Ingia
Ingia
Ingia
Chagua Lugha

Al-Anfal 8:19 ان تستفتحوا فقد جاءكم الفتح وان تنتهوا فهو خير لكم وان تعودوا نعد ولن تغني عنكم فيتكم شييا ولو كثرت وان الله مع المومنين ١٩

Ukurasa 179 · Juzuu 9

إِن
تَسۡتَفۡتِحُواْ
فَقَدۡ
جَآءَكُمُ
ٱلۡفَتۡحُۖ
وَإِن
تَنتَهُواْ
فَهُوَ
خَيۡرٞ
لَّكُمۡۖ
وَإِن
تَعُودُواْ
نَعُدۡ
وَلَن
تُغۡنِيَ
عَنكُمۡ
فِئَتُكُمۡ
شَيۡـٔٗا
وَلَوۡ
كَثُرَتۡ
وَأَنَّ
ٱللَّهَ
مَعَ
ٱلۡمُؤۡمِنِينَ
١٩
(ಸತ್ಯನಿಷೇಧಿಗಳೇ) ನೀವು ಬಯಸುತ್ತೀರಾದರೆ, ಇದೋ ಸತ್ಯಕ್ಕೆ ವಿಜಯ ಬಂದು ಬಿಟ್ಟಿದೆ. ಇನ್ನಾದರೂ (ಸತ್ಯನಿಷೇಧವನ್ನು) ತೊರೆದರೆ ನಿಮಗೇ ಒಳಿತು. ಮುಂದೆ ಇದನ್ನೇ ಪುನರಾ ವರ್ತಿಸಿದರೆ ನಾವೂ ಇದೇ ಶಿಕ್ಷೆಯನ್ನು ಪುನರಾ ವರ್ತಿಸುವೆವು. ನಿಮ್ಮ ಜನಬಲವು ಅದೆಷ್ಟೇ ದೊಡ್ಡದಿದ್ದರೂ ನಿಮಗೇನೂ ಪ್ರಯೋಜ ನವಾಗದು. ಅಲ್ಲಾಹು ಸತ್ಯವಿಶ್ವಾಸಿಗಳೊಂದಿಗೆ ಇದ್ದಾನೆ 1.
reading-goal:continue-reading

Soma q-and-a.tafsir

Ibn Kathir (Abridged)

The Response to the Disbelievers Who Ask for a Judgement

Allah says to the disbeliever,

إِن تَسْتَفْتِحُواْ

(If you ask for a judgement), you invoked Allah for victory, judgement and a decision between you and your believing nemesis, and you got what you asked for. Muhammad bin Ishaq and several oth

…

The Response to the Disbelievers Who Ask for a Judgement

Allah says to the disbeliever,

إِن تَسْتَفْتِحُواْ

(If you ask for a judgement), you invoked

…
Tazama tafsirs

Soma related-content

11. ಅಲ್ಲಾಹನು ತನ್ನ ಕಡೆಯಿಂದ ನಿಮ್ಮ ನಿರ್ಭ ಯತೆಗಾಗಿ ನಿದ್ರಾ ಮಂಪರನ್ನು ಆವರಣಗೊಳಿಸಿದ್ದ ಹಾಗೂ ನಿಮ್ಮ ಶುಚೀಕರಣ ಮತ್ತು ಶೈತಾನನ ಮಾಲಿನ್ಯವನ್ನು ನಿಮ್ಮಿಂದ ನಿವಾರಿಸಲು ಮತ್ತು ನಿಮ್ಮ ಹೃದಯಗಳಲ್ಲಿ ಧೈರ್ಯ ತುಂಬಲಿಕ್ಕೂ ತನ್ಮೂಲಕ ನಿಮ್ಮ ಪಾದಗಳನ್ನು ನೆಲೆಯೂರಿಸಲಿಕ್ಕೂ ಆಕಾಶದಿಂದ ನಿಮ್ಮ ಮೇಲೆ ಮಳೆ ಸುರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ . 12. ನಿಮ್ಮ ಪ್ರಭು ದೇವಚರರಿಗೆ, ನಾನು ನಿಮ್ಮೊಂದಿಗೆ ಇದ್ದೇನೆ. ಆದ್ದರಿಂದ ನೀವು ಸತ್ಯವಿಶ್ವಾಸಿಗಳನ್ನು ಸುಸ್ಥಿರಗೊಳಿಸಿರಿ. ಸತ್ಯನಿಷೇಧಿಗಳ ಹೃದಯ ಗಳಲ್ಲಿ ಭೀತಿಯನ್ನು ಹುಟ್ಟಿಸಲಿದ್ದೇನೆ. ನೀವು ಅವರ ಶಿರಚ್ಛೇದನ ಮಾಡಿರಿ ಮತ್ತು ಅವರ ಕೈಕಾಲುಗಳ ಬೆರಳುಗಳನ್ನು ಕತ್ತರಿಸಿರಿ ಎಂದು ಸೂಚನೆ ಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. 13. ಇದು ಅಲ್ಲಾಹ್ ಮತ್ತು ಅವನ ಸಂದೇಶವಾ ಹಕರಿಗೆ ಅವರು ಎದುರಾದುದರಿಂದ, ಅಲ್ಲಾಹು ಮತ್ತು ಅವನ ಸಂದೇಶವಾಹಕನನ್ನು ವಿರೋಧಿಸಿದವನನ್ನು ಅಲ್ಲಾಹು ಅತ್ಯಂತ ಕಠಿಣವಾಗಿ ದಂಡಿಸುವವನಾಗಿರುತ್ತಾನೆ. 14. ಇದು ನಿಮಗಿರುವ ಶಿಕ್ಷೆ. ಇದನ್ನು ಸವಿಯಿರಿ. ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆ ಇದೆ (ಯೆಂಬುದು ನಿಮಗೆ ತಿಳಿದಿರಲಿ.) 15. ಓ ಸತ್ಯವಿಶ್ವಾಸಿಗಳೇ, ಸತ್ಯನಿಷೇಧಿಗಳು ಯುದ್ಧ ಸನ್ನಾಹರಾಗಿ ಜಮಾವಣೆಗೊಂಡ ಸ್ಥಿತಿಯಲ್ಲಿ ಎದುರುಗೊಂಡರೆ ಅವರಿಂದ ಹಿಮ್ಮೆಟ್ಟಬೇಡಿರಿ. 16. ಯುದ್ಧ ತಂತ್ರಕ್ಕಾಗಿ ಅಥವಾ (ಸ್ವಂತ) ಸೈನ್ಯ ದೊಂದಿಗೆ ಹೋಗಿ ಸೇರಿಕೊಳ್ಳಲಿಕ್ಕಾಗಿ ಹೊರತು ಯಾರಾದರೂ (ಶತ್ರುಗಳ ಎದುರಿನಿಂದ) ಹಿಮ್ಮೆಟ್ಟಿದರೆ ಅವನು ಅಲ್ಲಾಹನ ಕ್ರೋಧದೊಂದಿಗೆ ಮರಳಿದನು. ಅವನ ವಾಸಸ್ಥಾನವು ನರಕವಾಗಿ ರುವುದು. ಅದು ಹಿಂತೆರಳುವ ಅತಿ ನಿಕೃಷ್ಟ ತಾಣ. 17. ನೀವು ಅವರನ್ನು ವಧಿಸಲಿಲ್ಲ. ನಿಜವಾಗಿ ಅವರನ್ನು ವಧಿಸಿದ್ದು ಅಲ್ಲಾಹು (ಓ ಪೈಗಂಬರರೇ,) ನೀವು ಎಸೆದಾಗ ನಿಜದಲ್ಲಿ ಎಸೆದದ್ದು ನೀವಲ್ಲ. ನಿಜವಾಗಿ ಅಲ್ಲಾಹನು ಎಸೆದನು. ಇದು ಅಲ್ಲಾಹು ತನ್ನ ಕಡೆಯಿಂದ ಸತ್ಯವಿಶ್ವಾಸಿಗಳನ್ನು ಒಂದು ಅತ್ಯುತ್ತಮ ಪರೀಕ್ಷೆಯಿಂದ ಪರೀಕ್ಷಿಸಲಿಕ್ಕಾಗಿತ್ತು. ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 18. ಈ ಪರೀಕ್ಷೆಯು ನಿಶ್ಚಯವಾಗಿಯೂ ಸತ್ಯ. ಅಲ್ಲಾಹನು ಸತ್ಯನಿಷೇಧಿಗಳ ಕುತಂತ್ರಗಳನ್ನು ದುರ್ಬಲಗೊಳಿಸುವವನಾಗಿರುವನು. 19. (ಸತ್ಯನಿಷೇಧಿಗಳೇ) ನೀವು ಬಯಸುತ್ತೀರಾದರೆ, ಇದೋ ಸತ್ಯಕ್ಕೆ ವಿಜಯ ಬಂದು ಬಿಟ್ಟಿದೆ. ಇನ್ನಾದರೂ (ಸತ್ಯನಿಷೇಧವನ್ನು) ತೊರೆದರೆ ನಿಮಗೇ ಒಳಿತು. ಮುಂದೆ ಇದನ್ನೇ ಪುನರಾ ವರ್ತಿಸಿದರೆ ನಾವೂ ಇದೇ ಶಿಕ್ಷೆಯನ್ನು ಪುನರಾ ವರ್ತಿಸುವೆವು. ನಿಮ್ಮ ಜನಬಲವು ಅದೆಷ್ಟೇ ದೊಡ್ಡದಿದ್ದರೂ ನಿಮಗೇನೂ ಪ್ರಯೋಜ ನವಾಗದು. ಅಲ್ಲಾಹು ಸತ್ಯವಿಶ್ವಾಸಿಗಳೊಂದಿಗೆ ಇದ್ದಾನೆ .

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia