Iniciar sesión
Iniciar sesión
Iniciar sesión
Seleccionar idioma

Al-Ánkabút 29:36 والى مدين اخاهم شعيبا فقال يا قوم اعبدوا الله وارجوا اليوم الاخر ولا تعثوا في الارض مفسدين ٣٦

Página 400 · Juz 20

وَإِلَىٰ
مَدۡيَنَ
أَخَاهُمۡ
شُعَيۡبٗا
فَقَالَ
يَٰقَوۡمِ
ٱعۡبُدُواْ
ٱللَّهَ
وَٱرۡجُواْ
ٱلۡيَوۡمَ
ٱلۡأٓخِرَ
وَلَا
تَعۡثَوۡاْ
فِي
ٱلۡأَرۡضِ
مُفۡسِدِينَ
٣٦
ಮದ್‍ಯನ್‍ನ ಕಡೆಗೆ ಅವರ ಸಹೋದರ ಶುಐಬರನ್ನು ನಾವು ನಿಯೋಗಿಸಿದೆವು. ಅವರು, ‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ಹಂಬಲಿಸಿರಿ. ಭೂಮಿಯಲ್ಲಿ ದುಷ್ಟರಾಗಿ ಗೊಂದಲ ನಿರ್ಮಿಸ ಬೇಡಿರಿ’ ಎಂದರು.
reading-goal:continue-reading

Leer q-and-a.tafsir

Ibn Kathir (Abridged)

Shu`ayb and His People

Allah tells us that His servant and Messenger Shu`ayb, peace be upon him, warned his people, the people of Madyan, and commanded them to worship Allah Alone with no partner or associate, and to fear the wrath and punishment of Allah on the Day of Resurrection. He said:

يقَوْمِ ا
…

Shu`ayb and His People

Allah tells us that His servant and Messenger Shu`ayb, peace be upon him, warned his people, the people of Madyan, and commanded

…
Ver tafsirs

Leer related-content

36. ಮದ್‍ಯನ್‍ನ ಕಡೆಗೆ ಅವರ ಸಹೋದರ ಶುಐಬರನ್ನು ನಾವು ನಿಯೋಗಿಸಿದೆವು. ಅವರು, ‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ಹಂಬಲಿಸಿರಿ. ಭೂಮಿಯಲ್ಲಿ ದುಷ್ಟರಾಗಿ ಗೊಂದಲ ನಿರ್ಮಿಸ ಬೇಡಿರಿ’ ಎಂದರು. 37. ಆದರೆ ಅವರು ಇವರನ್ನು ಸುಳ್ಳಾಗಿಸಿದರು. ಕೊನೆಗೆ ಒಂದು ಪ್ರಚಂಡ ಭೂಕಂಪವು ಅವರಿಗೆ ಬಾಧಿಸಿತು. ಆಗ ಅವರು ತಮ್ಮ ಮನೆಗಳಲ್ಲಿ ಮಂಡಿಯೂರಿ ಸತ್ತು ಬಿದ್ದರು. 38. ಆದ್ ಮತ್ತು ಸಮೂದರನ್ನು ನಾವು ನಾಶ ಮಾಡಿದ್ದೇವೆ. ಅವರ ವಾಸ ಸ್ಥಳಗಳಿಂದಲೇ ನಿಮಗದು ಸ್ಪಷ್ಟವಾಗಿದೆ. ಅವರ ಕರ್ಮಗಳನ್ನು ಶೈತಾನನು ಅವರಿಗೆ ಚಂದಗಾಣಿಸಿ ಕೊಟ್ಟನು. ಹಾಗೆ ಅವರನ್ನು ನೇರ ಮಾರ್ಗದಿಂದ ತಡೆದನು. ನಿಜದಲ್ಲಿ ಅವರು ಯೋಚಿಸಿ ಅರ್ಥ ಮಾಡಿ ಕೊಳ್ಳಲು ಸಮರ್ಥರಾಗಿದ್ದರು. (ಆದರೆ ಹಾಗೆ ಮಾಡಲಿಲ್ಲ). 39. ಖಾರೂನ್, ಫಿರ್‍ಔನ್ ಹಾಗೂ ಹಾಮಾನರನ್ನೂ ನಾವು ನಾಶಗೊಳಿಸಿದ್ದೇವೆ. ಅವರ ಬಳಿಗೆ ಪ್ರತ್ಯಕ್ಷ ಪ್ರಮಾಣಗಳೊಂದಿಗೆ ಮೂಸಾ ಬಂದಿದ್ದರು. ಆದರೆ ಅವರು ಭೂಮಿಯಲ್ಲಿ ದುರಹಂಕಾರವನ್ನು ಮೆರೆದರು. (ಆದರೆ ನಮ್ಮ ಶಿಕ್ಷೆಯಿಂದ) ಅವರು ಓಡಿ ತಪ್ಪಿಸುವವರಾಗಿರಲಿಲ್ಲ. 40. ಆದ್ದರಿಂದ ನಾವು ಅವರೆಲ್ಲರನ್ನೂ ಅವರ ಪಾಪ ಗಳಿಗಾಗಿ ಹಿಡಿದು ಶಿಕ್ಷಿಸಿದೆವು. ನಾವು ಅವರಲ್ಲಿ ಕೆಲವರ ಮೇಲೆ ಸುಂಟರಗಾಳಿಯನ್ನು ಬೀಸಿ ದೆವು. ಕೆಲವರ ಮೇಲೆ ಘೋರ ಅಟ್ಟಹಾಸವು ಬಂದೆರಗಿತು. ಮತ್ತೆ ಕೆಲವರನ್ನು ನಾವು ಭೂಮಿ ಯಲ್ಲಿ ಹುದುಗಿಸಿದೆವು. ಬೇರೆ ಕೆಲವರನ್ನು ನೀರಿನಲ್ಲಿ ಮುಳುಗಿಸಿ ಕೊಂದೆವು. ಅಲ್ಲಾಹು ಅವರ ಮೇಲೆ ಅಕ್ರಮವೆಸಗಿಲ್ಲ. ಆದರೆ ಅವರು ತಮಗೆ ತಾವೇ ಅಕ್ರಮವೆಸಗುವವರಾಗಿದ್ದರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir