Iniciar sesión
Iniciar sesión
Iniciar sesión
Seleccionar idioma

Al-Anbiyá 21:52 اذ قال لابيه وقومه ما هاذه التماثيل التي انتم لها عاكفون ٥٢

Página 326 · Juz 17

إِذۡ
قَالَ
لِأَبِيهِ
وَقَوۡمِهِۦ
مَا
هَٰذِهِ
ٱلتَّمَاثِيلُ
ٱلَّتِيٓ
أَنتُمۡ
لَهَا
عَٰكِفُونَ
٥٢
ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗ ದೊಡನೆ, “ನೀವು ಭಜನೆ ಕೂರುತ್ತಿರುವ ಈ ವಿಗ್ರಹಗಳು ಎಂತಹವು?” ಎಂದು ಕೇಳಿದ್ದ ಸಂದರ್ಭವನ್ನು ಸ್ಮರಿಸಿರಿ.
Continuar leyendo

Lee Tafsir

Ibn Kathir (Abridged)

The Story of Ibrahim and his People

Allah tells us about His close Friend Ibrahim, peace be upon him, and how He bestowed upon him guidance aforetime, i.e., from an early age He inspired him with truth and evidence against his people, as Allah says elsewhere:

وَتِلْكَ حُجَّتُنَآ ءَاتَيْنَهَآ إِبْرَهِي
…

The Story of Ibrahim and his People

Allah tells us about His close Friend Ibrahim, peace be upon him, and how He bestowed upon him guidance aforetime,

…
Ver Tafsires

Leer en contexto

51. ಅದಕ್ಕಿಂತಲೂ ಮುಂಚೆ ನಾವು ಇಬ್‍ರಾಹೀಮ ರಿಗೆ ಅವರ ಸನ್ಮಾರ್ಗವನ್ನು ದಯಪಾಲಿಸಿದ್ದೆವು ಮತ್ತು ನಾವು ಅವರನ್ನು ಚೆನ್ನಾಗಿ ಅರಿತಿದ್ದೆವು. 52. ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗ ದೊಡನೆ, “ನೀವು ಭಜನೆ ಕೂರುತ್ತಿರುವ ಈ ವಿಗ್ರಹಗಳು ಎಂತಹವು?” ಎಂದು ಕೇಳಿದ್ದ ಸಂದರ್ಭವನ್ನು ಸ್ಮರಿಸಿರಿ. 53. ಆಗ ಅವರು, ‘`ನಮ್ಮ ಪೂರ್ವಜರು ಇವುಗಳನ್ನು ಪೂಜಿಸುತ್ತಿರುವುದನ್ನು ನಾವು ಕಂಡಿದ್ದೇವೆ” ಎಂದು ಉತ್ತರಕೊಟ್ಟರು. 54. ಇವರು, “ನೀವೂ ನಿಮ್ಮ ಪೂರ್ವಜರೂ ಸ್ಪಷ್ಟ ದುರ್ಮಾರ್ಗದಲ್ಲಿದ್ದೀರಿ” ಎಂದಾಗ 55. ಅವರು, “ನೀನೊಂದು ಸತ್ಯ ವಿಚಾರವನ್ನು ತಂದಿದ್ದೀಯಾ? ಅಥವಾ ಸುಮ್ಮನೆ ಮೋಜು ಮಾಡುತ್ತಿರುವೆಯಾ ?” ಎಂದು ಕೇಳಿದರು. 56. ಆಗ ಇವರು, “ಸುಮ್ಮನೆಯಲ್ಲ, ವಾಸ್ತವದಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಪ್ರಭುವೇ ನಿಮ್ಮ ಪ್ರಭುವಾಗಿರುವನು. ಈ ಬಗೆಗೆ ನಾನು ನಿಮ್ಮ ಮುಂದೆ ಸಾಕ್ಷ್ಯ ವಹಿಸುತ್ತೇನೆ. 57. ಅಲ್ಲಾಹನಾಣೆ, ನೀವು ಹಿಂತಿರುಗಿ ಹೋದ ನಂತರ ನಾನು ಖಂಡಿತವಾಗಿಯೂ ನಿಮ್ಮ ವಿಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುವೆನು” ಎಂದರು. 58. ಆ ಪ್ರಕಾರ ಇವರು ಅವರನ್ನು (ವಿಗ್ರಹಗಳನ್ನು) ತುಂಡು ತುಂಡಾಗಿ ಮುರಿದು ಹಾಕಿದರು ಮತ್ತು ಅದರ ಕಡೆಗೆ ಅವರು ಮರಳಿ ಬರಲೆಂದು ಅವರಲ್ಲಿ ದೊಡ್ಡ ವಿಗ್ರಹವನ್ನು ಬಿಟ್ಟುಬಿಟ್ಟರು . 59. ಅವರು “ನಮ್ಮ ದೇವರುಗಳಿಗೆ ಈ ಗತಿ ಮಾಡಿ ದವನಾರು? ಅವನೊಬ್ಬ ಮಹಾ ಅಕ್ರಮಿಯಾಗಿರುವನು” ಎಂದರು. 60. ಕೆಲವರು ಹೀಗೆ ಹೇಳಿದರು; “ಇಬ್‍ರಾಹೀಮ್ ಎಂದು ಕರೆಯಲ್ಪಡುವ ಯುವಕನೊಬ್ಬ ಅವರ ಬಗ್ಗೆ ಹೀಗಳೆಯುತ್ತಿದ್ದುದನ್ನು ನಾವು ಕೇಳಿದ್ದೇವೆ’’. 61. ಆಗ ಅವರು, “ಹಾಗಾದರೆ ಅವನನ್ನು ಹಿಡಿದು ಜನರೆದುರು ಕರೆತನ್ನಿ. ಅವರು ಸಾಕ್ಷಿ ಹೇಳುವವ ರಾಗಲಿ” ಎಂದರು. 62. “ಓ ಇಬ್ರಾಹೀಮ್! ನಮ್ಮ ದೇವರುಗಳನ್ನು ಹೀಗೆ ಮಾಡಿರುವುದು ನೀನೋ?” ಎಂದು ಕೇಳಿದರು. 63. ಅವರು “ಅಲ್ಲ, ಅದನ್ನು ಅವರ ಈ ಹಿರಿಯನು ಮಾಡಿರುತ್ತಾನೆ. ಅವರು ಮಾತಾಡುವುದಿದ್ದರೆ ಅವರನ್ನೇ ಕೇಳಿಕೊಳ್ಳಿರಿ” ಎಂದರು. 64. ಆಗ ಅವರು ತಮ್ಮ ಅಂತಃಕರಣದ ಕಡೆಗೆ ಮರ ಳಿದರು. ಆಮೇಲೆ ತಮ್ಮೊಳಗೆ “ನಿಜಕ್ಕೂ ನೀವೇ ಅಕ್ರಮಿಗಳು” ಎಂದರು. 65. ನಂತರ ಅವರನ್ನು ಪೂರ್ವಸ್ಥಿತಿಗೆ ಮರಳಿಸಲಾಯಿತು. “ಇವರು ಮಾತನಾಡುವುದಿಲ್ಲ ವೆಂದು ನಿನಗೆ ಗೊತ್ತಿದೆ.” ಎಂದರು. 66. ಆಗ ಇಬ್‍ರಾಹೀಮ್, “ಹಾಗಾದರೆ ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಉಪಕಾರ ಮಾಡದ ಹಾಗೂ ಉಪದ್ರವಿಸದ ವಸ್ತುಗಳನ್ನು ಪೂಜಿಸುತ್ತಿರುವಿರಲ್ಲ? 67. ಛೇ, ನಿಮಗೆ ಮತ್ತು ಅಲ್ಲಾಹನನ್ನು ಬಿಟ್ಟು ನೀವು ಪೂಜಿಸುತ್ತಿರುವ ನಿಮ್ಮ ಆರಾದ್ಯ ವಸ್ತುಗಳಿಗೆ ಧಿಕ್ಕಾರವಿರಲಿ. ನೀವೇನು ಯೋಚಿ ಸುವುದಿಲ್ಲವೇ?”ಎಂದರು. 68. ಆಗ ಅವರು “ಈತನ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳುವುದಾದರೆ, ಇವನನ್ನು ಸುಟ್ಟುಹಾಕಿರಿ. ನಿಮ್ಮ ದೇವರುಗಳಿಗೆ ನೆರವಾಗಿರಿ” ಎಂದರು . 69. ನಾವು ಹೇಳಿದೆವು; “ಓ ಅಗ್ನಿಯೇ, ಇಬ್‍ರಾ ಹೀಮ್‍ರ ಪಾಲಿಗೆ ತಣ್ಣಗಾಗು, ಸುರಕ್ಷೆಯಾಗು”. 70. ಅವರು ಇಬ್‍ರಾಹೀಮರಿಗೆ ಕೇಡು ಮಾಡಲು ಬಯಸಿದ್ದರು. ಆದರೆ ಅವರನ್ನು ಅತ್ಯಂತ ನಷ್ಟ ವಂತರನ್ನಾಗಿ ನಾವು ಮಾಡಿದೆವು. 71. ಅವರನ್ನೂ ಲೂಥರನ್ನೂ ಲೋಕವಾಸಿಗಳಿಗೆ ನಾವು ಸಮೃದ್ಧಿಯನ್ನಿರಿಸಿದ ಪ್ರದೇಶಕ್ಕೆ ಕಳುಹಿಸಿ ನಾವು ರಕ್ಷಿಸಿದೆವು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir