Войти
Войти
Войти
Выберите язык

Al-An'am 6:33 قد نعلم انه ليحزنك الذي يقولون فانهم لا يكذبونك ولاكن الظالمين بايات الله يجحدون ٣٣

Страница 131 · Джуз 7

قَدۡ
نَعۡلَمُ
إِنَّهُۥ
لَيَحۡزُنُكَ
ٱلَّذِي
يَقُولُونَۖ
فَإِنَّهُمۡ
لَا
يُكَذِّبُونَكَ
وَلَٰكِنَّ
ٱلظَّٰلِمِينَ
بِـَٔايَٰتِ
ٱللَّهِ
يَجۡحَدُونَ
٣٣
(ಓ ಪೈಗಂಬರರೇ,) ಇವರು ಸೃಷ್ಟಿಸಿ ಹೇಳುತ್ತಿರುವ ಮಾತುಗಳಿಂದ ನಿಮಗೆ ತುಂಬ ನೋವಾಗಿದೆಯೆಂದು ನಮಗೆ ಗೊತ್ತಿದೆ. ಆದರೆ ಇವರು ನಿರಾಕರಿಸುತ್ತಿರುವುದು ನಿಮ್ಮನ್ನಲ್ಲ. ಅಕ್ರಮಿಗಳು ವಾಸ್ತವದಲ್ಲಿ ಅಲ್ಲಾಹನ ನಿದರ್ಶನಗಳನ್ನು ನಿರಾಕರಿಸುತ್ತಿದ್ದಾರೆ 1.
reading-goal:continue-reading

Читать q-and-a.tafsir

Russian Tafseer Al Saddi

О Мухаммад! Нам известно, что тебя печалит и огорчает то, что неверующие говорят о тебе. Мы велели тебе проявлять должное терпение и сделали это только для того, чтобы ты достиг больших высот и добился великого успеха. Не думай, что они говорят такие ужасные слова потому, что сомневаются в истинност…
О Мухаммад! Нам известно, что тебя печалит и огорчает то, что неверующие говорят о тебе. Мы велели тебе проявлять должное терпение и сделали это тольк…
Вид tafsirs

Читать related-content

31. ಅಲ್ಲಾಹನನ್ನು ಬೇಟಿಯಾಗಲಿಕ್ಕಿರುವುದನ್ನು ಸುಳ್ಳಾಗಿಸುವವರು ನಷ್ಟ ಹೊಂದಿದರು. ಆ ಘಳಿಗೆಯು ಹಠಾತ್ತನೆ ಬಂದು ಬಿಡುವಾಗ, ಅಯ್ಯೋ, ನಮ್ಮ ಕಷ್ಟವೇ, ಇಹದಲ್ಲಿ ನಾವು ಅಸಡ್ಡೆ ತೋರಿದೆವಲ್ಲಾ ಎಂದು ಗೋಳಿಡುವರು. ಇವರು ತಮ್ಮ ಬೆನ್ನ ಮೇಲೆ ಪಾಪಗಳ ಮೂಟೆಯನ್ನು ಹೊತ್ತುಕೊಳ್ಳುವರು. ತಿಳಿಯಿರಿ, ಎಷ್ಟು ನಿಕೃಷ್ಟ ಹೊರೆಯನ್ನು ಇವರು ಹೊತ್ತಿರುವರು! 32. ಇಹಲೋಕದ ಜೀವನವು ಒಂದು ಆಟ ಮತ್ತು ವಿನೋದ ಮಾತ್ರವಾಗಿದೆ. ವಾಸ್ತವದಲ್ಲಿ ಧರ್ಮ ನಿಷ್ಟರಿಗೆ ಪರಲೋಕದ ನಿವಾಸವೇ ಶ್ರೇಷ್ಟ. ನೀವು ವಿಚಾರ ಮಾಡುವುದಿಲ್ಲವೇ? 33. (ಓ ಪೈಗಂಬರರೇ,) ಇವರು ಸೃಷ್ಟಿಸಿ ಹೇಳುತ್ತಿರುವ ಮಾತುಗಳಿಂದ ನಿಮಗೆ ತುಂಬ ನೋವಾಗಿದೆಯೆಂದು ನಮಗೆ ಗೊತ್ತಿದೆ. ಆದರೆ ಇವರು ನಿರಾಕರಿಸುತ್ತಿರುವುದು ನಿಮ್ಮನ್ನಲ್ಲ. ಅಕ್ರಮಿಗಳು ವಾಸ್ತವದಲ್ಲಿ ಅಲ್ಲಾಹನ ನಿದರ್ಶನಗಳನ್ನು ನಿರಾಕರಿಸುತ್ತಿದ್ದಾರೆ . 34. ನಿಮಗಿಂತ ಹಿಂದಿನ ಅನೇಕ ಸಂದೇಶವಾಹಕರನ್ನು ಖಂಡಿತ ಸುಳ್ಳಾಗಿಸಲಾಗಿದೆ. ಆದರೆ ಅವರು ತಮ್ಮನ್ನು ಸುಳ್ಳಾಗಿಸಿದ್ದನ್ನೂ ಉಪದ್ರವಿಸಿದ್ದನ್ನೂ ಸಹಿಸಿಕೊಂಡರು. ಕೊನೆಗೆ ಅವರಿಗೆ ನಮ್ಮ ಸಹಾಯ ಒದಗಿತು. ಅಲ್ಲಾಹನ ವಚನಗಳನ್ನು ಬದಲಾಯಿಸುವವನು ಯಾರೂ ಇಲ್ಲ. (ಪ್ರವಾದಿಗಳ ವೃತ್ತಾಂತಗಳಿಂದ) ಮನ ತಣಿಸುವ ಕೆಲವು ವಿಚಾರಗಳು ಖಂಡಿತ ನಿಮಗೆ ತಲುಪಿರುತ್ತವೆ. 35. ಇವರ ಅಶ್ರದ್ಧೆಯು ನಿಮಗೆ ಅಸಹನೀಯವಾಗಿ ದ್ದಲ್ಲಿ ಸಾಧ್ಯವಿದ್ದರೆ ನೆಲದಲ್ಲೊಂದು ಸುರಂಗವನ್ನು ತೋಡಿರಿ ಅಥವಾ ಆಕಾಶಕ್ಕೆ ಏಣಿಯಿಡಿರಿ ಮತ್ತು ಇವರ ಬಳಿಗೆ ದೃಷ್ಟಾಂತವೇನಾದರೂ ತಂದು ಕೊಡಲು ಪ್ರಯತ್ನಿಸಿರಿ . (ನಿಮಗದು ಸಾಧ್ಯವಿಲ್ಲ. ಆದ್ದರಿಂದ ಸಹನೆಯೇ ಸಂಗತ) ಅಲ್ಲಾಹು ಇಚ್ಚಿಸುತ್ತಿದ್ದರೆ ಇವರೆಲ್ಲರನ್ನೂ ಸನ್ಮಾರ್ಗದಲ್ಲಿ ಒಟ್ಟುಗೂಡಿಸಲು ಶಕ್ತನಾಗಿದ್ದನು. ಆದುದರಿಂದ ನೀವು ಖಂಡಿತ ಅಜ್ಞಾನಿಗಳ ಕೂಟಕ್ಕೆ ಸೇರಬಾರದು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать