Iniciar sesión
Iniciar sesión
Iniciar sesión
Seleccionar idioma

Al-Ánkabút 29:14 ولقد ارسلنا نوحا الى قومه فلبث فيهم الف سنة الا خمسين عاما فاخذهم الطوفان وهم ظالمون ١٤

Página 397 · Juz 20

وَلَقَدۡ
أَرۡسَلۡنَا
نُوحًا
إِلَىٰ
قَوۡمِهِۦ
فَلَبِثَ
فِيهِمۡ
أَلۡفَ
سَنَةٍ
إِلَّا
خَمۡسِينَ
عَامٗا
فَأَخَذَهُمُ
ٱلطُّوفَانُ
وَهُمۡ
ظَٰلِمُونَ
١٤
ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರು ಅವರ ನಡುವೆ ಐವತ್ತು ಕಡಿಮೆ ಒಂದು ಸಾವಿರ ವರ್ಷಗಳ ಕಾಲ ನೆಲೆಸಿದರು. (ಆದರೂ ಅವರು ನೇರ ದಾರಿಗೆ ಬರಲಿಲ್ಲ). ಕೊನೆಗೆ ಆ ಜನರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಅವರನ್ನು ಜಲಪ್ರಳಯ ಹಿಡಿದುಬಿಟ್ಟಿತು.
Continuar leyendo

Lee Tafsir

Ibn Kathir (Abridged)

Nuh and His People

Here Allah consoles His servant and Messenger Muhammad ﷺ by telling him that Nuh, peace be upon him, stayed among his people for this long period of time, calling them night and day, in secret and openly, but in spite of all that they still persisted in their aversion to the truth,

…

Nuh and His People

Here Allah consoles His servant and Messenger Muhammad ﷺ by telling him that Nuh, peace be upon him, stayed among his people for thi

…
Ver Tafsires

Leer en contexto

14. ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರು ಅವರ ನಡುವೆ ಐವತ್ತು ಕಡಿಮೆ ಒಂದು ಸಾವಿರ ವರ್ಷಗಳ ಕಾಲ ನೆಲೆಸಿದರು. (ಆದರೂ ಅವರು ನೇರ ದಾರಿಗೆ ಬರಲಿಲ್ಲ). ಕೊನೆಗೆ ಆ ಜನರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಅವರನ್ನು ಜಲಪ್ರಳಯ ಹಿಡಿದುಬಿಟ್ಟಿತು. 15. ಆಗ ನೂಹರನ್ನೂ ಅವರ ಜೊತೆಗೆ ನಾವೆಯಲ್ಲಿದ್ದವರನ್ನೂ ನಾವು ಕಾಪಾಡಿದೆವು ಮತ್ತು ಲೋಕದ ಜನತೆಗೆ ಅದನ್ನೊಂದು ದೃಷ್ಟಾಂತವನ್ನಾಗಿ ಮಾಡಿದೆವು. 16. ಇಬ್‍ರಾಹೀಮರನ್ನು ನೆನಪಿಸಿರಿ. ಒಮ್ಮೆ ಅವರು ತಮ್ಮ ಜನಾಂಗದೊಡನೆ ಹೀಗೆ ಹೇಳಿದ್ದರು. ‘ನೀವು ಅಲ್ಲಾಹನಿಗೆ ಆರಾಧನೆ ಮಾಡಿರಿ ಮತ್ತು ಅವನನ್ನು ಭಯಪಡಿರಿ. ನೀವು ಸತ್ಯವನ್ನು ಅರಿಯುವವರಾಗಿದ್ದರೆ ಇದು ನಿಮಗೆ ಉತ್ತಮ ವಾಗಿದೆ. 17. ನೀವು ಅಲ್ಲಾಹನನ್ನು ಬಿಟ್ಟು ಕೇವಲ ವಿಗ್ರಹಗಳನ್ನು ಪೂಜಿಸುತ್ತೀರಿ. (ಅವು ಅಲ್ಲಾಹನ ಪಾಲುದಾರರೆಂದು)ಒಂದು ಸುಳ್ಳನ್ನೂ ಸೃಷ್ಟಿಸುತ್ತಿರುವಿರಿ. ನಿಜದಲ್ಲಿ ಅಲ್ಲಾಹನ ಹೊರತು ನೀವು ಪೂಜಿ ಸುತ್ತಿರುವವರು ನಿಮಗೆ ಯಾವುದೇ ಜೀವನಾಧಾರವನ್ನು ಒಡೆತನಗೊಳಿಸಿಲ್ಲ. ಆದ್ದರಿಂದ ಅಲ್ಲಾಹನ ಬಳಿ ಉಪಜೀವನವನ್ನು ಯಾಚಿಸಿರಿ. ಅವನನ್ನೇ ಆರಾಧಿಸಿರಿ. ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಅವನ ಕಡೆಗೇ ನೀವು ಮರಳಿಸಲ್ಪಡುವಿರಿ . 18. ನೀವು ಸುಳ್ಳಾಗಿಸುವಿರಾದರೆ ಅದರಲ್ಲಿ ಅಚ್ಚರಿಯಿಲ್ಲ. ನಿಮಗಿಂತ ಮುಂಚೆ ಅನೇಕ ಜನಾಂಗಗಳು ಸುಳ್ಳಾಗಿಸಿವೆ. ಸ್ಪಷ್ಟವಾಗಿ ಸಂದೇಶವನ್ನು ತಲಪಿಸಿಕೊಡುವುದು ಮಾತ್ರವೇ ಸಂದೇಶವಾಹಕರ ಹೊಣೆ. 19. ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವುದು, ಅನಂತರ ಅದರ ಪುನರಾವರ್ತನೆ ಮಾಡುವುದು ಹೇಗೆಂದು ಇವರು ನೋಡಲಿಲ್ಲವೇ? ನಿಶ್ಚಯ ಇದು ಅಲ್ಲಾಹನ ಮೇಲೆ ಅತಿ ಸುಲಭವಾಗಿದೆ. 20. ಹೇಳಿರಿ, ನೀವು ಭೂಮಿಯಲ್ಲಿ ಸಂಚರಿಸಿ ಅವನು ಸೃಷ್ಟಿಯ ಆರಂಭ ಹೇಗೆ ಮಾಡಿರುತ್ತಾನೆಂದು ನೋಡಿ ತಿಳಿದುಕೊಳ್ಳಿರಿ. ನಂತರ ಅಲ್ಲಾಹನು ಎರಡನೇ ಬಾರಿಯೂ ಸೃಷ್ಟಿಸುವನು. ನಿಜವಾಗಿ ಅಲ್ಲಾಹು ಸಕಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು. 21. ಅವನು ತಾನಿಚ್ಛಿಸುವವರಿಗೆ ಶಿಕ್ಷೆ ನೀಡುತ್ತಾನೆ. ತಾನಿಚ್ಛಿಸುವವರಿಗೆ ಕರುಣೆ ತೋರುತ್ತಾನೆ. ನೀವು ಅವನ ಕಡೆಗೆ ಮರಳಿಸಲ್ಪಡುವಿರಿ. 22. ನೀವು ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಅವನನ್ನು ಸೋಲಿಸಲಾರಿರಿ. ಅಲ್ಲಾಹನನ್ನು ಬಿಟ್ಟು ಯಾವ ರಕ್ಷಕಮಿತ್ರನೂ ಸಹಾಯಕನೂ ನಿಮಗಿಲ್ಲ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir