Ingia
Ingia
Ingia
Chagua Lugha

Al-Aaraf 7:185 اولم ينظروا في ملكوت السماوات والارض وما خلق الله من شيء وان عسى ان يكون قد اقترب اجلهم فباي حديث بعده يومنون ١٨٥

Ukurasa 174 · Juzuu 9

أَوَلَمۡ
يَنظُرُواْ
فِي
مَلَكُوتِ
ٱلسَّمَٰوَٰتِ
وَٱلۡأَرۡضِ
وَمَا
خَلَقَ
ٱللَّهُ
مِن
شَيۡءٖ
وَأَنۡ
عَسَىٰٓ
أَن
يَكُونَ
قَدِ
ٱقۡتَرَبَ
أَجَلُهُمۡۖ
فَبِأَيِّ
حَدِيثِۭ
بَعۡدَهُۥ
يُؤۡمِنُونَ
١٨٥
ಭೂಮಿ - ಆಕಾಶಗಳ ಆಧಿಪತ್ಯದಲ್ಲೂ, ಅಲ್ಲಾ ಹನು ಸೃಷ್ಟಿಸಿರುವ ಸರ್ವ ವಸ್ತುವಿನಲ್ಲೂ ಎಂದಾ ದರೂ ಅವರು ವಿವೇಚಿಸಲಿಲ್ಲವೇ? ಅವರ ಅವಧಿ ಹತ್ತಿರವಾಗುತ್ತಿರಬಹುದು ಎಂದೂ! ಈ ಖುರ್ ಆನನ್ನು ಬಿಟ್ಟು ಯಾವ ವರ್ತಮಾನದಲ್ಲಿ ಅವರು ವಿಶ್ವಾಸವಿಡಲಿದ್ದಾರೆ?
reading-goal:continue-reading

Soma q-and-a.tafsir

Ibn Kathir (Abridged)

فَبِأَىِّ حَدِيثٍ بَعْدَهُ يُؤْمِنُونَ

(In what message after this will they then believe) Allah says, what more warnings, and discouragements should compel them to believe, if the warnings and threats that Muhammad ﷺ brought them from Allah in His Book do not compel them to do so Allah said next,

فَبِأَىِّ حَدِيثٍ بَعْدَهُ يُؤْمِنُونَ

(In what message after this will they then believe) Allah says, what more warnings, and discouragements should c

…
Tazama tafsirs

Soma related-content

182. ನಮ್ಮ ಋುಜುವಾತುಗಳನ್ನು ನಿಷೇಧಿಸಿದವರನ್ನು ಅವರಿಗೆ ಅರಿವೇ ಆಗದಂತೆ ನಾವು ಮೆಲ್ಲ ಮೆಲ್ಲನೆ ವಿನಾಶದ ಕಡೆಗೆ ಒಯ್ಯುವೆವು. 183. ನಾನು ಅವರಿಗೆ ಅವಕಾಶ ನೀಡುತ್ತೇನೆ. ನಿಸ್ಸಂದೇಹವಾಗಿಯೂ ನನ್ನ ತಂತ್ರವು ಅತ್ಯಂತ ಅಬೇಧ್ಯವಾದುದು. 184. ಅವರೆಂದೂ ಚಿಂತಿಸಿಲ್ಲವೇ? ಅವರ ಸಂಗಡಿಗನಿಗೆ ಯಾವುದೇ ಮತಿಭ್ರಮಣೆ ಇಲ್ಲವೆಂದೂ, ಇವರು ಪ್ರತ್ಯಕ್ಷ ಮುನ್ನೆಚ್ಚರಿಕೆದಾರ ಮಾತ್ರ ವೆಂದೂ? 185. ಭೂಮಿ - ಆಕಾಶಗಳ ಆಧಿಪತ್ಯದಲ್ಲೂ, ಅಲ್ಲಾ ಹನು ಸೃಷ್ಟಿಸಿರುವ ಸರ್ವ ವಸ್ತುವಿನಲ್ಲೂ ಎಂದಾ ದರೂ ಅವರು ವಿವೇಚಿಸಲಿಲ್ಲವೇ? ಅವರ ಅವಧಿ ಹತ್ತಿರವಾಗುತ್ತಿರಬಹುದು ಎಂದೂ! ಈ ಖುರ್ ಆನನ್ನು ಬಿಟ್ಟು ಯಾವ ವರ್ತಮಾನದಲ್ಲಿ ಅವರು ವಿಶ್ವಾಸವಿಡಲಿದ್ದಾರೆ? 186. ಅಲ್ಲಾಹನು ಯಾರನ್ನಾದರೂ ದಾರಿತಪ್ಪಿಸಿದರೆ ಅವನನ್ನು ಸರಿದಾರಿಗೆ ತರುವವರಿಲ್ಲ ಮತ್ತು ಅಲ್ಲಾಹನು ಅವರನ್ನು ಅವರ ದುರ್ಮಾರ್ಗದಲ್ಲೇ ಅಲೆದಾಡುತ್ತಿರಲು ಬಿಟ್ಟುಬಿಡುತ್ತಾನೆ. 187. ‘ಲೋಕದ ಅವಸಾನ ಘಳಿಗೆ ಯಾವಾಗ?’ ಎಂದು ಇವರು ನಿಮ್ಮೊಡನೆ ಕೇಳುತ್ತಾರೆ. ‘ಅದರ ಜ್ಞಾನವು ನನ್ನ ಪ್ರಭುವಿನ ಬಳಿಯೇ ಇದೆ. ಅದನ್ನು ಅದರ ನಿಶ್ಚಿತ ಸಮಯದಲ್ಲಿ ಅವನಲ್ಲದೆ ಪ್ರಕಟಗೊಳಿಸುವುದಿಲ್ಲ. ಭೂಮಿ - ಆಕಾಶಗಳಲ್ಲಿ ಅದು ಅತ್ಯಂತ ಕಠಿಣ ಕಾಲವಾಗಿರುವುದು. ಅದು ನಿಮ್ಮ ಮೇಲೆ ಹಠಾತ್ತನೆ ಬರುವುದು’ ಎಂದು ಹೇಳಿರಿ. ನೀವು ಅದರ ಬಗ್ಗೆ ಕೇಳಿ ತಿಳಿಯುವಲ್ಲಿ ತೀವ್ರ ಆಸಕ್ತರೋ ಶೋಧನೆ ಯಲ್ಲೇ ಬಿದ್ದಿರುವಿರೋ ಎಂಬಂತೆ ಇವರು ಅದರ ಕುರಿ ತಾಗಿ ನಿಮ್ಮೊಡನೆ ಪ್ರಶ್ನಿಸುತ್ತಾರೆ. ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ. ಆದರೆ ಹೆಚ್ಚಿನ ವರು ಈ ವಾಸ್ತವಿಕತೆಯ ಕುರಿತು ಅರಿಯಲಾರರು. 188. (ಓ ಪೈಗಂಬರರೇ,) ಹೀಗೆ ಹೇಳಿರಿ : ಅಲ್ಲಾಹನ ಉದ್ದೇಶದ ಹೊರತಾಗಿ ನನ್ನ ಸ್ವಂತಕ್ಕೆ ಒಂದು ಉಪಕಾರವೋ, ಅಪಕಾರವೋ ಮಾಡುವ ಸ್ವಾತಂತ್ರ್ಯ ನನಗಿಲ್ಲ. ಅದೃಶ್ಯ ವಿಚಾರಗಳ ಕುರಿತು ಜ್ಞಾನವಿರುತ್ತಿದ್ದರೆ ನಾನು ಬಹಳಷ್ಟು ಹಿತವನ್ನು ಸಂಗ್ರಹಿಸಿಡುತ್ತಿದ್ದೆ . ಮತ್ತು ನನಗೆ ಯಾವ ಹಾನಿಯೂ ತಟ್ಟುತ್ತಿರಲಿಲ್ಲ. ನಾನು ಕೇವಲ ಎಚ್ಚರಿಕೆ ಕೊಡುವವನೂ ವಿಶ್ವಾಸಿಗಳಾದ ಜನತೆಗೆ ಸುವಾರ್ತೆ ನೀಡುವವನೂ ಆಗಿರುತ್ತೇನೆ.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia