Ingia
Ingia
Ingia
Chagua Lugha

Al-Aaraf 7:89 قد افترينا على الله كذبا ان عدنا في ملتكم بعد اذ نجانا الله منها وما يكون لنا ان نعود فيها الا ان يشاء الله ربنا وسع ربنا كل شيء علما على الله توكلنا ربنا افتح بيننا وبين قومنا بالحق وانت خير الفاتحين ٨٩

Ukurasa 162 · Juzuu 9

قَدِ
ٱفۡتَرَيۡنَا
عَلَى
ٱللَّهِ
كَذِبًا
إِنۡ
عُدۡنَا
فِي
مِلَّتِكُم
بَعۡدَ
إِذۡ
نَجَّىٰنَا
ٱللَّهُ
مِنۡهَاۚ
وَمَا
يَكُونُ
لَنَآ
أَن
نَّعُودَ
فِيهَآ
إِلَّآ
أَن
يَشَآءَ
ٱللَّهُ
رَبُّنَاۚ
وَسِعَ
رَبُّنَا
كُلَّ
شَيۡءٍ
عِلۡمًاۚ
عَلَى
ٱللَّهِ
تَوَكَّلۡنَاۚ
رَبَّنَا
ٱفۡتَحۡ
بَيۡنَنَا
وَبَيۡنَ
قَوۡمِنَا
بِٱلۡحَقِّ
وَأَنتَ
خَيۡرُ
ٱلۡفَٰتِحِينَ
٨٩
ನಿಮ್ಮ ಧರ್ಮದಿಂದ ಅಲ್ಲಾಹನು ನಮ್ಮನ್ನು ಮುಕ್ತ ಗೊಳಿಸಿರುವಾಗ ನಾವು ಅದಕ್ಕೆ ಮರಳಿ ಬಂದರೆ ನಾವು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿ ಸುವವರಾಗುವೆವು. ನಮ್ಮ ರಕ್ಷಕನಾದ ಅಲ್ಲಾ ಹನು ಇಚ್ಛಿಸುವ ಹೊರತಾಗಿ ನಮಗಂತೂ ಅದರ ಕಡೆಗೆ ಮರಳಲು ಎಂದಿಗೂ ಸಾಧ್ಯವಾಗದು1. ನಮ್ಮ ಪ್ರಭುವಿನ ಜ್ಞಾನವು ಸಕಲ ವಸ್ತುಗಳನ್ನಾವರಿಸಿ ಕೊಂಡಿದೆ. ನಾವು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ನೀನು ಸತ್ಯ ಪ್ರಕಾರ ತೀರ್ಮಾನ ಮಾಡಿಬಿಡು. ನೀನು ತೀರ್ಪುಗಾರರಲ್ಲಿ ಅತ್ಯುತ್ತಮನಾಗಿರುವಿ’.
reading-goal:continue-reading

Soma q-and-a.tafsir

Ibn Kathir (Abridged)

Allah describes the way the disbelievers answered His ProphetShu` ayb and those who believed in him, by threatening them withexpulsion from their village, or with forceful reversion to thedisbeliever's religion.

The chiefs spoke the words mentioned here to the Messenger Shu`ayb, but intended it for t

…

Allah describes the way the disbelievers answered His ProphetShu` ayb and those who believed in him, by threatening them withexpulsion from their vill

…
Tazama tafsirs

Soma related-content

88. ಅವರ ಜನಾಂಗದ ಅಹಂಭಾವಿಗಳಾದ ನೇತಾರರು ಅವರೊಡನೆ ಹೇಳಿದರು. `ಓ ಶುಐಬ್, ನಾವು ನಿನ್ನನ್ನೂ ನಿನ್ನೊಂದಿಗೆ ವಿಶ್ವಾಸ ವಿಟ್ಟವ ರನ್ನೂ ನಮ್ಮ ನಾಡಿನಿಂದ ಖಂಡಿತ ಹೊರಹಾ ಕುವೆವು. ಅದಲ್ಲದಿದ್ದರೆ ನೀವು ನಮ್ಮ ಧರ್ಮಕ್ಕೆ ಮರಳಿ ಬರಲೇ ಬೇಕು’. ಶುಐಬರು ಕೇಳಿದರು; ನಾವು ನಿಮ್ಮ ಧರ್ಮವನ್ನು ಅನಿಷ್ಟಪಡುತ್ತಿರುವಾಗ ಅದಕ್ಕೆ ಮರಳುವುದೇ? 89. ನಿಮ್ಮ ಧರ್ಮದಿಂದ ಅಲ್ಲಾಹನು ನಮ್ಮನ್ನು ಮುಕ್ತ ಗೊಳಿಸಿರುವಾಗ ನಾವು ಅದಕ್ಕೆ ಮರಳಿ ಬಂದರೆ ನಾವು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿ ಸುವವರಾಗುವೆವು. ನಮ್ಮ ರಕ್ಷಕನಾದ ಅಲ್ಲಾ ಹನು ಇಚ್ಛಿಸುವ ಹೊರತಾಗಿ ನಮಗಂತೂ ಅದರ ಕಡೆಗೆ ಮರಳಲು ಎಂದಿಗೂ ಸಾಧ್ಯವಾಗದು. ನಮ್ಮ ಪ್ರಭುವಿನ ಜ್ಞಾನವು ಸಕಲ ವಸ್ತುಗಳನ್ನಾವರಿಸಿ ಕೊಂಡಿದೆ. ನಾವು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ನೀನು ಸತ್ಯ ಪ್ರಕಾರ ತೀರ್ಮಾನ ಮಾಡಿಬಿಡು. ನೀನು ತೀರ್ಪುಗಾರರಲ್ಲಿ ಅತ್ಯುತ್ತಮನಾಗಿರುವಿ’. 90. ಅವರ ಜನಾಂಗದ ಸತ್ಯನಿಷೇಧಿಗಳಾದ ಮುಂದಾಳುಗಳು ತಮ್ಮೊಳಗೆ ಹೀಗೆ ಹೇಳಿದರು. `ನೀವು ಶುಐಬರ ಅನುಸರಣೆ ಮಾಡಿದರೆ ನಿಸ್ಸಂದೇಹವಾಗಿ ನಷ್ಟವಂತರಾಗುವಿರಿ’. 91. ಆಗ ಒಂದು ಭೀಕರ ವಿಪತ್ತು ಬಂದು ಅವರನ್ನು ಆಕ್ರಮಿಸಿತು. ಅದರ ಫಲವಾಗಿ ಅವರೆಲ್ಲರೂ ತಮ್ಮ ಮನೆಗಳಲ್ಲಿ ಮಂಡಿಯೂರಿ ಮೃತ್ಯು ವಶವಾದರು. 92. ಶುಐಬರನ್ನು ನಿಷೇಧಿಸಿದವರು ತಮ್ಮ ಮನೆ ಗಳಲ್ಲಿ ವಾಸಿಸಲೇ ಇಲ್ಲವೋ ಎಂಬಂತೆ ಅಳಿದು ಹೋದರು. ಅಂತೂ ಶುಐಬರನ್ನು ನಿಷೇಧಿಸಿದವರೇ ನಷ್ಟವಂತರಾದರು. 93. ಶುಐಬರು, ಅವರಿಂದ ದೂರ ಸರಿದರು. `ಓ ನನ್ನ ಜನಾಂಗ ಬಾಂಧವರೇ, ನಾನು ನನ್ನ ಪ್ರಭುವಿನ ಸಂದೇಶಗಳನ್ನು ನಿಮಗೆ ತಲಪಿಸಿದೆ. ನಿಮಗೆ ಹಿತವನ್ನೇ ಬಯಸಿದೆ. ಇದೀಗ ನಾನು ಸತ್ಯವನ್ನು ನಿರಾಕರಿಸಿದ ಜನಾಂಗಕ್ಕಾಗಿ ಖೇದ ಪಡುವುದೇನಿದೆ?’

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia