ನಮ್ಮ ದೃಷ್ಟಾಂತಗಳ ಮೇಲೆ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದಾಗ ನೀವು ಹೇಳಿರಿ- ನಿಮ್ಮ ಮೇಲೆ ಶಾಂತಿ ಇರಲಿ. ನಿಮ್ಮ ಪ್ರಭು ಕಾರು ಣ್ಯವನ್ನು ತನ್ನ ಮೇಲೆ (ಬಾದ್ಯತೆಯನ್ನಾಗಿ) ವಿಧಿ ಸಿಕೊಂಡಿದ್ದಾನೆ. ಅಂದರೆ ನಿಮ್ಮಲ್ಲಾರಾದರೂ ತಿಳಿಗೇಡಿತನದಿಂದ ಏನಾದರೂ ತಪ್ಪು ಮಾಡಿ, ಆ ಬಳಿಕ ಪಶ್ಚಾತ್ತಾಪಪಟ್ಟರೆ ಮತ್ತು ತನ್ನನ್ನು ಸುಧಾರಿಸಿ ಕೊಂಡರೆ, ಅವನು ಪರಮ ಕ್ಷಮಾ ದಾನಿಯೂ, ಪರಮದಯಾಳುವೂ ಆಗಿರುವನು 1.