಮ್ಯ ಸೇರುವವರೆಗೂ ಕೇಶಮುಂಡನ ಮಾಡದಿರಿ. ಆದರೆ ರೋಗ ಅಥವಾ ಶಿರ ಬಾಧೆಯಿಂದ ಅನಿವಾರ್ಯ ಮುಂಡನ ನಡೆಸಿದರೆ ವ್ರತ ಅಥವಾ ಬಲಿದಾನದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಿರಿ2. ನೀವು ಶತ್ರು ಭಯದಿಂದ ಮುಕ್ತರಾಗಿರುವ ಸ್ಥಿತಿಯಲ್ಲಿ ಉಮ್ರಾ ಮಾಡಿ ಹಜ್ಜ್‍ವರೆಗೆ ಇಹ್ರಾಮ್ ಮುಕ್ತತೆಯ ಅನುಕೂಲವನ್ನು ಬಳಸಿಕೊಂಡಲ್ಲಿ ಸಾಧ್ಯವಿರುವ ಬಲಿದಾನ ಕಡ್ಡಾಯ. ಬಲಿದಾನಕ್ಕೆ ಅನನುಕೂಲ ವಾದಲ್ಲಿ ಹಜ್ಜ್‍ನಲ್ಲಿರುವಾಗ ಮೂರು ವ್ರತ, ಸ್ವನಿವಾಸಕ್ಕೆ ಮರಳಿದ ಬಳಿಕ ಏಳು ವ್ರತದಂತೆ ಒಟ್ಟು ಪೂರ್ಣ ಹತ್ತು ದಿವಸಗಳ ವ್ರತಾಚರಣೆ ಕಡ್ಡಾಯ. ಮಸ್ಜಿದುಲ್ ಹರಾಮಿನ ಪ್ರಜೆಗಳಿಗೆ ಈ ನಿಯಮ ಭಾಧಕವಲ್ಲ. ಅಲ್ಲಾಹನಲ್ಲಿ ಶ್ರದ್ಧೆಯಿರಲಿ. ಅಲ್ಲಾಹನು ಶಿಕ್ಷೆಯಲ್ಲಿ ಉಗ್ರನೆಂಬುದು ತಿಳಿದಿರಲಿ.
Continue Reading

Read Tafsir

Ibn Kathir (Abridged)

The Command to complete Hajj and `Umrah

After Allah mentioned the rulings for fasting and Jihad, he explained the rituals by commanding the Muslims to complete Hajj and `Umrah, meaning, to finish the rituals of Hajj and `Umrah after one starts them. This is why Allah said afterwards:

فَإِنْ أُحْصِرْتُ

…

The Command to complete Hajj and `Umrah

After Allah mentioned the rulings for fasting and Jihad, he explained the rituals by commanding the Muslims to

…
More Tafsirs

Read in Context

Chapter 2, Page 30, Juz 2

196. ಅಲ್ಲಾಹನಿಗಾಗಿ ಹಜ್-ಉಮ್ರಃ ಪೂರ್ತಿಗೊಳಿಸಿರಿ. ನೀವು ತಡೆಯಲ್ಪಟ್ಟರೆ ಸಾಧ್ಯವಿರುವ ಬಲಿದಾನದಿಂದ ಪರಿಹಾರ ಮಾಡಿರಿ. ಬಲಿಮೃಗ ಗಮ್ಯ ಸೇರುವವರೆಗೂ ಕೇಶಮುಂಡನ ಮಾಡದಿರಿ. ಆದರೆ ರೋಗ ಅಥವಾ ಶಿರ ಬಾಧೆಯಿಂದ ಅನಿವಾರ್ಯ ಮುಂಡನ ನಡೆಸಿದರೆ ವ್ರತ ಅಥವಾ ಬಲಿದಾನದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಿರಿ. ನೀವು ಶತ್ರು ಭಯದಿಂದ ಮುಕ್ತರಾಗಿರುವ ಸ್ಥಿತಿಯಲ್ಲಿ ಉಮ್ರಾ ಮಾಡಿ ಹಜ್ಜ್‍ವರೆಗೆ ಇಹ್ರಾಮ್ ಮುಕ್ತತೆಯ ಅನುಕೂಲವನ್ನು ಬಳಸಿಕೊಂಡಲ್ಲಿ ಸಾಧ್ಯವಿರುವ ಬಲಿದಾನ ಕಡ್ಡಾಯ. ಬಲಿದಾನಕ್ಕೆ ಅನನುಕೂಲ ವಾದಲ್ಲಿ ಹಜ್ಜ್‍ನಲ್ಲಿರುವಾಗ ಮೂರು ವ್ರತ, ಸ್ವನಿವಾಸಕ್ಕೆ ಮರಳಿದ ಬಳಿಕ ಏಳು ವ್ರತದಂತೆ ಒಟ್ಟು ಪೂರ್ಣ ಹತ್ತು ದಿವಸಗಳ ವ್ರತಾಚರಣೆ ಕಡ್ಡಾಯ. ಮಸ್ಜಿದುಲ್ ಹರಾಮಿನ ಪ್ರಜೆಗಳಿಗೆ ಈ ನಿಯಮ ಭಾಧಕವಲ್ಲ. ಅಲ್ಲಾಹನಲ್ಲಿ ಶ್ರದ್ಧೆಯಿರಲಿ. ಅಲ್ಲಾಹನು ಶಿಕ್ಷೆಯಲ್ಲಿ ಉಗ್ರನೆಂಬುದು ತಿಳಿದಿರಲಿ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute