প্রবেশ কর
প্রবেশ কর
প্রবেশ কর
ভাষা নির্বাচন কর

Al-A'raf 7:195 الهم ارجل يمشون بها ام لهم ايد يبطشون بها ام لهم اعين يبصرون بها ام لهم اذان يسمعون بها قل ادعوا شركاءكم ثم كيدون فلا تنظرون ١٩٥

পাতা ১৫৮ · জুজ ৯

اَلَهُمْ
اَرْجُلٌ
یَّمْشُوْنَ
بِهَاۤ ؗ
اَمْ
لَهُمْ
اَیْدٍ
یَّبْطِشُوْنَ
بِهَاۤ ؗ
اَمْ
لَهُمْ
اَعْیُنٌ
یُّبْصِرُوْنَ
بِهَاۤ ؗ
اَمْ
لَهُمْ
اٰذَانٌ
یَّسْمَعُوْنَ
بِهَا ؕ
قُلِ
ادْعُوْا
شُرَكَآءَكُمْ
ثُمَّ
كِیْدُوْنِ
فَلَا
تُنْظِرُوْنِ
۟
ಅವರಿಗೆ ನಡೆಯಲು ಕಾಲುಗಳಿವೆಯೇ? ಅವ ರಿಗೆ ಹಿಡಿಯಲು ಕೈಗಳಿವೆಯೇ? ಅವರಿಗೆ ನೋ ಡಲು ಕಣ್ಣುಗಳಿವೆಯೇ? ಅವರಿಗೆ ಕೇಳಲು ಕಿವಿಗಳಿವೆಯೇ?1 (ಓ ಪೈಗಂಬರರೇ ಇವ ರೊಡನೆ) ಹೇಳಿರಿ; ನಿಮ್ಮ ಭಾಗೀದಾರ ರನ್ನು ಕರೆದು ಕೊಳ್ಳಿರಿ. ತರುವಾಯ ನೀವು ನನ್ನ ವಿರುದ್ಧ ಏನೇ ಕುತಂತ್ರ ಪ್ರಯೋಗಿಸಿರಿ ಮತ್ತು ನನಗೆ ಕಿಂಚಿತ್ತೂ ಕಾಲಾವಕಾಶ ಕೊಡಬೇಡಿರಿ.
আরও পড়ুন

তাফসীর পড়ুন

Tafsir Ahsanul Bayaan

তাদের কি চলার পা আছে? তাদের কি ধরার হাত আছে? তাদের কি দেখার চোখ আছে? কিংবা তাদের কি শোনার কান আছে?[১] বল, ‘তোমরা তোমাদের ঐ অংশীদেরকে ডাক, অতঃপর আমার বিরুদ্ধে ষড়যন্ত্র কর এবং আমাকে অবকাশ দিয়ো না। [২]

[১] অর্থাৎ, তাদের নিকট এখন এসবের কিছুই নেই। মুত্যুর সাথে সাথেই দেখা, শোনা, ধরা ও চলার শক্তি শেষ হয়ে গে

…

তাদের কি চলার পা আছে? তাদের কি ধরার হাত আছে? তাদের কি দেখার চোখ আছে? কিংবা তাদের কি শোনার কান আছে?[১] বল, ‘তোমরা তোমাদের ঐ অংশীদেরকে ডাক, অতঃপর আমার ব

…
দেখুন তাফসির

প্রাসঙ্গিকভাবে পড়ুন

১৮৯. ಒಂದೇ ಶರೀರದಿಂದ ನಿಮ್ಮನ್ನು ಸೃಷ್ಟಿಸಿದವನು ಅವನು. ಆ ಶರೀರದಿಂದಲೇ ಅದರ ಜೋಡಿ ಯನ್ನೂ ಅದರೊಂದಿಗೆ ಮಿಲನಗೊಳ್ಳುವುದಕ್ಕಾಗಿ ಅವನು ಸೃಷ್ಟಿಸಿದನು. ಅಂತೆಯೇ ಆ ಜೋಡಿ ಜೊತೆ ಸೇರಿದಾಗ ಆಕೆಗೆ ಲಘು ಗರ್ಭ ಧಾರಣೆಯಾಯಿತು. ಅವಳು ಅದನ್ನು ಹೊತ್ತು ಕೊಂಡೇ ನಡೆದಳು. ಅದು ಭಾರವಾದಾಗ ಅವರಿಬ್ಬರು ತಮ್ಮ ಪ್ರಭುವಾದ ಅಲ್ಲಾಹನೊಡನೆ, ‘ನೀನು ನಮಗೆ ಉತ್ತಮ ಮಗುವನ್ನಿತ್ತರೆ ನಾವು ನಿನಗೆ ಕೃತಜ್ಞರಾಗುವೆವು’ ಎಂದು ಪ್ರಾರ್ಥಿಸಿದರು. ১৯০. ಆದರೆ ಅಲ್ಲಾಹನು ಅವರಿಗೊಂದು ಉತ್ತಮ ಮಗುವನ್ನು ನೀಡಿದಾಗ ಅವರು ಅವನ ಕೊಡುಗೆಯಲ್ಲೇ ಇತರರನ್ನು ಅವನ ಸಹಭಾಗಿಗಳಾಗಿ ಮಾಡಿದರು. ಅಲ್ಲಾಹನು, ಅವರು ಸಹಭಾಗಿಗಳಾಗಿಸುವ ವಿಷಯಗಳಿಂದ ಪರಮ ಮುಕ್ತನಾಗಿರುತ್ತಾನೆ . ১৯১. ಯಾವುದನ್ನೂ ಸೃಷ್ಟಿಸಲಾಗದ ಮತ್ತು ಸ್ವತಃ ಸೃಷ್ಟಿಸಲ್ಪಟ್ಟವುಗಳನ್ನು ಅಲ್ಲಾಹನ ಆರಾಧನೆ ಯಲ್ಲಿ ಸಹಭಾಗಿಗಳಾಗಿ ಮಾಡುತ್ತಿದ್ದಾರೆಯೇ? ১৯২. ಅವು ಇವರಿಗೆ ಸಹಾಯ ಮಾಡಲಾರವು. ಸ್ವತಃ ತಮಗೆ ಸಹಾಯ ಮಾಡಿಕೊಳ್ಳಲೂ ಅವು ಅಶಕ್ತವಾಗಿವೆ. ১৯৩. ನೀವು ಅವರನ್ನು ಸನ್ಮಾರ್ಗದ ಕಡೆಗೆ ಬರಲು ಕರೆಕೊಟ್ಟರೆ ಅವರು ನಿಮ್ಮನ್ನು ಹಿಂಬಾಲಿಸರು. ನೀವು ಅವರನ್ನು ಕರೆದರೂ ಮೌನ ವಹಿಸಿದರೂ ಎರಡೂ ನಿಮ್ಮ ಮಟ್ಟಿಗೆ ಸರಿಸಮಾನವಿರುವುದು. ১৯৪. ಅಲ್ಲಾಹನ ಹೊರತಾಗಿ ನೀವು ಆರಾಧಿಸುವ ಯಾರೇ ಆದರೂ ಅವರು ನಿಮ್ಮಂತಿರುವ ದಾಸ ರೇ ಆಗಿರುತ್ತಾರೆ. (ಅವರು ಆರಾಧ್ಯರುಗಳೆಂಬ ವಾದದಲ್ಲಿ) ನೀವು ಸತ್ಯವಂತರಾಗಿದ್ದರೆ ನೀವು ಅವರನ್ನೊಮ್ಮೆ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡುತ್ತಾರೋ ನೋಡಿರಿ. ১৯৫. ಅವರಿಗೆ ನಡೆಯಲು ಕಾಲುಗಳಿವೆಯೇ? ಅವ ರಿಗೆ ಹಿಡಿಯಲು ಕೈಗಳಿವೆಯೇ? ಅವರಿಗೆ ನೋ ಡಲು ಕಣ್ಣುಗಳಿವೆಯೇ? ಅವರಿಗೆ ಕೇಳಲು ಕಿವಿಗಳಿವೆಯೇ? (ಓ ಪೈಗಂಬರರೇ ಇವ ರೊಡನೆ) ಹೇಳಿರಿ; ನಿಮ್ಮ ಭಾಗೀದಾರ ರನ್ನು ಕರೆದು ಕೊಳ್ಳಿರಿ. ತರುವಾಯ ನೀವು ನನ್ನ ವಿರುದ್ಧ ಏನೇ ಕುತಂತ್ರ ಪ್ರಯೋಗಿಸಿರಿ ಮತ್ತು ನನಗೆ ಕಿಂಚಿತ್ತೂ ಕಾಲಾವಕಾಶ ಕೊಡಬೇಡಿರಿ. ১৯৬. ನಿಸ್ಸಂದೇಹವಾಗಿ ಗ್ರಂಥವನ್ನು ಅವತೀರ್ಣ ಗೊಳಿಸಿದ ಅಲ್ಲಾಹನೇ ನನ್ನ ಉಸ್ತುವಾರಿದಾರನು. ಅವನು ಸಜ್ಜನರನ್ನು ಸಂರಕ್ಷಿಸುತ್ತಾನೆ. ১৯৭. ನೀವು ಅಲ್ಲಾಹನ ಹೊರತಾಗಿ ಯಾರನ್ನು ಆರಾಧಿಸುತ್ತೀರೋ ಅವರು ನಿಮಗೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿಲ್ಲ ಮತ್ತು ತಮಗೆ ಸ್ವಯಂ ಸಹಾಯಕರಾಗಲೂ ಅವರಿಂದಾಗದು. ১৯৮. ನೀವು ಅವರನ್ನು ನೇರ ಮಾರ್ಗಕ್ಕೆ ಕರೆದರೆ ನಿಮ್ಮ ಮಾತನ್ನು ಅವರು ಕೇಳಲಾರರು. ಅವರು ನಿಮ್ಮೆಡೆಗೆ ನೋಡುತ್ತಿರುವಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ ಅವರು ಏನನ್ನೂ ನೋಡು ವುದಿಲ್ಲ .

- Kannada Translation

আরও পড়ুন

নোট এবং প্রতিফলন

এই পদটি সম্পর্কে আপনার কোনো টীকা বা ভাবনা নেই।

Notes placeholders

কুরআনের সাথে সংযুক্ত থাকুন ❤️

নিজেকে নতুন করে শুরু করতে, আত্ম-বিশ্লেষণ করতে এবং কুরআনের সাথে সংযুক্ত থাকতে কিছু সংক্ষিপ্ত ও অর্থপূর্ণ অনুস্মারক।

কুরআন পড়ুন, শুনুন, অনুসন্ধান করুন এবং চিন্তা করুন

Quran.com হল একটি বিশ্বস্ত প্ল্যাটফর্ম যা বিশ্বব্যাপী লক্ষ লক্ষ মানুষ বিভিন্ন ভাষায় কুরআন পড়তে, অনুসন্ধান করতে, শুনতে এবং তার উপর চিন্তাভাবনা করার জন্য ব্যবহার করে। এটি অনুবাদ, তাফসির, তেলাওয়াত, শব্দে শব্দ অনুবাদ এবং গভীর অধ্যয়নের জন্য সরঞ্জাম সরবরাহ করে, যা সকলের কাছে কুরআনকে সহজলভ্য করে তোলে।

সাদাকাহ জারিয়াহ হিসেবে, Quran.com মানুষকে কুরআনের সাথে গভীরভাবে সংযুক্ত হতে সাহায্য করার জন্য নিবেদিতপ্রাণ। Quran.Foundation দ্বারা সমর্থিত, একটি 501(c)(3) অলাভজনক সংস্থা, Quran.com সকলের জন্য একটি বিনামূল্যের এবং মূল্যবান সম্পদ হিসেবে বেড়ে চলেছে, আলহামদুলিল্লাহ.

নেভিগেট করুন
বাড়ি
কোরআন রেডিও
আবৃত্তিকারী
আমাদের সম্পর্কে
বিকাশকারীরা
পণ্য আপডেট
প্রতিক্রিয়া
সাহায্য
দান করুন
আমাদের প্রকল্পগুলি
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation এর মালিকানাধীন, পরিচালিত, অথবা স্পন্সরকৃত অলাভজনক প্রকল্প।
জনপ্রিয় লিঙ্ক
কুরআন থেকে দোয়া
দিনের কুরআনের আয়াত
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
সাইটম্যাপগোপনীয়তাশর্তাবলী
© ২০২৬ Quran.com. সমস্ত অধিকার সংরক্ষিত
অবদান রাখুন